ಮಧ್ಯ ರಾತ್ರಿ ಮಂಗಳಮುಖಿ ಜೊತೆಗೆ ಸಿಕ್ಕಿ ಬಿದ್ದ ಪೊಲೀಸ್! ನಂತರ ಆತನಿಗೆ ಆದ ಸ್ಥಿತಿ ಏನು ನೀವೇ ನೋಡಿ?… ವಿಡಿಯೋ ವೈರಲ್
ಪೊಲೀಸರನ್ನು ನಮ್ಮ ದೇಶದ ಹಾಗೂ ನಮ್ಮ ದೇಶದ ಪ್ರಜೆಗಳ ರಕ್ಷಕರು ಎನ್ನಲಾಗುತ್ತದೆ. ಆದರೆ ಇಂತಹ ರಕ್ಷಕರೇ ಇದೀಗ ಭಕ್ಷಕರಾಗಿದ್ದಾರೆ. ಇಲ್ಲಿ ನಾವು ಎಲ್ಲಾ ಪೊಲೀಸರ ಬಗ್ಗೆ ಮಾತನಾಡುತ್ತಿಲ್ಲ, ಕೇವಲ ಕೆಲವು ಪೊಲೀಸರನ್ನು ಮಾತ್ರ ನಿಂದಿಸುತ್ತಿದ್ದೇವೆ. ಕೆಲವರು ತಮ್ಮ ಕೆಲಸಗಳಲ್ಲಿ ಬಹಳ ಪ್ರಾಮಾಣಿಕವಾಗಿರುತ್ತಾರೆ. ಆದರೆ ಇನ್ನೂ ಕೆಲವರು ಕಾಕಿ ಬಟ್ಟೆ ಧರಿಸಿ, ಮಾಡಬಾರದ ಕೆಲಸಗಳನ್ನು ಮಾಡುತ್ತಾರೆ. ಇನ್ನು ಇಂತಹ ಜನರಿಂದ ಇಡೀ ಪೊಲೀಸ್ ಡಿಪಾರ್ಟ್ಮೆಂಟ್ ಗೆ ಕೆಟ್ಟ ಹೆಸರು ಎಂದರೆ ತಪ್ಪಾಗುವುದಿಲ್ಲ. ಇಂದು ನಾವು ನಿಮಗೆ ಇಂತಹ ಒಬ್ಬ ಪೊಲೀಸ್ ಮಾಡಿರುವ ಕೆಲಸವನ್ನು ತಿಳಿಸುತ್ತೇವೆ. ಆತ ಮಾಡಿದ ಕೆಲಸ ನೋಡಿದರೆ ನಿಜಕ್ಕೂ ಎಂಥವರಿಗೂ ಕೋಪ ಹುಕ್ಕಿ ಬರುತ್ತದೆ.
ಹಾಗಾದರೆ ಅಷ್ಟಕ್ಕೂ ಆ ಪೊಲೀಸ್ ಮಾಡಿದಾದರೇನು? ಇದೇ ರೀತಿಯ ಸಾಕಷ್ಟ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿರಬಹುದು. ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ ಈ ಪುಟವನ್ನು ಸಂಪೂರ್ಣವಾಗಿ ಓದಿ. ಈ ಘಟನೆ ತಮಿಳುನಾಡಿನ ಚೆನ್ನೈ ಸಿಟಿಯಲ್ಲಿ ನಡೆದಿದೆ. ಮಧ್ಯರಾತ್ರಿ ಒಬ್ಬ ಪೊಲೀಸ್ ಮಂಗಳಮುಖಿಯ ಜೊತೆಗೆ ಅ*ನೈತಿಕ ಕೆಲಸ ಮಾಡುತ್ತಾ ಸಿಕ್ಕಿಬಿದ್ದಿದ್ದಾನೆ.
ಸತೀಶ್ ಸತ್ಯರಾಜ್ ಎಂಬ ಕಾನ್ಸ್ಟೆಬಲ್, ಮೊನ್ನೆ ಶನಿವಾರದ ಮಧ್ಯರಾತ್ರಿ ವೇಳೆ ಸತೀಶ್ ಪಲ್ಲಿ ಕರನೈ ಏರಿಯಾದಲ್ಲಿ ನೈಟ್ ರೌಂಡ್ಸ್ ಮಾಡುತ್ತಿದ್ದರು. ಇನ್ನು ಇದೇ ವೇಳೆ ಅಲ್ಲಿ ಒಂದು ಮಂಗಳಮುಖಿಯರ ಗುಂಪು ರಸ್ತೆಯಲ್ಲಿ ಹೋಗುತ್ತಿದ್ದ ಪುರುಷರನ್ನು ಅ*ನೈತಿಕ ಕೆಲಸಗಳಿಗಾಗಿ ಕರೆಯುತ್ತಿದ್ದರು. ಇನ್ನು ಪೊಲೀಸ್ ಆದ ಸತೀಶ್ ಅವರು ಅದನ್ನು ತಡೆಯದೆ,
ಆ ಮಂಗಳಮುಖಿಯರ ಗುಂಪಿನ ಬಳಿ ಹೋಗಿ ಮಾತನಾಡಲು ಮುಂದಾಗಿದ್ದಾರೆ. ನಂತರ ಆ ಗುಂಪಿನಲ್ಲಿ ಒಂದು ಮಂಗಳಮುಖಿಯನ್ನು ಕರೆದುಕೊಂಡು ಅಲ್ಲೇ ಹಿಂದಿನ ನಿರ್ಜನ ಪ್ರದೇಶಕ್ಕೆ ಹೋಗಿ, ಸತೀಶ ಹಾಗೂ ಮಂಗಳಮುಖಿ ಇಬ್ಬರು ಅ*ನೈತಿಕ ಕೆಲಸ ಮಾಡಲು ಮುಂದಾಗಿದ್ದಾರೆ.
ಇನ್ನು ಅಲ್ಲೇ ಇದ್ದ ಕೆಲವು ಜನರ ಅದನ್ನು ನೋಡಿ ಕೆಲವು ಯುವಕರು ಅವರಿಬ್ಬರು ಮಾಡುತ್ತಿರುವ ಕೆಲಸವನ್ನು ತಮ್ಮ ಮೊಬೈಲ್ ಫೋನ್ನಲ್ಲಿ ಸೆರೆಹಿಡಿದಿದ್ದಾರೆ. ಇನ್ನು ಇದನ್ನು ನೋಡಿ ಗಾಬರಿಗೊಂಡ ಸತೀಶ್ ಹಾಗೂ ಮಂಗಳಮುಖಿ ಇಬ್ಬರು ಅಲ್ಲಿಂದ ಎದ್ದು ಬಂದಿದ್ದಾರೆ. ನಂತರ ಸತೀಶ್ ಹಾಗೂ ಮಂಗಳಮುಖಿ ಜೊತೆಗೆ ಆ ಯುವಕರು ಜಗಳ ಮಾಡಿದ್ದಾರೆ.
ಒಬ್ಬ ಪೊಲೀಸ್ ಅಧಿಕಾರಿಯಾಗಿ ನೀನು ಈ ರೀತಿ ಮಾಡುವುದು ಸರಿನಾ ಎಂದು ಅಲ್ಲಿದ್ದವರು ಪ್ರಶ್ನಿಸಿದ್ದಾರೆ. ಸತೀಶ್ ಅಲ್ಲಿಂದ ತನ್ನ ಗಾಡಿ ತೆಗೆದುಕೊಂಡು ಓಡಿ ಹೋಗಿದ್ದಾನೆ. ಇನ್ನು ಈ ವಿಡಿಯೋ ವೈರಲ್ ಆದ ಹಿನ್ನೆಲೆ, ಹಿರಿಯ ಅಧಿಕಾರಿಗಳು ಸತೀಶ್ ಅವರನ್ನು ಕೆಲಸದಿಂದ ಡಿಸ್ಮಿಸ್ ಮಾಡಿದ್ದಾರೆ. ಸದ್ಯ ಈ ವಿಷಯ ಎಲ್ಲೆಡೆ ವೈರಲಾಗುತ್ತಿದೆ.