G20 ಯಲ್ಲಿ ಭಾಗಿ ಆಗಿದ್ದ ಬ್ರಿಟನ್ ಪ್ರಧಾನಿ ಮಾಡಿದ್ದೇನು ಗೊತ್ತಾ?
ನಮ್ಮ ಭಾರತ ಈ ಪದ ಕೇಳಿದರೆ ನಮಲ್ಲಿ ಆಗುವ ಖುಷಿ ಅಷ್ಟಿಷ್ಟಲ್ಲ. ಏಕೆಂದ್ರೆ ಪರ ಭಾಷಿಗರ ದೇಶ ಅದೆಷ್ಟೇ ಉನ್ನತ ಸ್ಥಾನದಲ್ಲಿ ಇದ್ದರೂ ಕೂಡ ನಮ್ಮ ದೇಶದ ಸಂಸ್ಕೃತಿಗೆ ಅವರ ಸ್ಥಾನ ಕಡಿನೆಯಂತೆಯೆ. ಇನ್ನೂ ನಮ್ಮ ಭಾರತದ ಸಂಸ್ಕೃತಿಗೆ ಮನ ಸೊಲದವರಿಲ್ಲ. ನಮ್ಮ ಸಂಸ್ಕೃತಿಯನ್ನು ನಮ್ಮವರೇ ಕಡೆಗಣಿಸಿದರು ಕೂಡ ಪರ ಭಾಷಿಗರಲ್ಲಿ ಇರುವ ಆಸಕ್ತಿ ಹಾಗೂ ಭಕ್ತಿಯನ್ನು ನೀಡಿದಾಗ ನಮ್ಮಲ್ಲಿ ಹೆಮ್ಮೆಯ ಭಾವನೆ ವ್ಯಕ್ತ ವಾಗುತ್ತದೆ. ಅದ್ರಲ್ಲೂ ನಮ್ಮ ಪುರಾತನ ಕಾಲದಿಂದಲೂ ಕೊಡ ನಮ್ಮ ಸಂಸ್ಕೃತಿಯ ಬಗ್ಗೆ ಇರುವ ಆಲೋಚನಾ ಹಾಗೂ ಪರಿಪಾಲನೆಯನ್ನು ನೋಡಿದಾಗ ನಮ್ಮಲ್ಲಿ ನಮ್ಮ ಧರ್ಮ ಹಾಗೂ ಆಚಾರ ವಿಚಾರಗಳ ಮೇಲೆ ಒಂದು ನಂಬಿಕೆ ಕೂಡ ಹುಟ್ಟು ಹಾಕುತ್ತವೆ ಎಂದರೆ ತಪ್ಪಾಗಲಾರದು.
ಇನ್ನೂ ನಮ್ಮ ಸಂಸ್ಕೃತಿಯನ್ನು ಪರಿ ಪಾಲನೆ ಮಾಡಲು ವಿದೇಶದಲ್ಲಿ ಕೂಡ ಅದೆಷ್ಟೋ ಹಿಂದೂ ಸಂಪ್ರದಾಯದಲ್ಲಿ ನಡೆಯುವ ಹಬ್ಬಗಳ ಆಚರಣೆ ಹಾಗೂ ದೇವಾಲಯಗಳನ್ನು ನಾವು ಇಂದು ನೀಡಬಹುದಾಗಿದೆ. ಇದರಲ್ಲಿ ಕೂಡ ನಾವು ತಿಳಿಯಬಹುದು ನಮ್ಮವರಿಗಿಂತ ಪರರು ನಮ್ಮ ಸಂಪ್ರದಾಯಕ್ಕೆ ನೀಡುವ ಗೌರವವನ್ನು. ಇತ್ತ ನಮ್ಮಲ್ಲಿ ಪರ ದೇಶಕ್ಕೆ ಹೋದ ನಂತರ ನಮ್ಮ ದೇಶದ ಆಚಾರ ವಿಚಾರಗಳನ್ನು ಮರೆಯುವರು ಉಂಟು ಅಷ್ಟೇ ಯಾಕೆ ನಮ್ಮ ದೇಶದಲ್ಲಿ ಇದ್ದುಕೊಂಡು ಮರತಿರುವರು ಉಂಟು. ಆದರೇ ನಮ್ಮ ದೇಶದ ಹೆಮ್ಮೆಯ ಸುಧಾಮೂರ್ತಿ ಅವರ ಅಳಿಯ ಹಾಗೂ ಮಗಳನ್ನು ನೋಡಿದರೆ ಎಂಥವರಿಗೂ ಕೂಡ ಮನಸ್ಸಿನಲ್ಲಿ ಗೌರವದ ಭಾವನೆ ಹುಟ್ಟಲೆ ಬೇಕು. ಏಕೆಂದರೆ ಬ್ರಿಟನ್ ದೇಶದ ಪ್ರಧಾನಿ ಆಗಿದ್ದರು ಕೂಡ ಅವರಲ್ಲಿ ಇರುವ ಸರಳತೆ ಹಾಗೂ ಸದ್ವಿಕತೆಯನ್ನು ಎಲ್ಲರೂ ಕೂಡ ಕಲಿಯಬೇಕು ಎಂದರೆ ತಪ್ಪಾಗಲಾರದು.
ಹೌದು ಕಳೆದ ವರ್ಷ ನಮ್ಮ ಹೆಮ್ಮೆಯ "ಸುಧಾ ಮೂರ್ತಿ" ಅವರ ಅಳಿಯ ಬ್ರಿಟನ್ ದೇಶದ ಪ್ರಧಾನಿ ಆಗಿ ಆಯ್ಕೆ ಆಗಿದ್ದು ನಮ್ಮ ದೇಶದ ಮೇಲೆ ಇನ್ನಷ್ಟು ಗೌರವವನ್ನು ಹೆಚ್ಚಿಸಿದಂತೆ. ಇನ್ನೂ ಬ್ರಿಟನ್ ನಲ್ಲಿ ಮಾದ್ಯಮಗಳ ಮುಂದೆ ಮಾತನಾಡುವ ವೇಳೆಯಲ್ಲಿ ಕೂಡ ತಾವು ಒಬ್ಬ ಹೆಮ್ಮೆಯ ಕನ್ನಡಿಗ ಏನುವುದನ್ನು ಸದಾ ಸ್ಮರಿಸುತ್ತಾ ಇರುತ್ತಾರೆ. ಹಾಗೆಯೇ ಸುಧಾಮೂರ್ತಿ ಅವರ ಮಗಳು ಹಾಗೂ ಅಳಿಯ ಕೊಡ ಸಭೆಗಳಲ್ಲಿ ಹಿಂದೂ ಸಂಪ್ರದಾಯದ ಉಡುಗೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಇಷ್ಟ ಪಡುತ್ತಾರೆ. ಇನ್ನೂ ಇತ್ತೀಚೆಗೆ ನಡೆದ "G20 ಶೃಂಗ ಸಭೆ" ಇಡೀ ಜಗತ್ತನ್ನೇ ಗಮನ ಸೆಳೆದಿತ್ತು. ಈ ವೇಳೆಯಲ್ಲಿ ಮುಖ್ಯ ಅತಿಥಿಯಾಗಿದ್ದ ಬ್ರಿಟನ್ ಪ್ರಧಾನಿ "ರಿಷಿ ಸುನಕ್ ಹಾಗೂ ಅಕ್ಷತಾ ಮೂರ್ತಿ" ಕೂಡ ಹಿಂದೂ ಉಡುಪಿನಲ್ಲಿ ಭಾಗಿ ಆಗಿದ್ದು ನೋಡಿ ಎಲ್ಲರ ಗಮನ ಸೆಳೆದಿದೆ. ಇನ್ನೂ ಬ್ರಿಟನ್ ನಲ್ಲಿ ಇದ್ದರೂ ಕೊಡ ನಮ್ಮ ಆಚಾರ ವಿಚಾರಗಳನ್ನು ಮರೆಯದೆ ಬಹಳ ಹೆಮ್ಮೆಯಿಂದ ಕಾಣಿಸಿಕೊಳ್ಳುವ ಈ ಜೋಡಿಯನ್ನು ನೋಡಿದ ಭಾರತೀಯರು ಇವರನ್ನು ನೋಡಿ ನಾವು ಸಾಕಷ್ಟು ಕಲಿಯುವುದು ಇದೆ ಎಂದಿದ್ದಾರೆ. ( video credit : third eye )




