
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಯಗ್ಗಿಲ್ಲದೆ ಈ ವೇಶ್ಯಾವಾಟಿಕೆ ದಂಧೆ ನಡೆಯುತ್ತದೆ ಎಂದರೆ ನಿಜಕ್ಕೂ ಎಲ್ಲರೂ ಕೂಡ ಆಶ್ಚರ್ಯ ಆಗಬೇಕಾದ ವಿಷಯ ಇದಾಗಿದೆ. ಹೌದು ಬೆನ್ನ ಹಿಂದೆ ಕಣ್ಮರೆಯಾಗಿ ಮಾಡುವ ದಂಧೆಗೂ ಕಣ್ಣಿನ ಎದುರುಗಡೆ ಮಾಡುವ ದಂಧೆಗೂ ತುಂಬಾನೆ ಅರ್ಥ ಇದೆ. ಕರ್ನಾಟಕ ಅಂದರೆ ಕನ್ನಡ, ಕನ್ನಡದ ಜನತೆ ಅಂದರೆ ಶಾಂತಿ ಸ್ವಭಾವದ ಪ್ರೀತಿ ಹೊಂದಿದವರು, ಹಾಗೆ ಹೆಚ್ಚು ಕರುಣೆಗೆ ನಮ್ಮ ಕನ್ನಡಿಗರು ಹೆಸರುವಾಸಿಯಾದವರು. ಬೇರೆ ಬೇರೆ ಹಳ್ಳಿಗಳಿಂದ ಬೇರೆ ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಬಂದವರು, ಮೊದಲು ಈ ಮೆಜೆಸ್ಟಿಕ್ ಗೆ ಬಂದೇ ಹೋಗಬೇಕು..
ಹೆಚ್ಚಾಗಿ ಮೆಜೆಸ್ಟಿಕ್ ಗೆ ಬಂದು ಅವರು ಹೋಗುತ್ತಾರೆ. ಹೌದು ಅಂತಹವರು ಇವರ ದಂಧೆಯ ನೋಡಿ ಏನಪ್ಪಾ ಇಲ್ಲಿಯೂ ಸಹ ಈ ರೀತಿ ಇದೆಯಾ ಎನ್ನುವ ಮಟ್ಟಕ್ಕೆ ಹಗಲು ಹೊತ್ತಿನಲ್ಲಿಯೇ ಕೆಲವರು ಅಲ್ಲಿ ಅವರವರ ವ್ಯಾಪಾರದ ರೇಟನ್ನು ಕುದುರಿಸಿಕೊಳ್ಳಲು ಗಿರಾಕಿಗಳ ಹುಡುಕುತ್ತಾರೆ. ಹೌದು ವೇಶ್ಯಾವಾಟಿಕೆಯಲ್ಲಿ ಕೇವಲ ಹೆಣ್ಣು ಮಕ್ಕಳು ಅಲ್ಲಿ ಇರುವುದಿಲ್ಲ. ಬದಲಿಗೆ ಹೆಚ್ಚಾಗಿ ಮಂಗಳಮುಖಿಯರೇ ಅಲ್ಲಿ ಗಿರಾಕಿಗಳ ಹುಡುಕುತ್ತಾ ಆ ಸಮಯಕ್ಕಾಗಿ ಎದುರು ನೋಡುತ್ತಿರುತ್ತಾರೆ. ಮೆಜೆಸ್ಟಿಕ್ ಮೇಲೆ ರಸ್ತೆಗಳಲ್ಲಿ ಹಾದು ಹೋಗುವಾಗ ವೇಶ್ಯಾವಾಟಿಕೆ ನಡೆಸುವ ಮಹಿಳೆಯರು ಕಾಣುತ್ತಾರೆ.. ಈ ದಂಧೆಯನ್ನ ಮಾಡುವವರು ಪೊಲೀಸರಿಗೆ ಹೆದರುತ್ತಾರೋ ಇಲ್ವೋ ನಮ್ಗೂ ಗೊತ್ತಿಲ್ಲ. ಅಥವಾ ಅವರಿಗೆ ಇನ್ನೇನಾದರೂ ಇವರೇ ಕೊಟ್ಟಿರುತ್ತಾರೋ, ಅಥವಾ ಏನಾದರೂ ಮಾಡಿಕೊಳ್ಳಲಿ ಎನ್ನುವ ಮಟ್ಟಕ್ಕೆ ಪೊಲೀಸರೇ ಇವರನ್ನು ಸುಮ್ಮನೆ ಬಿಡುತ್ತಾರೋ ಒಂದು ಗೊತ್ತಿಲ್ಲ ಆದರೆ ಇವರ ದಂಧೆ ಏಗ್ಗಿಲ್ಲದೆ ಅಲ್ಲಿ ನಡೆಯುತ್ತದೆ.
ಬೆಳಗ್ಗೆ ಎನ್ನದೆ, ಮಧ್ಯಾಹ್ನ ಎನ್ನದೆ, ಸಾಯಂಕಾಲ ಎನ್ನದೆ ರಾತ್ರಿ ಎನ್ನದೆ ಅಲ್ಲಿ ಎಲ್ಲಾ ನಡೆಯುತ್ತದೆ ಎಂದು ಇದೀಗ ಕೇಳಿಬಂದಿದೆ.. ಇಲ್ಲಿ ಈ ವಿಡಿಯೋದಲ್ಲಿ ಕೆಲವು ದೃಶ್ಯಾವಳಿಗಳು ಸೆರೆಯಾಗಿವೆ, ಅಸಲಿಗೆ ಅಲ್ಲಿ ಯಾವ ರೀತಿ ದಂಧೆ ನಡೆಯುತ್ತದೆ ಗೊತ್ತಾ..? ಹೇಗೆ ಅವರು ಕಾಣಸಿಗುತ್ತಾರೆ ಎಂದು ತಿಳಿಯಲು ಈ ವಿಡಿಯೋ ನೋಡಿ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ತಿಳಿಸಿ ಈ ರೀತಿ ಸಮಯದ ಅರಿವೇ ಇಲ್ಲದೆ ಅಲ್ಲಿ ಕಾಣಸಿಗುವ ಇವರ ವಿಷಯಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕಮೆಂಟ್ ಮಾಡಿ, ಧನ್ಯವಾದಗಳು... ( video credit : Naveen Express )