ದರ್ಶನ್ ಮತ್ತು ತಮ್ಮ ವಿಚಾರವಾಗಿ ಕೊನೆಗೂ ಎಲ್ಲಾ ಬಾಯಿಬಿಟ್ಟ ಪವಿತ್ರಾ ಗೌಡ..! ಫಸ್ಟ್ ರಿಯಾಕ್ಷನ್

ಕಳೆದ ಕೆಲವು ದಿನಗಳಿಂದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರಿತಾಗಿ ಮತ್ತು ನಟಿ ಪವಿತ್ರ ಗೌಡ ಎನ್ನುವವರ ಕುರಿತಾಗಿ ಸಾಕಷ್ಟು ಪೋಸ್ಟ್ಗಳು ಹೆಚ್ಚು ಹರಿದಾಡಿದ್ದವು, ಅದಕ್ಕೆ ಕಾರಣ ಪವಿತ್ರ ಗೌಡ ಅವರೆ ಶೇರ್ ಮಾಡಿಕೊಂಡ ಒಂದು ವಿಡಿಯೋದಲ್ಲಿ ಕೆಲವು ಫೋಟೋಗಳು ದರ್ನ್ ಅವರೊಟ್ಟಿಗೆ ಇರುವಂತೆಯೇ ಕಂಡುಬಂದಿದ್ದವು. ದರ್ಶನ್ ಮತ್ತು ತಮ್ಮ ನಡುವಿನ ರಿಲೇಶನ್ಶಿಪ್ ಗೆ 10 ವರ್ಷದ ಸಂಭ್ರಮ ಎನ್ನುವ ರೀತಿ ಕ್ಯಾಪ್ಶನ್ ನೀಡಿ ಬರೆದುಕೊಂಡು ನಟಿ ಪವಿತ್ರ ಗೌಡ ಅವರು ತಮ್ಮ instagram ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದರು.
ವಿಡಿಯೋ ಅದು ಹೆಚ್ಚು ವೈರಲ್ ಆಗುತ್ತಿದ್ದಂತೆಯೇ, ದರ್ಶನ್ ಅವರ ಜೊತೆ ಹಾರ ಹಾಕಿಕೊಂಡು ಕುಳಿತಿರುವ ಕೆಲವು ಫೋಟೋಗಳು ಸಹ ಆ ವಿಡಿಯೋದಲ್ಲಿ ಕಂಡು ಬರುತ್ತಿದ್ದಂತೆಯೇ, ಅತ್ತ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ತುಂಬಾನೇ ಆಕ್ರೋಶಕ್ಕೆ ಒಳಗಾದರು. ಹೆಚ್ಚು ಕೋಪವನ್ನು ಹೊರ ಹಾಕಿ ತಕ್ಷಣ ಒಂದು ಪೋಸ್ಟ್ ಮೂಲಕ ಎಲ್ಲವ ಹೇಳಿಕೊಂಡಿದ್ದ ನೀವು ನೋಡಿದಿರಿ. ವಿಜಯಲಕ್ಷ್ಮಿ ಅವರು ಕೋಪಗೊಂಡು ಇದನ್ನು ನಾನು ಇಲ್ಲಿಗೆ ಬಿಡುವುದಿಲ್ಲ, ಮತ್ತೊಬ್ಬರ ಪತಿ ಫೋಟೋವನ್ನು ಹಾಕಿಕೊಂಡು, ಹತ್ತು ವರ್ಷದ ರಿಲೇಷನ್ಶಿಪ್ ಎಂದು ಬರೆದುಕೊಳ್ಳುವ ಪವಿತ್ರ ಗೌಡ ಅವರ ಮೇಲೆ ನಾನು ಆಕ್ಷನ್ ತೆಗೆದುಕೊಳ್ಳುತ್ತೇನೆ, ಹಾಗೆ ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತೇನೆ ಎಂದಿದ್ದರು.
ಹೌದು ಇದೇ ದರ್ಶನ್ ಮತ್ತು ಪವಿತ್ರ ಗೌಡ ವಿಚಾರದ ಕುರಿತಾಗಿ ಇದೀಗ ಫಸ್ಟ್ ರಿಯಾಕ್ಷನ್ ನೀಡಿರುವ ಪವಿತ್ರ ಗೌಡ, ತಮ್ಮ ಮತ್ತು ದರ್ಶನ್ ನಡುವೆ ಯಾವ ರೀತಿಯ ಸಂಬಂಧ ಏನು ಎತ್ತ ಎಂದು ಹೇಳಿರುವುದಾಗಿ ಕಂಡು ಬಂದಿದೆ. ಅದರ ಕುರಿತಾದ ಫಸ್ಟ್ ರಿಯಾಕ್ಷನ್ ಅನ್ನು ಇದೀಗ ಪವಿತ್ರಾ ಅವರೇ ನೀಡಿದ್ದಾರೆ..ಈ ವಿಡಿಯೋ ಕೂಡ ಇದೀಗ ವೈರಲ್ ಆಗುತ್ತಿದೆ..ಒಮ್ಮೆ ನೋಡಿ ಮತ್ತು ಅಸಲಿಗೆ ಯಾವೆಲ್ಲ ವಿಚಾರಗಳನ್ನು ಈ ಪವಿತ್ರ ಗೌಡ ಹಂಚಿಕೊಂಡಿದ್ದಾರೆ, ಮತ್ತು ದರ್ಶನ್ ಅವರ ಬಗ್ಗೆ ಕೇಳಿ ಬಂದಿರುವ ಆ ಯಾವ ಸಂಬಂಧದ ಬಗ್ಗೆ ಏನನ್ನು ಈಗ ಅವರು ಹೇಳಿದ್ದಾರೆ ಎಂದು ನೋಡಿ, ವಿಡಿಯೋ ಶೇರ್ ಮಾಡಿ ಧನ್ಯವಾದಗಳು.. ( video credit ;ogatugalu )