ಇಸ್ರೇಲ್ ಹಮಾಸ್ ಯುದ್ಧಕ್ಕೆ ಅಸಲಿ ಕಾರಣವೆನು..? ನಿಮ್ಮನ್ನ ಬಿಡೋಲ್ಲ ಎನ್ನುತ್ತಿರುವ ಇಸ್ರೇಲ್ ಎಂಥಾ ಶಪಥ ಮಾಡಿದೆ ನೋಡಿ
ಇದೀಗ ಮಾಹಿತಿ ತಿಳಿದು ಬಂದಿರುವ ಪ್ರಕಾರ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ದೊಡ್ಡ ಯುದ್ದ ನಡೆಯುತ್ತಿದೆ. ಈ ಯುದ್ಧದಲ್ಲಿ ಸಾಮಾನ್ಯ ಜನರು ಸಹ ಇದ್ದಾರೆ, ಏನು ತಪ್ಪು ಮಾಡದ ಸಣ್ಣ ಮಕ್ಕಳು ಸಹ ಇದ್ದಾರೆ. ಮಹಿಳೆಯರನ್ನ ವಿವಸ್ತ್ರಗೋಳಿಸಿ ಕೆಲವು ಕಡೆ ಹಿಂಸೆ ಮಾಡಲಾಗುತ್ತಿದೆ. ಯುದ್ದ ಮಾಡುತ್ತಿರುವ ಎರಡು ರಾಷ್ಟ್ರದ ಸೇನಾಪಡೆಗಳು, ಸೇನಾಧಿಕಾರಿಗಳು ಸೇನೆ ಎಲ್ಲವೂ ಕೂಡ ಕಷ್ಟಕ್ಕೆ ಒಳಗಾಗಿದೆ..ಸುಮಾರು 11೦೦ ಜನರು ಈ ಯುದ್ಧದಿಂದ ಮಾರಣ ಹೋಮಕ್ಕೆ ಒಳಗಾಗಿದ್ದಾರಂತೆ. ಇದು ಎರಡು ದೇಶದಲ್ಲಿ ಆಗಿರುವ ಮರಣಹೋಮದಿಂದ ಸಾವನ್ನಪ್ಪಿರುವವರ ಸಂಖ್ಯೆ ಆಗಿದೆ..
ಹೌದು ಇಸ್ರೆಲ್ ಎಲ್ಲದರಲ್ಲಿಯೂ ಕೂಡ ತುಂಬಾನೇ ಬಲಿಷ್ಠ ಆಗಿದೆ. ಇಸ್ರೇಲ್ ರಾಷ್ಟ್ರ ನೋಡಲು ತುಂಬಾನೇ ಸಣ್ಣದು..ಆದರೆ ಅದರಷ್ಟು ಬಲಿಷ್ಠ ಅತ್ತ ಹಮಾಸ್ ಪ್ರಾಂತ್ಯದವರು, ಆ ಪ್ರಾಂತ್ಯದ ಉಗ್ರರ ಸೇನಾ ಪಡೆಗಳು ಇಲ್ಲ ಎಂದು ತಿಳಿದುಬಂದಿದೆ. ಆದರೂ ಕೂಡ ಇದ್ದಕಿದ್ದ ಹಾಗೆ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿದರು. ಅತ್ತ ವಾಯು ಮಾರ್ಗ, ಜಲ ಮಾರ್ಗ ಭೂ ಮಾರ್ಗದ ಮೂಲಕ ತಮ್ಮ ಯುದ್ಧವನ್ನು ಆರಂಭಿಸಿದ ಹಮಾಸ್ ಉಗ್ರರು, ಸೀದಾ 5000 ರಾಕೆಟ್ ಮೂಲಕ ಇಸ್ರೇಲ್ ಮೇಲೆ ಯುದ್ಧ ಸಾರಿದ್ದಾರೆ.
ಆದರೆ ಇಸ್ರೇಲ್ ರಾಷ್ಟ್ರಕ್ಕೆ ಇದನ್ನು ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಯಿತು..ಆದರೆ ತಕ್ಷಣವೇ ಪ್ರತಿಕ್ರಿಯೆ ನೀಡಿರುವ ಇಸ್ರೇಲ್, ನಿಮ್ಮನ್ನು ಬುಡ ಸಮೇತವಾಗಿ ಕಿತ್ತೆಸೆದೆ ಎಸೆಯುತ್ತೇವೆ ಎನ್ನುವ ಶಪಥ ಮಾಡಿದೆಯಂತೆ, ಹಮಾಸ್ ಉಗ್ರರನ್ನು ಎಲ್ಲರನ್ನೂ ಕೊಂದು ಹಾಕುತ್ತೇವೆ, ಕೊನೆಯ ಉಗ್ರನವರೆಗೂ ನಮ್ಮ ಹೋರಾಟ ಇದ್ದೇ ಇರುತ್ತದೆ ಎಂದು ಇಸ್ರೇಲ್ ಇದೀಗ ಶಪಥ ಮಾಡಿದೆ ಎಂದು ಇದೀಗ ಮಾಧ್ಯಮ ಮೂಲಕ ತಿಳಿದು ಬಂದಿದೆ. ಇಸ್ರೇಲ್ ಸೇನಾ ಕಾರ್ಯಾಚರಣೆ ಅತಿ ಜೋರಾಗಿ ನಡೆಯುತ್ತಿದ್ದು, ಈಗಾಗಲೇ ಪ್ರತಿಕ್ರಿಯೆ ನೀಡಿದ್ದು ಹಮಾಸ್ ಉಗ್ರರಿಗೆ ನಡುಕ ಹುಟ್ಟುವಂತೆ ಮಾಡಿದೆ ಎನ್ನಬಹುದು..
ಅಸಲಿಗೆ ಈ ಎರಡು ರಾಷ್ಟ್ರಗಳ ನಡುವೆ ಯುದ್ದ ಆಗಲು ಕಾರಣವೇನು, ಇದು ಎಲ್ಲಿಯವರೆಗೆ ಹೋಗಿ ನಿಲ್ಲುತ್ತದೆ, ಜೊತೆಗೆ ಇಸ್ರೇಲ್ ಪುಟ್ಟ ರಾಷ್ಟ್ರವಾದರೂ ಇದೀಗ ಈ ರಾಷ್ಟ್ರಕ್ಕೆ ಸಾತ್ ಕೊಡುತ್ತಿರುವ ಬೇರೆ ಬೇರೆ ರಾಷ್ಟ್ರಗಳು ಯಾವುವು,, ಎಲ್ಲವನ್ನು ಈ ವಿಡಿಯೋ ನೋಡಿ ತಿಳಿದುಕೊಳ್ಳಿ,, ಮತ್ತು ಈ ರಾಷ್ಟ್ರಗಳ ಯುದ್ಧದ ನಡುವೆ ಈ ಪ್ಯಾಲೆಸ್ದೇನ್ ವಿಚಾರವಾಗಿ ಏನೆಲ್ಲ ಅಲ್ಲಿ ನಡೆಯುತ್ತಿದೆ, ಈ ವಿಡಿಯೋ ನೋಡಿ ತಿಳಿದುಕೊಳ್ಳಿ, ಧನ್ಯವಾದಗಳು...( video credit : third eye )




