ಯುವರತ್ನ ಹೀರೊಯಿನ್ ಈ ರೀತಿಯ ಸಿನಿಮಾ ಒಪ್ಪಿಕೊಳ್ಳಲು ಕಾರಣ ಏನು ಗೊತ್ತಾ? ಆ ಸಿನಿಮಾ ಯಾವುದು ಕಾರಣ ಏನು ಗೊತ್ತಾ?
ಇನ್ನೂ ಸಿನಿಮಾ ರಂಗದಲ್ಲಿ ಸಾಕಷ್ಟು ವಿಭಿನ್ನ ಶೈಲಿಯಲ್ಲಿ ಜನರ ಮನೋರಂಜನೆಯ ಸಲುವಾಗಿ ಬೆಳ್ಳಿ ತೆರೆಯ ಮೇಲೆ ಬರುತ್ತಲೇ ಇದೇ. ಇನ್ನೂ ಮೊದಲೆಲ್ಲಾ ಸಿನಿಮಾಗಳ ವಿಚಾರ ಎಂದರೆ ಒಂದು ನೀತಿ ಕಥೆಯನ್ನು ಆಧಾರಿತ ಸಿನಿಮಾಗಳ ರೂಪವನ್ನು ಪಡೆದುಕೊಂಡು ತೆರೆಗೆ ಅಪ್ಪಳಿಸಿದೆ. ಇನ್ನೂ ಕಾಲ ಕಳೆದ ನಂತರ ಮಾಸ್ ಸಿನಿಮಾ ಈಗ ಟ್ರೆಂಡ್ ಆಗಿದೆ. ಇನ್ನೂ ಮಾಸ್ ಸಿನಿಮಾ ಆಧಾರಿತ ಕಥೆಗಳು ಈಗ ಎಲ್ಲಾ ಭಾಷೆಯಲ್ಲಿ ಕೂಡ ಈಗ ಹೆಚ್ಚಿನ ಸದ್ದು ಮಾಡುತ್ತಿದೆ. ಇನ್ನೂ ಅದರೊಟ್ಟಿಗೆ ಪುರಾತನ ಕಥೆ ಆಧಾರಿತ ಸಿನಿಮಾಗಳು ಕೂಡ ಇತ್ತೀಚೆಗೆ ಸದ್ದು ಮಾಡುತ್ತಿದೆ. ಇಂದು ನಾವು 2017ರಲ್ಲಿ ಬಿಡುಗಡೆ ಆದ "ವನಮಗನ್".
ಇನ್ನೂ ಈ ಚಿತ್ರವನ್ನು" A L ಅಜಯ್" ಅವರ ನಿರ್ದೇಶನದಲ್ಲಿ ಆಕ್ಷನ್ ಹಾಗೂ ತ್ರೀಲರ್ ಜೊತೆಗೆ ಟ್ರೈಬಲ್ ಕಥೆಯನ್ನು ಆಧಾರಿತ ಕಥೆಯಲ್ಲಿ "ಜಯಂ ರವಿ ಹಾಗೂ ಸಾಯೇಶ್ ಸಾಯಿ ಹಾಗೂ ಪ್ರಕಾಶ್ ರಾಜ್" ನಟನೆಯಲ್ಲಿ ಮೂಡಿ ಬಂದಿರುವ ಈ ಚಿತ್ರ ಆಗ ಹೆಚ್ಚಿನ ಸುದ್ದಿ ಮಾಡಿತ್ತು. ಇನ್ನೂ ಈ ಚಿತ್ರದ ಓಪನಿಂಗ್ ನಲ್ಲಿ ಸ್ಪೆಸಿಫಿಕ್ ಓಶನ್ ನ ತೀರದಲ್ಲಿ ಶುರು ಪಡೆದುಕೊಳ್ಳಲಿದೆ. ಅಲ್ಲಿ ಹೀರೋ ಪರಿಚಯ ಆಗುತ್ತದೆ. ಆ ನಂತರ ಸೀಟಿನಲ್ಲಿ ಕ್ಯುಟ್ ಹುಡುಗಿಯಾಗಿ ಅಪ್ಪ ಅಮ್ಮ ಚಿಕ್ಕ ವಯಸ್ಸಿನಲ್ಲಿಯೇ ಕಳೆದುಕೊಂಡಿದ್ದರು ಕೊಡ ಅಪ್ಪನ ಸ್ನೇಹಿತನ ಜೊತೆ ಬೆಳೆದ ಕಾವ್ಯ ಪರಿಚಯ ಆಗುತ್ತದೆ. ಸ್ನೇಹಿತನ ಮನೆಯಲ್ಲಿ ಬೆಳೆಯುವುದಕ್ಕೆ ಕಾರಣ ಎಂದರೆ "ಕಾವ್ಯ"ಳ ಆಸ್ತಿ . ಕೊಟ್ಯಾದಿಷ್ವರಿ ಆದ ಕಾರಣ ಪ್ರಕಾಶ್ ರೈ ಅವಳ ಆಸ್ತಿಯನ್ನು ಹೊಡೆಯಲು ಅವಳನ್ನು ಮುದ್ದಾಗಿ ಸಾಕುತ್ತನೆ.
ಇನ್ನೂ ನ್ಯೂ ಇಯರ್ ಸೆಲೆಬ್ರೇಶನ್ ಗೆಂದು ಕಾವ್ಯ ತನ್ನ ಸ್ನೇಹಿತರ ಜೊತೆಗೆ ತೆರಳುತ್ತಾಳೆ. ಇನ್ನೂ ಸೆಲಬ್ರೆಟ್ ಮುಗಿದ ಬಳಿಕ ಬರುವ ವೇಳೆ ಹೀರೋ ಗೆ ಗುದ್ದಿ ಗಾಯ ಮಾಡುತ್ತಾರೆ. ಆಗ ಚಿಕಿತ್ಸೆ ಗೆಂದು ಹೀರೋ ಸಿಟಿ ಗೆ ಕರೆತರುತ್ತಾರೆ. ಹೀಗೆ ಅವನ ಚಿತ್ಸೆಯ ವೇಳೆಯಲ್ಲಿ ಕಾವ್ಯ ಗೆ "ಜಾರ" ಮೇಲೆ ಪ್ರೀತಿ ಆಗತ್ತೆ. ಇನ್ನೂ ಪ್ರಕಾಶ್ ರಾಜ್ ಮಗ ಕೂಡ ಕಾವ್ಯಳನ್ನು ತನನ್ನು ಮದುವೆಯಾಗಬೇಕೆಂದು ಹಿಂದೆ ಮಾಡುವ ವೇಳೆಯಲ್ಲಿ ಜಾರ ಕಾಪಾಡುತ್ತಾನೆ. ಇನ್ನೂ ಮಗನನ್ನು ಹೊಡೆದಕ್ಕೆ ಪ್ರಕಾಶ್ ರೈ ಜಾರ ನನ್ನು ಸಾಯಿಸುವ ಪೀತುರಿ ಮಾಡುತ್ತಾನೆ ಆ ವೇಳೆಯಲ್ಲಿ ಪ್ರಕಾಶ್ ರೈ ನ ಅಸಲಿ ಮುಖ ತಿಳಿಯುತ್ತದೆ. ಆಗ ಪ್ರಕಾಶ್ ರೈ ಗೆ ಬೈದು ಕಾವ್ಯ ಜಾರ ಜೊತೆಯಲ್ಲಿ ಇರುವುದಾಗಿ ಹೇಳಿ ಕಾಡಿನಲ್ಲಿ ಉಳಿದುಕೊಳ್ಳುತಾಳೆ. ಅಲ್ಲಿಗೆ ಈ ಸಿನಿಮಾ ಮುಕ್ತಾಯ ಗೊಳ್ಳುತ್ತದೆ. ಇನ್ನೂ ಪ್ರೀತಿಯ ಮುಂದೆ ಯಾವ ಆಸ್ತಿ ಹಾಗೂ ಜಾಗ ಮುಖ್ಯವಾಗುವುದಿಲ್ಲ ಎನ್ನುವ ನಂಬಿಕೆ ಈ ಸಿನಿಮಾ ಇನಷ್ಟು ಗಟ್ಟಿ ಮಾಡಿದೆ.
( video credit : Mov I Eyes )




