ವೇ ** ಶ್ಯಾವಾ *ಟಿಕೆ ನಡೆಸುತ್ತಿದ್ದ ಯುವತಿಗೆ ಸರಿಯಾಗಿ ಬುದ್ಧಿ ಕಲಿಸಿದ ಪೊಲೀಸ್..!

ವೇ ** ಶ್ಯಾವಾ *ಟಿಕೆ ನಡೆಸುತ್ತಿದ್ದ ಯುವತಿಗೆ ಸರಿಯಾಗಿ ಬುದ್ಧಿ ಕಲಿಸಿದ ಪೊಲೀಸ್..!

ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಗೆ ಇದ್ದಕ್ಕಿದ್ದಂತೆ ಪೊಲೀಸ್ ಆಗಮಿಸಿ ಶಾಕ್ ನೀಡಿದ್ದಾರೆ. ಹೌದು ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಸಹ ಆಗುತ್ತಿದೆ. ಈ ಪುರುಷರು ಮಹಿಳೆಯರು ಸಮಾನರು ಎನ್ನುವ ಮಾತಿನಂತೆ ಬೇರೆ ಬೇರೆ ಒಳ್ಳೆಯ ಕೆಲಸದಲ್ಲಿ ಎಲ್ಲರೂ ಸಮಾನತೆಯಂತೆಯೇ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಬಹುದು. ಆದರೆ ಎಲ್ಲರೂ ಕೂಡ ಎಂದು ನಾವು ನಿಜಕ್ಕೂ ಹೇಳಲಾಗದು. ಕಾರಣ ಸಾಕಷ್ಟು ಪುರುಷ ಮತ್ತು ಮಹಿಳೆಯರು ಅವರ ಇಷ್ಟದಂತೆಯೇ ಕೆಲಸವ ಮಾಡುತ್ತಿದ್ದಾರೆ.. ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿದ್ದಾರೆ...

ಅದರ ಒಳಗಡೆ ಈ ವೇಶ್ಯಾವಾಟಿಕೆ ಕೂಡ ಒಂದು. ಹೌದು ಬಡತನದ ಬೇಗೆಯಲ್ಲಿ ಬೆಂದು ಪರಿಸ್ಥಿತಿಯ ನಿಮಿತ್ತ ಯಾವುದೋ ಒಂದು ಕಾರಣಕ್ಕೆ ಅಥವಾ ಯಾರೋ ಮಾಡಿದ ಒಂದು ತಪ್ಪಿಗೆ ಈ ವೇದಿಕೆಗೆ ಹಲವು ಹೆಣ್ಣುಮಕ್ಕಳು ಬಂದಿರುತ್ತಾರೆ. ವೇಶ್ಯಾವಾಟಿಕೆ ಅಡ್ಡಕ್ಕೆ ಬಂದಿರುತ್ತಾರೆ ಎನ್ನಬಹುದು. ಇನ್ನು ಕೆಲವರು ಮಹಿಳೆಯರು ಇದ್ದಾರೆ. ಯಾರದೋ ಒತ್ತಾಯಕ್ಕೆ ಬಂದು ತಪ್ಪು ಮಾಡಿಬಿಟ್ಟಿರುತ್ತಾರೆ. ನಂತರದಲ್ಲಿ ಅದು ಸರ್ವೇಸಾಮಾನ್ಯ ಅವರಿಗಾಗಿ ಬಿಡುತ್ತದೆ. ಆಗಲೇ ಮಾನ ಹೋಗಿದೆ ಇನ್ನೇನು ಎಂದು ಕೆಲವರು ಅದರಲ್ಲಿ ತಮ್ಮ ಇಡೀ ಜೀವನವನ್ನು ಮಾಡಿಬಿಡುತ್ತಾರೆ..    

ಅಂತಹವರಲ್ಲಿ ಈಗಾಗಲೇ ನೀವು ಸಾಕಷ್ಟು ಜನರನ್ನು ನೋಡಿದ್ದೀರಿ. ಇಂದಿನ ದಿನಕ್ಕೆ ನೋಡುವುದಾದರೆ ಕಣ್ಣಿಗೆ ಕಾಣದೇನೆ, ಯಾರಿಗೂ ಗೊತ್ತಾಗದಂತೆ ಕೆಲವು ವೇಶ್ಯಾವಾಟಿಕೆ ಅಡ್ಡಗಳು ಕೂಡ ಇಂದಿಗೂ ಅದೆಷ್ಟು ನಡೆಯುತ್ತಿವೆ. ಈ ವಿಡಿಯೋದಲ್ಲಿ ಒಂದು ದೃಶ್ಯ ಕಂಡು ಬಂದಿದೆ ಸ್ನೇಹಿತರೆ, ಅದು ಏನು ಅಂದ್ರೆ ವೇಶ್ಯೇವಾಟಿಕೆ ಅಡ್ಡ ನಡೆಸುತ್ತಿರುವ ಮಹಿಳೆಯೊಬ್ಬಳು ಮೊದಲಿಗೆ ದುಡ್ಡನ್ನು ಎಣಿಸುತ್ತಿರುತ್ತಾಳೆ..ನಂತರ ಅದೇ ಜಾಗಕ್ಕೆ ಇಬ್ಬರು ಹುಡುಗರು ಬರುತ್ತಾರೆ. ತಮ್ಮ ಆಸೆಯನ್ನು ಈಡೇರಿಸಿಕೊಂಡು ಹೋಗಲು ಬಂದಿರುತ್ತಾರೆ. ಹೌದು ಇದ್ದಕ್ಕಿದ್ದಂತೆ ಇನ್ನೊಬ್ಬ ಮಹಿಳೆ ಕೂಡ ಅಲ್ಲಿಗೆ ಬಂದು ಅವರೊಟ್ಟಿಗೆ ರೇಟ್ ಕುದುರಿಸಿಕೊಂಡು ನಂತರ ಆತನನ್ನು ಒಳಗೆ ಕರೆದುಕೊಂಡು ಹೋಗಿಬಿಡುತ್ತಾಳೆ ಗೆಳೆಯರೇ..ಅದಾದ ಬಳಿಕ ಇನ್ನೊಬ್ಬ ಹುಡುಗ ರೇಟ್ ಕುದುರಿಸುವ ಮಹಿಳಾ ಜೊತೆ ಹೇಗೆ ವರ್ತಿಸಿದ, ನಂತರ ಇದ್ದಕ್ಕಿದ್ದಂತೆ ಬಂದ ಪೊಲೀಸ್ ಅಲ್ಲಿ ಮಾಡಿದ್ದೇನು.? ಇಲ್ಲಿದೆ ನೋಡಿ ವೈರಲ್ ವಿಡಿಯೋದಲ್ಲಿ. ನೋಡಿ ಶೇರ್ ಮಾಡಿ ಧನ್ಯವಾದಗಳು..

( video credit : Eye Focus )