ಮಕ್ಕಳಾಗಬೇಕಾ ಗಂಡನ ಜೊತೆ ಮಂಚಕ್ಕೆ ಹೋಗಿ ಎಂದ ನಟಿ ರಶ್ಮಿ..! ಅಸಲಿಗೆ ಇದನ್ನೇಕೆ ಹೇಳಿದ್ದಾರೆ ನೋಡಿ

ಮಕ್ಕಳಾಗಬೇಕಾ ಗಂಡನ ಜೊತೆ ಮಂಚಕ್ಕೆ ಹೋಗಿ ಎಂದ ನಟಿ ರಶ್ಮಿ..! ಅಸಲಿಗೆ ಇದನ್ನೇಕೆ ಹೇಳಿದ್ದಾರೆ ನೋಡಿ

ಹೌದು ಸಿನಿಮಾ ವೃತ್ತಿ ಅಂದ್ರೆ ಹಾಗೇನೆ, ಸಿನಿಮಾ ರಂಗದಲ್ಲಿ ಮತ್ತು ಕಲಾವಿದರ ಜೀವನದಲ್ಲಿ ಅವರಿಗೆ ಸಿನಿಮಾ ವೇದಿಕೆಗಳೆ ತುಂಬಾನೇ ಇಂಪಾರ್ಟೆಂಟ್. ಅವರ ಪೂರ್ತಿ ಜೀವನವನ್ನು ಕಲಾವೃತ್ತಿಯಲ್ಲಿ ಸೇವೆ ಸಲ್ಲಿಸಲು ನಿರ್ಧಾರ ಮಾಡಿರುತ್ತಾರೆ. ಅಂತಹವರ ಪೈಕಿ ಹೆಚ್ಚು ಕಲಾವಿದರು ಅವರದೇ ಆದ ವಿಭಿನ್ನ ವೇದಿಕೆಗಳ ಮೂಲಕ ತುಂಬಾನೇ ಹೆಸರು ಮಾಡಿದ್ದಾರೆ..ಅವರಲಿ ತೆಲುಗಿನ ನಟಿ ರಶ್ಮಿ ಗೌತಮ್ ಸಹ ಬರ್ತಾರೆ. ಹೌದು ಈ ಹೆಸರನ್ನು ಬಹುತೇಕ ಜನರು ಕೇಳಿದ್ದೀರಿ.. ತೆಲುಗಿನ ಸಾಕಷ್ಟು ಕಾರ್ಯಕ್ರಮಗಳ ಇವರು ನಡೆಸಿಕೊಟ್ಟಿದ್ದಾರೆ.

ಸುಧೀರ್ ಅವರ ಜೊತೆಗೆ ಇವರ ಕಾಮಿಡಿ ತುಂಬಾನೇ ಚೆನ್ನಾಗಿ ಇರುತ್ತದೆ. ಇವರಿಬ್ಬರ ಜೋಗಲ್ ಬಂದಿ ನೋಡುವುದಕ್ಕೆ ಒಂದು ಹಬ್ಬದ ರೀತಿ ಇರುತ್ತದೆ ಎಂದು ಅವರ ಅಭಿಮಾನಿಗಳು ಹೇಳುತ್ತಲೆ ಬಂದಿದ್ದಾರೆ. ಇದೇ ರಶ್ಮಿ ಅವರು ಇದೀಗ ಒಂದು ವಿಭಿನ್ನ ಹೇಳಿಕೆ ನೀಡಿ ಹೆಚ್ಚು ಟ್ರೊಲ್ ಗೆ ಒಳಗಾಗುತ್ತಿದ್ದಾರಂತೆ. ಅದು ಯಾವ ರೀತಿ ಅಂತೀರಾ, ತಮ್ಮದೇ ಆದ ಮಾತಿನ ಮೂಲಕ ತುಂಬಾನೇ ಫೇವರೆಟ್ ಆಂಕರ್ ಆಗಿರುವ ರಶ್ಮಿ ಗೌತಮ್ ಅವರು ಮಕ್ಕಳು ಮಾಡಿಕೊಳ್ಳಬೇಕು ಎಂದರೆ ಗಂಡನ ಜೊತೆ ಮಂಚ ಏರಬೇಕು ಎಂದು ಹೇಳಿಕೆ ನೀಡಿ ತುಂಬಾನೇ ಸುದ್ದಿ ಆಗಿ ಬಿಟ್ಟರು. 

ಅಸಲಿಗೆ ಇದೇನು ಕಥೆ, ಅವರು ಹಾಗೆ ಹೇಳಲು ಕಾರಣ ಏನು ಎಂಬುದಾಗಿ ನಿಮಗೂ ಗೊತ್ತಾಗಬೇಕೆಂದರೆ ಈ ಮಾಹಿತಿಯನ್ನು ಪೂರ್ತಿ ಓದಿ.. ಇತ್ತೀಚಿಗೆ ಜಬರ್ದಸ್ತ್ ಕಾರ್ಯಕ್ರಮ ಒಂದರಲ್ಲಿ ಸತ್ತಿ ಪಾಂಡು ರೋಹಿಣಿ ಅವರ ಬಳಿ ಬಂದು ಮಕ್ಕಳು ಮಾಡಿಕೊಳ್ಳುವ ಕಾಮಿಡಿ ದೃಶ್ಯ ಅದಾಗಿತ್ತು. ಆಗ ಮದ್ಯೆ ಪ್ರವೇಶಿಸಿ ಸುಮ್ಮನಿರದ ರಶ್ಮಿ, ಮಕ್ಕಳು ಮಾಡಿಕೊಳ್ಳಬೇಕು ಎಂದರೆ ಮಂಚದ ಹತ್ತಿರ ಹೋಗಬೇಕು, ಅಥವಾ 5,000 ದಿಂದ 10,000 ಹಣ ನೀಡಿ ಪೂಜೆ ಮಾಡಿಸಬೇಕು ಆಗ ನಿಮಗೆ ಮಕ್ಕಳಾಗುತ್ತವೆ ಎಂದು ಕಾಮೆಡಿಯಾಗಿ ಹೇಳಿಬಿಟ್ಟರು. ಇದ್ದಕ್ಕಿದ್ದಂತೆ ಅಲ್ಲಿದ್ದಲ್ಲಿಯ ಜನರು ಇವರ ಮಾತಿಗೆ ಬಿದ್ದು ಬಿದ್ದು ನಕ್ಕು ಬಿಟ್ಟರು.

ಆದರೆ ರಶ್ಮಿ ಗೌತಮ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಈಗ ಬಾರಿ ಚರ್ಚೆ ಸಹ ಆಗುತ್ತಿದೆ. ರಶ್ಮಿ ಅವರೇ ನಿಮ್ಮ ಮಾತು ದಿನೇ ದಿನೇ ಹೆಚ್ಚುತ್ತಿದೆ, ನಾವು ನಮ್ಮ ಸಣ್ಣ ಮಕ್ಕಳ ಜೊತೆ ಸೇರಿ ಕುಟುಂಬ ಸಮೇತ ನಿಮ್ಮ ಕಾರ್ಯಕ್ರಮ ನೋಡ್ತೇವೆ. ನೀವು ಈ ರೀತಿ ಮಾತನಾಡಬೇಡಿ ಎಂದು ಅವರ ಹೇಳಿಕೆಗೆ, ಅವರು ಮಾಡಿದ ಕಾಮಿಡಿಗೆ ಕಮೆಂಟ್ ಸುರಿಸುತ್ತಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ರಶ್ಮಿ ಅವರ ಬಗ್ಗೆ ನಿಮ್ಮ ಅನಿಸಿಕೆ ಹೇಳಿ ಧನ್ಯವಾದಗಳು...