ರಾಕೇಶ್ ಪೂಜಾರಿಯ ಗೆಳತಿಯ ಶಾಕಿಂಗ್ ಹೇಳಿಕೆ..! ನಿಜವಾಗಿ ನಡಿದ್ದೇನು ಗೊತ್ತ?

ರಾಕೇಶ್ ಪೂಜಾರಿಯ ಗೆಳತಿಯ ಶಾಕಿಂಗ್ ಹೇಳಿಕೆ..! ನಿಜವಾಗಿ ನಡಿದ್ದೇನು ಗೊತ್ತ?

ರಾಕೇಶ್ ಪೂಜಾರಿಯು ನೆನ್ನೆ ಅಷ್ಟೇ ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ ಇನ್ನು ಅವರ ದೇಹವು ಪಂಚಭೂತಗಳಲ್ಲಿ ವಿಲೀನ ಆಗುತ್ತಿದ್ದಂತೆಯೇ ರಾಕೇಶ್ ಸಾವಿನ ಬಗ್ಗೆ ಅವರ ಗೆಳತಿಯು ಆಶ್ಚರ್ಯಕರ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ ಇದರಿಂದ ಪ್ರತಿಯೊಬ್ಬರಿಗೂ ಶಾಕ್ ಆಗಿದೆ ಅಸಲಿಗೆ ಅಲ್ಲಿ ಆಗಿದ್ದಾದರೂ ಏನು ಈಗ ರಾಕೇಶ್ ಪೂಜಾರಿಯ ತಂಗಿಯ ಮದುವೆ ಜವಾಬ್ದಾರಿ ಏನು ಇದರ ಬಗ್ಗೆ ನಟಿ ರಕ್ಷಿತ ಅವರು ಹೇಳಿದ್ದೇನು ಎಲ್ಲಾ ಸಂಪೂರ್ಣ ಮಾಹಿತಿಯನ್ನು ನೋಡುವ ಮುನ್ನ ರಾಕೇಶ್ ಪೂಜಾರಿ ಅವರ ಕಾಮಿಡಿ ವಿಡಿಯೋಗಳು ನಿಮಗೂ ಇಷ್ಟ ಆಗಿದ್ರೆ ಈ ವಿಡಿಯೋವನ್ನ ತಪ್ಪದೆ ಲೈಕ್ ಮಾಡಿ ಹಾಗೂ ಮರೆಯದೆ ಓಂ ಶಾಂತಿ ಎಂದು ಕಮೆಂಟ್ ಮಾಡಿ ರಾಕೇಶ್ ಪೂಜಾರಿ ಯವರು ತಮ್ಮ ಗೆಳೆಯನ ಮೆಹಂದಿ ಫಂಕ್ಷನ್ ಕಾರ್ಯಕ್ರಮದಲ್ಲಿ ಕುಣಿಯುವಾಗ ಕುಸಿದು ಬಿದ್ದಿದ್ದಾರೆ .

ಆಗ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದಾಗ ಅವರು ಇಹಲೋಕವನ್ನು ತ್ಯಜಿಸಿದ್ದಾರೆ ಎಂದು ವೈದ್ಯರು ತಿಳಿಸಿದರು ಅದಕ್ಕೆ ಕಾರಣ ಹೃದಯಘಾತವೆಂದು ಅಂದುಕೊಂಡಿದ್ದರು ಆದರೆ ಈಗ ರಾಕೇಶ್ ಪೂಜಾರಿಯ ಗೆಳತಿ ಅಸಲಿ ವಿಷಯವನ್ನು ತಿಳಿಸಿದ್ದಾರೆ. ಅದೇನೆಂದರೆ ರಾಕೇಶ್ ಪೂಜಾರಿಗೆ ಲೋ ಬಿಪಿ ಆದ ಕಾರಣ ತಲೆ ಸುತ್ತು ಬಂದಿದೆ ಈ ಮುಂಚೆ ಕೂಡ ಕೆಲಸದ ಒತ್ತಡಗಳಿಂದ ಅವರಿಗೆ ಈ ರೀತಿಯಾಗಿತ್ತು ಆದರೆ ಈ ಬಾರಿ ದೇವರು ನಮಗೆ ಮೋಸ ಮಾಡಿಬಿಟ್ಟ ಎಂದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾಳೆ ಮತ್ತೊಂದೆಡೆ ರಾಕೇಶ್ ಪೂಜಾರಿಗೆ ತಂಗಿ ಒಬ್ಬಳಿದ್ದಾಳೆ ಮತ್ತು ಅವರ ತಾಯಿಯನ್ನು ಬಿಟ್ಟು ಅಗಲಿದ್ದಾರೆ ಎರಡು ವರ್ಷಗಳ ಹಿಂದೆ ಅಷ್ಟೇ ರಾಕೇಶ್ ಪೂಜಾರಿ ಯವರ ತಂದೆ ತೀರಿಕೊಂಡಿದ್ದರು ಆಗಿನಿಂದಲೂ ಮನೆಯ ಜವಾಬ್ದಾರಿಯನ್ನು ರಾಕೇಶ್ ಪೂಜಾರಿ ಅವರೇ ಹೊತ್ತುಕೊಂಡಿದ್ದರು ತಂಗಿಯ ಮದುವೆಯನ್ನು ತುಂಬಾ ಜೋರಾಗಿ ಮಾಡಬೇಕೆಂಬ ಆಸೆ ರಾಕೇಶ್ಗೆ ಇತ್ತು ಈಗ ಅದನ್ನು ನಾವೆಲ್ಲರೂ ಸೇರಿ ಪೂರ್ತಿ ಮಾಡುತ್ತೇವೆ ಎಂದು ರಾಕೇಶ್ ಪೂಜಾರಿಯ ಗೆಳತಿ ಮತ್ತು ಸ್ನೇಹಿತೆಯಾದ ನಯನಾರವರು ತಿಳಿಸಿದ್ದಾರೆ ಇನ್ನು ರಕ್ಷಿತ ಅವರು ಮಾತನಾಡುತ್ತಾ ತುಂಬಾ ಬಾಹುಕರಾಗಿ ರಾಕೇಶ್ ನಮ್ಮ ಕುಟುಂಬವಿದ್ದಂತೆ ತೆರೆಯ ಮುಂದೆ ಆಗಲಿ ಹಿಂದೆ ಆಗಲಿ ಯಾವಾಗಲೂ ನಮ್ಮನ್ನು ನಗಿಸುತ್ತಾ ರಂಜಿಸುತ್ತಿದ್ದ.

 ಅವನನ್ನು ಕಳೆದುಕೊಂ ರದು ನನ್ನ ಮಗನನ್ನೇ ಕಳೆದುಕೊಂಡಂತೆ ಆಗಿದೆ ನಾವೆಲ್ಲರೂ ಸೇರಿ ಇಡೀ ಕಾಮಿಡಿ ಕಿಲಾಡಿಗಳ ತಂಡ ಜೀ ಕುಟುಂಬವು ಒಟ್ಟಾಗಿ ರಾಕೇಶ್ ಪೂಜಾರಿಯ ತಂಗಿಯ ಮದುವೆಯನ್ನು ಮಾಡುತ್ತೇವೆ ಎಂದು ಭಾವುಕರಾಗಿ ಹೇಳಿದ್ದಾರೆ ಮತ್ತೊಂದೆಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೂಡ ರಾಕೇಶ್ ಪೂಜಾರಿ ಅವರಿಗೆ 5 ಲಕ್ಷ ರೂಪಾಯಿ ಹಣ ಸಹಾಯ ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ ಇನ್ನು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರುತ್ತಾ ರಾಕೇಶ್ ಪೂಜಾರಿ ಅಂದ ತಕ್ಷಣ ನಿಮಗೆ ಏನು ನೆನಪಿಗೆ ಬರುತ್ತೆ ಅಂತ ಕಮೆಂಟ್ ಮಾಡಿ ತಿಳಿಸಿ ಹಾಗೆ ಹಾಗೆ ಈ ವಿಡಿಯೋವನ್ನು ತಪ್ಪದೆ ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು. ಇನ್ನು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರುತ್ತಾ ರಾಕೇಶ್ ಪೂಜಾರಿ ಅಂದ ತಕ್ಷಣ ನಿಮಗೇನು ನೆನಪಿಗೆ ಬರುತ್ತೆ ಅಂತ ಈ ಕೂಡಲೇ ತಪ್ಪದೆ ಕಮೆಂಟ್ ಮಾಡಿ ತಿಳಿಸಿ ಹಾಗೆ ಈ ವಿಡಿಯೋವನ್ನ ತಪ್ಪದೆ ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.