ಮಳೆಯ ನಿರೀಕ್ಷೆಯಲ್ಲಿ ಇದ್ದ ಜನರಿಗೆ ಶಾಕಿಂಗ್ ಸುದ್ದಿ ತಿಳಿಸಿದ ಹವಾಮಾನ ಇಲಾಖೆ! ಅದೇನು ಗೊತ್ತಾ?

ಮಳೆಯ ನಿರೀಕ್ಷೆಯಲ್ಲಿ ಇದ್ದ ಜನರಿಗೆ ಶಾಕಿಂಗ್ ಸುದ್ದಿ ತಿಳಿಸಿದ ಹವಾಮಾನ ಇಲಾಖೆ! ಅದೇನು ಗೊತ್ತಾ?

ಇನ್ನೂ ರಾಜ್ಯದಲ್ಲಿ ಏರಿಕೆಯಾಗಿದ್ದ ತಾಪಮಾನ ಇದೀಗ ಕ್ರಮೇಣ ಮಳೆಯ ಕಾರಣದಿಂದ ಬಿಸಿಲಿನ ತಾಪ ಕುಗ್ಗಿದೆ ಎಂದೇ ಹೇಳಬಹುದು. ಹಾಗೆಯೇ ಡಿಸೆಂಬರ್ ತಿಂಗಳಿಂದ ಶುರುವಾದ ಈ ಬಿಸಿಲಿನ ಬೇಗೆ ಅದೆಷ್ಟೋ ಕಡೆ ಬರಗಾಲವನ್ನು ಸೃಷ್ಟಿ ಮಾಡಿದೆ ಎಂದು ಹೇಳಬಹುದು. ಹಲವಾರು ಕಲಾಜ್ಞಾನಿಗಳು ಹೇಳಿದ ಪ್ರಕಾರ ಯುಗಾದಿ ಕಳೆದ ಬಳಿಕ ಮಳೆ ಆಗಲಿದೆ ಎಂದು ತಿಳಿಸಿದ್ದಾರೆ ಆದರೆ ಅದು ಕೊಂಚ ತಡವಾಗಿದ್ದರು ಕೊಡ ಈಗ ಮಳೆಯ ನಿರೀಕ್ಷೆ ಎಲ್ಲೆಡೆ ಹುಟ್ಟುಕೊಂಡಿದೆ. ಇನ್ನೂ ಮೊನ್ನೆ ಇಂದ ಬರುತ್ತಿರುವ ಮಳೆಯು ಎಲ್ಲೆಡೆ ಒಣಗಿ ನಿಂತಿದ್ದ ಬೃಹತ್ ಆಕಾರದ ಮರವನ್ನು ಧರೆಗೆ ಉರುಳಿಸಿದೆ. ಹೀಗಿದ್ದರೂ ಕೊಡ ಎಲ್ಲರಲ್ಲೂ ಹರುಷ ಇದೆ ಕಾರಣ ಸಾಕಷ್ಟು ತಿಂಗಳು ಕಳೆದ ಬಳಿಕ ಮಳೆ ಆಗಿ ಈಗಿರುವ ಬಿಸಿಲಿನಿಂದ ಮುಕ್ತಿ ಸಿಗಲಿದೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ಈ ಬೇಸಿಗೆಯ ಬಿಸಿಲು ಸಮಯದಲ್ಲಿ ನಾವು ಬಹಳ ಉತ್ತಮ ಹಾಗೂ ಎಚ್ಚರಿಕೆಯ ಮಾರುಕಟ್ಟೆಯನ್ನು ಅನುಸರಿಸಬೇಕಾಗಿದೆ. ಕೆಲವೊಮ್ಮೆ ಬೇಸಿಗೆಯಲ್ಲಿ ಅತಿ ಬಲವಾದ ಸೂರ್ಯನ ಬೆಳಕು ಮತ್ತು ಉಷ್ಣತೆ ಮನುಷ್ಯನ ತಕ್ಕ ಸ್ವಾಸ್ಥ್ಯವನ್ನು ಪ್ರಭಾವಿತಗೊಳಿಸಬಹುದು. ಇನ್ನೂ ಬರಗಾಲದಿಂದ ಬೇಸತ್ತು ಬೇಸರದಲ್ಲಿ ಇದ್ದ ರೈತರು ಕೊಡ ಮಳೆಯಿಂದ ಖುಷಿಯನ್ನು ವ್ಯಕ್ತ ಪಡಿಸಿದ್ದಾರೆ . ಇನ್ನೂ ಹವಾಮಾನ ಇಲಾಖೆ ಇವರ ಖುಷಿಗೆ ಮತ್ತೆ ಇನ್ನಷ್ಟು ಸಿಹಿ ಸುದ್ದಿಯನ್ನು ಸೇರ್ಪಡೆ ಮಾಡಿದ್ದಾರೆ. ಇನ್ನೂ ಆ ಸಿಹಿ ಸುದ್ದಿಯನ್ನು ನೀವು ತಿಳಿದುಕೊಳ್ಳಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.    

ಇನ್ನೂ ಮೊನ್ನೆಯಿಂದ ವರುಣನ ಕೃಪೆ ಸಿಕ್ಕಿದ್ದು ಭೂಮಿ ತಂಪಾಗಲು ಶುರುವಾಗಿದೆ. ಹೀಗಿರುವ ಹವಾಮಾನ ಇಲಾಖೆ ಯಿಂದ ಮತ್ತೊಂದು ಸುದ್ದಿ ಪ್ರಕಟವಾಗಿದ್ದು ಇದರಿಂದ ರಾಜ್ಯದ ಜನರು ಹಾಗೂ ರೈತರು ಮತ್ತಷ್ಟು ಖುಷಿ ಪಡಲೂ ಕಾರಣವಾಗಿದೆ. ಅದೇನೆಂದರೆ ಇನ್ನೂ ಮೇ 19ರ ವರೆಗೂ ಆಗಾಗ ಮಳೆ ಆಗಲಿದೆ ಆ ನಂತರ ಮೇ 19ರಿಂದ ಸತತ ಮೂರು ವಾರಗಳ ವರೆಗೂ ಮಳೆ ಆಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಸುದ್ದಿ ಮಾಡಿದ್ದಾರೆ. ಇನ್ನೂ ಬರಗಾಲದಿಂದ ಬತ್ತಿರುವ ನದಿ, ಅಣೆಕಟ್ಟುಗಳೆಲ್ಲವು ತುಂಬುವ ನಿರೀಕ್ಷೆಯಲ್ಲಿ ಇದ್ದು ರೈತರು ನಿಟ್ಟುಸಿರು ಬಿಡುವಂತೆ ಆಗಿದೆ ಎಂದು ಹೇಳಬಹುದು.