ಸೋಮವಾರ ಹುಟ್ಟಿದವರ ಅದೃಷ್ಟ ಸಂಖ್ಯೆ,ಉದ್ಯೋಗ, ದಿನಾಂಕ, ಬಣ್ಣ ಹಾಗೂ ದೇವರು ಯಾವುವು ಗೊತ್ತಾ?
ಈ ಲೇಖನವನ್ನು ನಾವು ಸಾಮಾಜಿಕ ಜಾಲ ತಾಣಗಳಲ್ಲಿ ದೊರಕುವ ಸುದ್ದಿಗಳನ್ನು ಆದರಿಸಿ ಕೊಟ್ಟಿರುತ್ತೇವೆ . ಇದು ನಮ್ಮ ಸ್ವಂತ ಅಭಿಪ್ರಾಯ ವಲ್ಲ . ಜ್ಯೋತಿಷ್ಯ ಮತ್ತು ಪಂಚಾಂಗ ನಂಬುವರು ಎಷ್ಟು ಜನ ಇದ್ದರೋ ಅಷ್ಟೇ ಜನ ನಂಬದಿರುವರು ಇದ್ದಾರೆ . ಇದು ಅವರವರ ನಂಬಿಕೆಗೆ ಬಿಟ್ಟದ್ದು ಆದರೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ನಾವು ಬಯಸುತ್ತೇವೆ . ಅನ್ಯತಾ ಭಾವಿಸ ಬೇಡಿ
ಸೋಮವಾರ ಹುಟ್ಟಿದವರು ವ್ಯಕ್ತಿಗಳ ವೈಯಕ್ತಿಕ ಸ್ವಭಾವ, ಆಸೆಗಳು ಮತ್ತು ಕೆಲಸಗಳ ಮೇಲೆ ಬಹಳ ವ್ಯತ್ಯಾಸವಿರಬಹುದು, ಆದ್ರೆ ಅವರ ದೃಢ ನಿರ್ಧಾರ ಅವರೆಲ್ಲ ಆಸೆಯನ್ನು ಕೊನೆಯ ಹಂತಕ್ಕೆ ತಲುಪಿಸಿ ಜಯವನ್ನು ನೀಡುತ್ತದೆ. ಆದರೆ ಸಾಮಾನ್ಯವಾಗಿ ಹೇಗೆ ಬದುಕಿನ ರೀತಿ ನಡೆಸುತ್ತಾರೆ ಎಂಬುದು ಒಂದು ನಿರ್ಧಾರಕ್ಕೆ ಬರುವುದು ಕಠಿಣ. ಇನ್ನೂ ಅವ್ರ ಕ್ಯಾರಿಯರ್, ಸ್ಟ್ರೆಸ್ ಮೇಣೇಜ್ಮೆಂಟ್ ಮತ್ತು ತಾತ್ತ್ವಿಕ ಆಳವಾದ ಬದುಕನ್ನು ಆಲೋಚಿಸದ ರೀತಿಯಲ್ಲಿ ಕಟ್ಟಿಕೊಳ್ಳುತ್ತಾರೆ, ಅವರ ವೈಯಕ್ತಿಕ ಆಸಕ್ತಿಗಳು ಮತ್ತು ನಂಬಿಕೆಗಳು ಅವರ ಬದುಕಿನ ಮೂಲಭೂತ ಆಧಾರವನ್ನು ಸೋಮವಾರ ಹುಟ್ಟಿದವರು ಹೆಚ್ಚಾಗಿ ರೂಪಿಸುತ್ತಾರೆ.
ಸೋಮವಾರ ಹುಟ್ಟಿದವರು ಫಲ ಸ್ವಭಾವದಲ್ಲಿ ಸಹಜವಾಗಿ ಸ್ನೇಹಪೂರ್ಣವಾಗಿರಬಹುದು. ಅವರು ಪರಿಸರದಲ್ಲಿ ಸ್ನೇಹ ಮತ್ತು ಪ್ರೀತಿಯನ್ನು ಅನುಭವಿಸುವ ಪ್ರಿಯ ಸ್ವಭಾವವನ್ನು ಹೊಂದಿರಬಹುದು. ಅವರು ತಮ್ಮ ಸ್ನೇಹಿತರೊಂದಿಗೆ ಅದ್ಭುತ ಬಾಂಧವ್ಯವನ್ನು ರಚಿಸುತ್ತಾರೆ ಮತ್ತು ಸಮಾಜದಲ್ಲಿ ಮುಖ್ಯ ಸದಸ್ಯರಾಗಿರುತ್ತಾರೆ. ಅವರು ಮೆಲ್ಲಗೆ ಸ್ನೇಹಿತರು, ಕುಟುಂಬಸದಸ್ಯರು ಮತ್ತು ಸಮಾಜದಲ್ಲಿ ಮುಖ್ಯ ಸಾಮಾಜಿಕ ಕಾರ್ಯಕರ್ತರು ಆಗಿರಬಹುದು. ಇನ್ನೂ ಇವರಲ್ಲಿ ಸ್ನೇಹ ಹಾಗೂ ಬಾಂಧವ್ಯಕ್ಕೆ ಹೆಚ್ಚು ಬೆಲೆಯನ್ನು ನೀಡುವುದರಿಂದ ಅವರ ಮೇಲಿರುವ ಗೌರವ ಹಾಗೂ ನಂಬಿಕೆಯನ್ನು ಹೆಚ್ಚಿಸಿಕೊಳ್ಳುತ್ತಾ ಬರುತ್ತಾರೆ.
ಸೋಮವಾರ ಹುಟ್ಟಿದ ಜನರು ಸಂಖ್ಯೆ 2 ನ್ನು ತಮ್ಮ ಅದೃಷ್ಟದ ಸಂಖ್ಯೆ ಎಂದು ಪರಿಗಣಿಸಬೇಕು. ಇವರಲ್ಲಿ ವಿಶೇಷ ಗುಣಗಳು ಇರುವುದರಿಂದ ಇವರು ಚಂಚಲವಾಗಿ ಇದ್ದರೂ ಕೊಡ ಮನಸ್ಸಿನಲ್ಲಿ ಗೊಂದಲ ಗಳು ಇದ್ದರೂ ಕೊಡ ಅವರ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ. ಇನ್ನೂ ಇವರ ಆಲೋಚನೆಗಳು ಬದಲಾದಂತೆ ಇವರ ಕೆಲ್ಸ ಕ್ಷೇತ್ರಗಳು ಕೊಡ ಬದಲಾಗುತ್ತಾ ಹೋಗುತ್ತದೆ . ಈ ವಾರ ಹುಟ್ಟಿದವರು ತಮ್ಮತ್ತ ಜನರನ್ನು ಸೆಳೆಯಲು ಯಾವ ಶ್ರಮ ಕೊಡ ವಹಿಸಬೇಕಾಗಿಲ್ಲ ಏಕೆಂದ್ರೆ ಇವರ ಮೃದುವಾದ ಮಾತುಗಳು ಜನರನ್ನು ಆಕರ್ಷಣೆ ಮಾಡಲಿದೆ.ಬಿಳಿ ಬಣ್ಣ ಇವರ ಅದೃಷ್ಟದ ಬಣ್ಣ ಆಗಿರುತ್ತದೆ. ಇವರಿಗೆ ನರದ ಸಂಭಂದಿತ ನೋವುಗಳು ಅಥವಾ ಸಮಸ್ಯೆಗಳು ಕಾಡ ಬಹುದು. ಹೆಚ್ಚಾಗಿ ಹೋಟೆಲ್ ಅಥವಾ ಆಹಾರ ಸಂಬಂಧಿತ ಉದ್ಯೋಗ ಆಯ್ಕೆ ಮಾಡಿಕೊಂಡರೆ ಲಾಭದಾಯಕ ಆಗಿರುತ್ತದೆ. ಹಾಗೆಯೇ ಸೋಮವಾರ ಹುಟ್ಟಿದವರು ಲಕ್ಷ್ಮಿ ದೇವಿಯನ್ನು ಪೂಜೆ ಮಾಡಬೇಕು.