ಅಪ್ಪು ಮಗಳಿಗೆ ನಮ್ಮ ಬಾಸ್ ಮರ್ಯಾದೆ ತೆಗಿಬೇಡಿ ಪ್ಲೀಸ್ ಎಂದ ಫ್ಯಾನ್ಸ್ ! ಕಣ್ಣೀರಿಟ್ಟ ಧೃತಿ !
ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇಲ್ಲವಾಗಿ ಕೆಲವು ವರ್ಷಗಳೇ ಕಳೆದಿವೆ ಆದರೂ ಇಂದಿಗೂ ಅವರ ಅಭಿಮಾನಿಗಳು ಅಪ್ಪು ಸ್ಮರಣೆಯಲ್ಲಿದ್ದಾರೆ ಈ ನಡುವೆ ಪುನೀತ್ ಪುತ್ರಿ ದೃತಿ ರಾಜ್ಕುಮಾರ್ ಅವರ ಹೊಸ ಫೋಟೋ ಒಂದು ಫ್ಯಾನ್ಸ್ ಗಳ ಬೇಸರಕ್ಕೆ ಕಾರಣವಾಗಿದೆ ಪುನೀತ್ ರಾಜ್ಕುಮಾರ್ ಗೆ ಇಬ್ಬರು ಹೆಣ್ಣುಮಕ್ಕಳು ಒಬ್ಬರು ದೃತಿ ಮತ್ತೊಬ್ಬರು ವಂದನ ಅಪ್ಪ ದೊಡ್ಡ ಸ್ಟಾರ್ ಆಗಿದ್ದರು ಸಾರ್ವಜನಿಕವಾಗಿ ಈ ಇಬ್ಬರು ಹೆಣ್ಣುಮಕ್ಕಳು ಕಾಣಿಸಿಕೊಳ್ಳುವುದೇ ಅಪರೂಪ ಅಪ್ಪ ಪುನೀತ್ ರಾಜ್ಕುಮಾರ್ ನಿಧನದ ಬಳಿಕವಂತು ಎಲ್ಲರಿಂದಲೂ ದೂರವೇ ಉಳಿದಿದ್ದ ದೃತಿ ಮತ್ತು ಮತ್ತು ವಂದಿತ ವಿದ್ಯಾಭ್ಯಾಸದಲ್ಲಿಯೇ ಹೆಚ್ಚು ತೊಡಗಿಸಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಇದ್ದರು ಸಕ್ರಿಯರಿರುವುದು ತೀರಾ ಕಡಿಮೆ ಆಗೊಂದು ಹೀಗೊಂದು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ ದೃತಿ ಇದೀಗ ದೃತಿ ಶೇರ್ ಮಾಡಿರುವ ಎರಡು ಫೋಟೋಗಳಿಗೆ ಅಪ್ಪು ಫ್ಯಾನ್ಸ್ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ ಪುನೀತ್ ರಾಜ್ಕುಮಾರ್ ಮತ್ತು ಅಶ್ವಿನಿ ದಂಪತಿ ಹಿರಿಯ ಮಗಳು ದೃತಿ ಸದ್ಯ ನ್ಯೂಯಾರ್ಕ್ ನಲ್ಲಿದ್ದಾರೆ ಅಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ಆಗೊಂದು ಹೀಗೊಂದು ಫೋಟೋ ಶೇರ್ ಮಾಡುತ್ತಿರುತ್ತಾರೆ ಇದೀಗ ಸೆಲ್ಫಿ ಫೋರ್ಸ್ ನೀಡಿದ ಭಂಗಿಯಲ್ಲಿ ಎರಡು ಫೋಟೋಗಳನ್ನು ಶೇರ್ ಮಾಡುತ್ತಿದ್ದಂತೆ ನೆಟ್ಟಿಗ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾದರೆ ಇನ್ನು ಕೆಲವರು ದಯವಿಟ್ಟು ಫೋಟೋ ಡಿಲೀಟ್ ಮಾಡಿ ಎಂದು ಬೇಡಿಕೊಳ್ಳುತ್ತಿದ್ದಾರೆ ತುಂಡುಗೆಯಲ್ಲಿ ಸೆಲ್ಫಿ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ದೃತಿ ಶೇರ್ ಮಾಡಿದ್ದಾರೆ.
ಅದಕ್ಕೆ ಸಾಕಷ್ಟು ಮಂದಿ ಬಗೆಬಗೆ ರೀತಿಯ ಕಾಮೆಂಟ್ ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ ಬಹುತೇಕರು ಪುನೀತ್ ಅವರನ್ನೇ ನೋಡಿದ ಹಾಗಾಯಿತು ಎಂದು ಕಾಮೆಂಟ್ ಮಾಡಿದರೆ ನಾವು ಅಪ್ಪು ಸರ್ ನ ನಿಮ್ಮಲ್ಲಿ ಕಾಣುತ್ತಿದ್ದೇವೆ ಅವರನ್ನು ಅವರಿಯಂತೆ ಇರಲು ಬಿಡಿ ಲವ್ಲಿ ಸಿಸ್ಟರ್ ಲುಕಿಂಗ್ ಬ್ಯೂಟಿಫುಲ್ ಎಂಬಂತಹ ಕಾಮೆಂಟ್ ಗಳು ಹೆಚ್ಚಾಗಿವೆ ಇನ್ನು ಕೆಲವರು ದಯವಿಟ್ಟು ಇಂತಹ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಬೇಡಿ ಮೇಡಂ ಎಂದು ಬೇಡಿಕೊಂಡಿದ್ದಾರೆ ಪೋಸ್ಟ್ ನ ಡಿಲೀಟ್ ಮಾಡಿ ನಾನು ನಿಮ್ಮಪ್ಪನ ಫ್ಯಾನ್ಸ್ ಎಂದರೆ ಇನ್ನು ಕೆಲವು ನೆಟ್ಟಿಗರು ಮೇಡಂ ಫೋಟೋ ಆತರ ಹಾಕಬೇಡಿ ಮೇಡಂ ನೀವು ನಮ್ಮ ಬಾಸ್ ಮಗಳು ಮೇಡಂ ಇಡೀ ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇಲ್ಲವಾಗಿ ಕೆಲವು ವರ್ಷಗಳೇ ಕಳೆದಿವೆ ಆದರೂ ಇಂದಿಗೂ ಅವರ ಅಭಿಮಾನಿಗಳು ಅಪ್ಪು ಸ್ಮರಣೆಯಲ್ಲಿದ್ದಾರೆ ಈ ನಡುವೆ ಪುನೀತ್ ಪುತ್ರಿ ದೃತಿ ರಾಜ್ಕುಮಾರ್ ಅವರ ಹೊಸ ಫೋಟೋ ಒಂದು ಫ್ಯಾನ್ಸ್ ಗಳ ಬೇಸರಕ್ಕೆ ಕಾರಣವಾಗಿದೆ ಪುನೀತ್ ರಾಜ್ಕುಮಾರ್ ಗೆ ಇಬ್ಬರು ಹೆಣ್ಣುಮಕ್ಕಳು ಒಬ್ಬರು ದೃತಿ ಮತ್ತೊಬ್ಬರು ವಂದನ ಅಪ್ಪ ದೊಡ್ಡ ಸ್ಟಾರ್ ಆಗಿದ್ದರು ಸಾರ್ವಜನಿಕವಾಗಿ ಈ ಇಬ್ಬರು ಹೆಣ್ಣುಮಕ್ಕಳು ಕಾಣಿಸಿಕೊಳ್ಳುವುದೇ ಅಪರೂಪ ಅಪ್ಪ ಪುನೀತ್ ರಾಜ್ಕುಮಾರ್ ನಿಧನದ ಬಳಿಕವಂತು ಎಲ್ಲರಿಂದಲೂ ದೂರವೇ ಉಳಿದಿದ್ದ ದೃತಿ ಮತ್ತು ಮತ್ತು ವಂದಿತ ವಿದ್ಯಾಭ್ಯಾಸದಲ್ಲಿಯೇ ಹೆಚ್ಚು ತೊಡಗಿಸಿಕೊಂಡಿದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ಇದ್ದರು ಸಕ್ರಿಯರಿರುವುದು.
ತೀರಾ ಕಡಿಮೆ ಆಗೊಂದು ಹೀಗೊಂದು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ ದೃತಿ ಇದೀಗ ದೃತಿ ಶೇರ್ ಮಾಡಿರುವ ಎರಡು ಫೋಟೋಗಳಿಗೆ ಅಪ್ಪು ಫ್ಯಾನ್ಸ್ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ ಪುನೀತ್ ರಾಜ್ಕುಮಾರ್ ಮತ್ತು ಅಶ್ವಿನಿ ದಂಪತಿ ಹಿರಿಯ ಮಗಳು ದೃತಿ ಸದ್ಯ ನ್ಯೂಯಾರ್ಕ್ ನಲ್ಲಿದ್ದಾರೆ ಅಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ಆಗೊಂದು ಹೀಗೊಂದು ಫೋಟೋ ಶೇರ್ ಮಾಡುತ್ತಿರುತ್ತಾರೆ ಇದೀಗ ಸೆಲ್ಫಿ ಫೋರ್ಸ್ ನೀಡಿದ ಭಂಗಿಯಲ್ಲಿ ಎರಡು ಫೋಟೋಗಳನ್ನು ಶೇರ್ ಮಾಡುತ್ತಿದ್ದಂತೆ ನೆಟ್ಟಿಗ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾದರೆ ಇನ್ನು ಕೆಲವರು ದಯವಿಟ್ಟು ಫೋಟೋ ಡಿಲೀಟ್ ಮಾಡಿ ಎಂದು ಬೇಡಿಕೊಳ್ಳುತ್ತಿದ್ದಾರೆ ತುಂಡುಗೆಯಲ್ಲಿ ಸೆಲ್ಫಿ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ದೃತಿ ಶೇರ್ ಮಾಡಿದ್ದಾರೆ.
ಅದಕ್ಕೆ ಸಾಕಷ್ಟು ಮಂದಿ ಬಗೆಬಗೆ ರೀತಿಯ ಕಾಮೆಂಟ್ ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ ಬಹುತೇಕರು ಪುನೀತ್ ಅವರನ್ನೇ ನೋಡಿದ ಹಾಗಾಯಿತು ಎಂದು ಕಾಮೆಂಟ್ ಮಾಡಿದರೆ ನಾವು ಅಪ್ಪು ಸರ್ ನ ನಿಮ್ಮಲ್ಲಿ ಕಾಣುತ್ತಿದ್ದೇವೆ ಅವರನ್ನು ಅವರಿಯಂತೆ ಇರಲು ಬಿಡಿ ಲವ್ಲಿ ಸಿಸ್ಟರ್ ಲುಕಿಂಗ್ ಬ್ಯೂಟಿಫುಲ್ ಎಂಬಂತಹ ಕಾಮೆಂಟ್ ಗಳು ಹೆಚ್ಚಾಗಿವೆ ಇನ್ನು ಕೆಲವರು ದಯವಿಟ್ಟು ಇಂತಹ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಬೇಡಿ ಮೇಡಂ ಎಂದು ಬೇಡಿಕೊಂಡಿದ್ದಾರೆ ಪೋಸ್ಟ್ ನ ಡಿಲೀಟ್ ಮಾಡಿ ನಾನು ನಿಮ್ಮಪ್ಪನ ಫ್ಯಾನ್ಸ್ ಎಂದರೆ ಇನ್ನು ಕೆಲವು ನೆಟ್ಟಿಗರು ಮೇಡಂ ಫೋಟೋ ಆತರ ಹಾಕಬೇಡಿ ಮೇಡಂ ನೀವು ನಮ್ಮ ಬಾಸ್ ಮಗಳು ಮೇಡಂ ಇಡೀ ಸ್ಟೇಟಸ್ ಅಲ್ಲಿ ಒಂದು ಬೆಲೆ ಇದೆ ಮೇಡಂ ಪ್ಲೀಸ್ ಮೇಡಂ ಪ್ಲೀಸ್ ಫೋಟೋನ ಡಿಲೀಟ್ ಮಾಡಿ ಮೇಡಂ ನಮ್ಮ ಬಾಸ್ಗೆ ಹೇಗೆ ಗೌರವ ಕೊಡ್ತೀವೋ ನಾವು ಹಾಗೆ ನಿಮಗೂ ನಿಮ್ಮ ಫ್ಯಾಮಿಲಿಗೂ ಅಷ್ಟೇ ಗೌರವ ಇದೆ ಮೇಡಂ ಎಂದು ಅಂಗಲಾಚಿದ್ದಾರೆ ದೃತಿ ಅವರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.