ಅಂದು ಸಚಿನ್ , ವಿರಾಟ್ ಬಗ್ಗೆ ಹೇಳಿದ ಮಾತು ಇಂದು ನಿಜವಾಗಿದೆ! ಆ ಮಾತೇನು ಗೊತ್ತಾ?

ಅಂದು ಸಚಿನ್ , ವಿರಾಟ್ ಬಗ್ಗೆ ಹೇಳಿದ ಮಾತು ಇಂದು ನಿಜವಾಗಿದೆ! ಆ ಮಾತೇನು ಗೊತ್ತಾ?

ನೆನ್ನೆ ಕ್ರಿಕೆಟ್ ಪ್ರೇಮಿಗಳ ಬಹು ಮುಖ್ಯವಾದ ದಿನ ಎಂದರೆ ತಪ್ಪಾಗಲಾರದು. ಇನ್ನೂ ಈ ಬಾರಿಯ ವಿಶ್ವ ಕಪ್ ಎಲ್ಲಾ ದಾಖಲೆಗಳನ್ನು ಮುರಿದು ಆಡಿರುವ ಪ್ರತಿಯೊಂದು ಪಂದ್ಯವು ಗೆದ್ದಿರುವುದು ಈ ಬಾರಿಯ ವಿಶೇಷತೆ ಆಗಿದೆ. ಇನ್ನೂ ವಿಶ್ವ ಕಪ್ ನಾವು ಗೆಲ್ಲಬೇಕು ಎನ್ನುವ ಕನಸು ಸಾಕಷ್ಟು ವರ್ಷಗಳಿಂದಲೂ ಕೊಡ ಕನಸಾಗಿಯೇ ಉಳಿದಿದೆ ಎಂದರೆ ತಪ್ಪಾಗಲಾರದು. ಇನ್ನೂ ಧೋನಿ ಅವ್ರ ಆಡಳಿತದಲ್ಲಿ ಅಥವಾ ಕ್ಯಾಪ್ಟನ್ ಶಿಪ್ ನಲ್ಲಿ ನಮ್ಮ ಟೀಂ ಇಂಡಿಯಾದ ಆಟಗಾರರು ಬಹಳ ಒಳ್ಳೆಯ ಟಿಂ ಎಂದು ಗುರುತಿಸಿಕೊಂಡಿದ್ದರು. ಇನ್ನೂ ಕಡೆಯದಾಗಿ ನಮ್ಮ ಟೀಂ ಇಂಡಿಯಾ 2019ರಲ್ಲಿ ವಿಶ್ವ ಕಪ್ ಕೊಡ ಗೆದ್ದಿತ್ತು. ಮತ್ತೆ ನಮ್ಮ ಭಾರತ ಯಾವಾಗ ವಿಶ್ವ ಕಪ್ ಗೆಲ್ಲುತ್ತದೆ ಎಂಬುವ ಆಸೆ ಎಲ್ಲರಲ್ಲೂ ಇದೆ.     

ಇನ್ನೂ ವಿರಾಟ್ ಅವರ ನಾಯಕತ್ವದಲ್ಲಿ ಕೊಡ ನಮ್ಮ ಟೀಂ ಇಂಡಿಯಾದ ಆಟಗಾರರು ಬಹಳ ಚೆನ್ನಾಗಿ ಆಟವಾಡಿದರು ಕೊಡ ನಮಗೆ ವಿಶ್ವ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಆದ್ರೆ ಈ ಬಾರಿ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಅದು ಈ ವರ್ಷದಲ್ಲಿ ಒಂದೇ ಒಂದು ಮ್ಯಾಚ್ ಕೊಡ ಸೋಲದೆ ಗೆದ್ದು ಬಿಗಿತ್ತಾ ಬಂದಿದ್ದೇವೆ. ಇನ್ನೂ  ಈ ಬಾರಿಯ ಭರ್ಜರಿ ಆಟದ ಪ್ರದರ್ಶನ ನೀಡುತ್ತಿರುವ ನಮ್ಮ ಟೀಂ ಇಂಡಿಯಾ ವಿಶ್ವ ಕಪ್ ಗೆಲ್ಲುವುದು ಕಚಿತ ಎಂದು ಎಲ್ಲರೂ ಕೊಡ ಭಾವಿಸಿದ್ದಾರೆ. ಇನ್ನೂ ನಾವು ಕೊಡ ಈ ಬಾರಿ ನಮ್ಮ ಭಾರತ ವಿಶ್ವ ಕಪ್ ಗೆಲ್ಲಲ್ಲಿ ಎಂದು ನಾವೆಲ್ಲರೂ ಆಶಿಸೋಣ.

ಇನ್ನೂ ನೆನ್ನೆ ನಮ್ಮ ಟೀಂ ಇಂಡಿಯಾದ ಅಗ್ರೆಸಿವ್ ಕಿಂಗ್ ಎಂದೇ ಪ್ರಕ್ಯಾತಿ ಪಡೆದಿರುವ ವಿರಾಟ್ ಕೋಹ್ಲಿ ಅವರು ಈಗ ರೆಕಾರ್ಡ್ ಬ್ರೇಕ್ ಮಾಡುವ ಹಂತದಲ್ಲಿ ಇದ್ದಾರೆ. ಇನ್ನೂ ಯಾವ ದೇಶದ ಆಟಗಾರ ಕೊಡ ಇದು ವರೆಗೂ ಸಚಿನ್ ತೆಂಡೂಲ್ಕರ್ ಅವರನ್ನು ಬಿಟ್ ಮಾಡಿ 49 ಸೆಂಚುರಿ ಹೊಡೆಯಲು ಸಾದ್ಯವಾಗಲಿಲ್ಲ. ಆದ್ರೆ ನಿನ್ನೆ ವಿರಾಟ್ ಅವರು ಸಚಿನ್ ಅವರಷ್ಟೇ ಸೆಂಚುರಿ ಹೊಡೆದು ಒಂದೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಇನ್ನೂ ಕೆಲವು ವರ್ಷಗಳ ಹಿಂದೆ ಸಲ್ಮಾನ್ ಹಾಗೂ ಸಚಿನ್ ತೆಂಡೂಲ್ಕರ್ ಅವರು ಒಂದೇ ಕಾರ್ಯಕ್ರಮದಲ್ಲಿ ಬೇಟಿ ಆದಾಗ ಸಚಿನ್ ಅವರನ್ನು ಸಲ್ಮಾನ್ ಖಾನ್ ಪ್ರಶ್ನೆ ಮಾಡಿದ್ದರು ನಿಮ್ಮ ರೆಕಾರ್ಡ್ ಬ್ರೇಕ್ ಮಾಡಿದರೆ ನಿಮ್ಮ ಅಭಿಪ್ರಾಯ ಏನು ಎಂದು ಆಗ ಸಚಿನ್ ನಮ್ಮ ಭಾರತದವರೇ ಈ ರೆಕಾರ್ಡ್ ಬ್ರೇಕ್ ಮಾಡಿದ್ರೆ ಇನ್ನಷ್ಟು ಖುಷಿ ಆಗತ್ತೆ ಎಂದಿದ್ದರು. ಆಗ ನಮ್ಮ ಭಾರತದವರು ಮಾತ್ರ ಇಂಥಹ ರೆಕಾರ್ಡ್ ಬ್ರೇಕ್ ಮಾಡಲು ಸದ್ಯ ಎಂದು ಹೇಳಿದ್ದರು. ಇದೀಗ ಅವರ ಮಾತು ಕಾರ್ಯ ರೂಪಕ್ಕೆ ಬಂದಿದೆ.