ವಿಶೇವಾಗಿ ಈ ರಾಶಿಯವರಿಗೆ ಎರಡನೇ ಮದುವೆ ಯೋಗ ಇರುತ್ತೆ! ಯಾವ ರಾಶಿಗಳು ಗೊತ್ತಾ?

ವಿಶೇವಾಗಿ ಈ ರಾಶಿಯವರಿಗೆ ಎರಡನೇ ಮದುವೆ ಯೋಗ ಇರುತ್ತೆ! ಯಾವ ರಾಶಿಗಳು ಗೊತ್ತಾ?

ಮದುವೆ ಜೀವನದಲ್ಲಿ ಅತಿ ದೊಡ್ಡ ತಿರುವು  ಎಂದೇ ಹೇಳಬಹುದು. ಏಕೆಂದ್ರೆ ಈ ಶುರು ಕೇವಲ ಎರಡು ವ್ಯಕ್ತಿಗಳ ಮದ್ಯೆ ಶುರುವಾಗುವುದಿಲ್ಲ ಎರಡು ಕುಟುಂಬಗಳ ನಡುವೆ ಹೊಸ ಆರಂಭ ಎಂದೇ ಹೇಳಬಹುದು. ಹಾಗಾಗಿ ಈ ಲಗ್ನ ಎಂಬ ಪದಕ್ಕೆ ಹೊಂದಾಣಿಕೆ ,ಸಮಾನತೆ, ಗೌರವ ಹಾಗೂ  ಪ್ರೀತಿ ಇದ್ದಲ್ಲಿ ಮಾತ್ರ ಶುರು ಮಾಡಲು ಸಾದ್ಯ ಎಂದು ಹೇಳಬಹುದು. ಇದೆಲ್ಲದರ ಜೊತೆಗೆ ಋಣ ಇದ್ದು ಹೊಂದಾಣಿಕೆ ಆದರೆ ಮಾತ್ರ ನಮ್ಮ ಹಿಂದೂ ಸಂಪ್ರದಾಯದಲ್ಲಿ ಮದುವೆ ಎಂಬ ಮುದ್ರೆ ಒತ್ತಲು ಸಾದ್ಯ ಎಂದು ಹೇಳಬಹುದು. ಇದೀಗ ನಮ್ಮ ಲೇಖನದ ಮೂಲಕ ಯಾವ ಎರಡು ರಾಶಿಗಳಿಗೆ ಮದುವೆ ಆಗಿ ನೊಂದಿದ್ದರು ಕೊಡ ಎರಡನೇ ಮದುವೆಯ ಯೋಗ ಇದೆ ಎಂದು ತಿಳಿಯೋಣ ಬನ್ನಿ.

 ಮದುವೆ ಜೀವನದಲ್ಲಿ ಸಮಾನ ಪರಿಸ್ಥಿತಿಗಳಲ್ಲಿ ಹಾಗೂ ವಿವಿಧ ಸ್ಥಿತಿಗಳಲ್ಲಿ ಇರುತ್ತವೆ. ಕೆಲವು ಸಂದರ್ಭಗಳಲ್ಲಿ, ವ್ಯಕ್ತಿಗಳು ಸಹಿಸಬೇಕಾದ ಒಳ್ಳೆಯದನ್ನು ಸಹಿಸಲು ಸಿದ್ಧರಿದ್ದಾರೆ ಅಥವಾ ಬೇರೆ ಆಧಾರಗಳ ಅಭಿವೃದ್ಧಿಗೆ ಅನುಕೂಲವಾಗಿದೆ. ಆದರೆ ಇನ್ನು ಕೆಲವು ಸಂದರ್ಭಗಳಲ್ಲಿ, ಸಾಮಾಜಿಕ ಅಥವಾ ಆರ್ಥಿಕ ಒತ್ತಡ, ವಿವಾಹದ ಅನ್ಯೋನ್ಯ ನಿರೀಕ್ಷೆಗಳ ಅಸಮರ್ಥತೆ, ಅಭಿವೃದ್ಧಿಗೆ ಪ್ರತಿಬದ್ಧತೆ ಇತ್ಯಾದಿಗಳಿಂದ ತಿರುಗಿದಾಗ ತಿರುವು ಹೆಚ್ಚಾಗುತ್ತದೆ. ಸಮರ್ಥನೆ, ಸಹಾನುಭೂತಿ, ಸಹಕಾರ ಮತ್ತು ತಾಳ್ಮೆಯ ಗುಣಗಳು ತಿರುವುಗಳನ್ನು ಕಡಿಮೆ ಮಾಡಬಲ್ಲವು. ಆದರೆ ಪರಸ್ಪರ ನಂಬಿಕೆ, ಬೆಂಬಲ, ವಿಶ್ವಾಸ ಮತ್ತು ಬೆಂಬಲ ಈ ತಿರುವುಗಳನ್ನು ನಿಧಾನವಾಗಿ ಸರಿಪಡಿಸಬಲ್ಲವು. ಆದರೆ ಕೆಲವೊಮ್ಮೆ ಬೇರೆ ಬೇರೆ ಹಾದಿಯನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಅಂತಹ ವ್ಯಕ್ತಿಗಳಲ್ಲಿ ಯಾವ ಎರಡು ರಾಶಿಗಳಿಗೆ ಮತ್ತೆ ಎರಡನೇ ಮದುವೆಯ ಯೋಗ ಇದೆ ಎಂದು ತಿಳಿಯೋಣ ಬನ್ನಿ.   

ದ್ವಿತೀಯ ಲಗ್ನದಲ್ಲಿ ಮಿಥುನ ರಾಶಿಯು ಮಕರ ರಾಶಿಯನ್ನು ಅವಲಂಬಿಸಿದೆ. ಹಾಗೆಯೇ ಮೀನ ರಾಶಿಯು ಮೀನ ರಾಶಿಯನ್ನು ಅವಲಂಬಿಸಿದೆ. ದ್ವಿತೀಯ ಲಗ್ನದಲ್ಲಿ ಮಿಥುನ ರಾಶಿ ಹಾಗೂ ಮೀನ ರಾಶಿಗಳನ್ನು ಕಂಡರಿಸುವುದರಿಂದ ಇವುಗಳು ಇಚ್ಚೆಯಿಂದಲೂ ಅಥವಾ ಇಚ್ಛೆ ಇಲ್ಲದೆ ಇದ್ದರೂ ಕೊಡ ಅವರಿಗೆ ಸಮಯ ಹಾಗೂ ಸಂದರ್ಭಕ್ಕೆ ಮಣಿದು ಈ ಲಗ್ನದ ಯೋಗವನ್ನು ಅನುಭವಿಸಬೇಕಾಗುತ್ತದೆ. ಅದರಲ್ಲಿ ಮಕರ ರಾಶಿಗೆ ಈ ಯೋಗ ಹೆಚ್ಚಾಗಿದ್ದು ಬೇಡ ಎಂದರು ಕೊಡ ತಾನೆ  ಹುಡುಕಿಕೊಂಡು ಬಂದು ಈ ಫಲವನ್ನು ಅನುಭವಿಸುವಂತೆ ಮಾಡುತ್ತದೆ. ಇನ್ನೂ ಈ ಮೂರು ರಾಶಿಗಳಿಗೆ ಹೆಣ್ಣು,ಹೊನ್ನು ಹಾಗೂ ಮಣ್ಣಿನ ಋಣ ಹೆಚ್ಚಾಗಿ ಇದೆ ಎಂದು ಜೋತಿಷ್ಯ ಶಾಸ್ತ್ರ ತಿಳಿಸಿದೆ.