ಲಿಪ್ ಲಾಕ್ ಮಾಡಿ ಮತ್ತೆ ಸುದ್ದಿಯಾದ ರಶ್ಮಿಕಾ ಮಂದಣ್ಣ..! ಇಲ್ಲಿದೆ ವೈರಲ್ ಫೋಟೋಸ್

ಲಿಪ್ ಲಾಕ್ ಮಾಡಿ ಮತ್ತೆ ಸುದ್ದಿಯಾದ ರಶ್ಮಿಕಾ ಮಂದಣ್ಣ..! ಇಲ್ಲಿದೆ ವೈರಲ್ ಫೋಟೋಸ್

ರಶ್ಮಿಕಾ ಮಂದಣ್ಣ... ಹೌದು ಈ ಹೆಸರು ಬಹುತೇಕ ಜನರಿಗೆ ಗೊತ್ತಿದೆ..ನಟಿ ರಶ್ಮಿಕಾ ಮಂದಣ್ಣ ಅವರು ಆರಂಭದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಮಿಂಚಿದ್ದರು. ಅದಾದ ನಂತರದಲ್ಲಿ ಅತ್ತ ತೆಲುಗು, ತಮಿಳು, ಹೀಗೆ ಒಂದರ ಮೇಲೊಂದರಂತೆ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಅವಕಾಶವನ್ನು ಪಡೆದುಕೊಂಡು ತುಂಬಾನೇ ಪ್ರಸಿದ್ಧಿ ಪಡೆದಿದವರು. ರಶ್ಮಿಕಾ ಮಂದಣ್ಣ ಅವರಿಗೆ ಈ ಲಿಪ್ ಕಿಸ್ ಇದೇನೋ ಮೊದಲು ಅಲ್ಲ, ಇದೀಗ ಸಿನಿಮಾ ಹಾಡಿನ ಪೋಸ್ಟರ್ ಒಂದರಲ್ಲಿ ಕಾಣಿಸಿದ ರಶ್ಮಿಕಾ, ಸಾಂಗ್ ನ ಪೋಸ್ಟರ್ ಒಂದು ಬಿಡುಗಡೆಯಾಗಿದ್ದು ಬಾಲಿವುಡ್ ನಟ ರಣಧೀರ್ ಕಪೂರ್ ಅವರೊಟ್ಟಿನ ಹಾಡಿನಲ್ಲಿ ರಶ್ಮಿಕ ಮಂದಣ್ಣ ಲಿಪ್ ಕಿಸ್ ಮಾಡಿ ಸುದ್ದಿಯಾಗಿದ್ದಾರೆ.

ಈ ಮುಂಚೆ ನಟಿ ರಶ್ಮಿಕಾ ಮಂದಣ್ಣ ಗೀತ ಗೋವಿಂದಂ ಚಿತ್ರದಲ್ಲಿ ಲಿಪ್ಲಾಕ್ ಮಾಡಿದ ದೃಶ್ಯದಲ್ಲಿ ಕಾಣಿಸಿದ್ದರು. ಆದರೆ ಇದೀಗ ಮತ್ತೊಮ್ಮೆ ಬಾಲಿವುಡ್ ಅಂಗಳದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಡಿಸೆಂಬರ್ 1ನೇ ತಾರೀಕು ಸಂಜಯ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಾಲಿವುಡ್ ಚಿತ್ರ ಅನಿಮಲ್ ಸಿನಿಮಾದಲ್ಲಿ ಈ ರೀತಿ ಕಾಣಿಸಲಿದ್ದಾರಂತೆ ರಶ್ಮಿಕಾ ಮಂದಣ್ಣ. ನಟಿ ರಶ್ಮಿಕಾ ಮಂದಣ್ಣ ಅವರು ಇದೀಗ ಶೇರ್ ಮಾಡಿಕೊಂಡಿರುವ ಸಾಂಗ್ ನ ಈ ಪೋಸ್ಟರ್ ಒಳಗೆ ರಣಭೀರ್ ಕಪೂರ್ ಜೊತೆ ಲಿಪ್ ಕಿಸ್ ಮಾಡಿರುವ ದೃಶ್ಯ ಕಂಡು ಬಂದಿದೆ.    

ಅದರ ಪೋಸ್ಟರ್ ಇದೀಗ ಎಲ್ಲೆಡೆ ವೈರಲಾಗುತ್ತಿದೆ. ನೀವು ಒಮ್ಮೆ ಈ ಪೋಸ್ಟರ್ ಫೋಟೋ ನೋಡಿ, ಹಾಗೆ ತಪ್ಪದೆ ಈ ಕುರಿತು ಕಮೆಂಟ್ ಮಾಡಿ ತಿಳಿಸಿ. ರಶ್ಮಿಕ ಮಂದಣ್ಣ ಅವರ ಅನಿಮಲ್ ಚಿತ್ರ ತಂಡಕ್ಕೆ ಮತ್ತು ಅನಿಮಲ್ ಚಿತ್ರಕ್ಕೆ ಶುಭವಾಗಲೆಂದು ಸಹ ಹಾರೈಸಿ, ಧನ್ಯವಾದಗಳು... ( video credit ;Bollywood  Now )