ಮಾದ್ಯಮಗಳ ಮುಂದೆ ದರ್ಶನ್ ಗೆ ಬುದ್ಧಿವಾದ ಹೇಳಿದ ಶಿವಣ್ಣ! ಶಿವಣ್ಣನ ಕಿವಿ ಮಾತು ಏನು ಗೊತ್ತಾ?

ಮಾದ್ಯಮಗಳ ಮುಂದೆ ದರ್ಶನ್ ಗೆ ಬುದ್ಧಿವಾದ ಹೇಳಿದ ಶಿವಣ್ಣ! ಶಿವಣ್ಣನ ಕಿವಿ ಮಾತು ಏನು ಗೊತ್ತಾ?

ನಮ್ಮ ಬಣ್ಣದ ಪ್ರಪಂಚದಲ್ಲಿ ಯಾವುದೂ ಕೊಡ ಶಾಶ್ವತ ಅಲ್ಲ ಎಂದು ಹೇಳಬಹುದು. ಇಂದು ಟ್ರೆಂಡ್ ಹುಟ್ಟು ಹಾಕಿರುವ ಕಲಾವಿದ ನಾಳೆಯ ಒಂದು ದಿನದಲ್ಲಿ ಯಾವ ಕೆಲ್ಸ ಕೊಡ ಇಲ್ಲದೆ ಮನೆಯಲ್ಲಿ ಕಾಲಿ ಕೂತಿರುವ ಸಾಕಷ್ಟು ಉದಹರಣೆಯನ್ನ ಕೊಡ  ನಾವು ನೋಡಿದ್ದೇವೆ. ಇನ್ನೂ ಕೆಲವೊಮ್ಮೆ ಕಲಾವಿದರ ಅತಿರೇಖದ ವರ್ತನೆ ತಮ್ಮ ಭವಿಷ್ಯವನ್ನು ಅಂಚಿನಲ್ಲಿಯೆ ಮೊಟಕು ಹಾಕಿದೆ ಎಂದು ಕೊಡ ಹೇಳಬಹುದು. ಹಾಗಾಗಿ ಬಣ್ಣದ ರಂಗದಲ್ಲಿ ಹಾಗೂ ಈಗಿನ ಕಾಲದಲ್ಲಿ ಟ್ರೆಂಡ್ ನಲ್ಲಿ ಇರುವ ಸಾಮಾಜಿಕ ಜಾಲತಾಣಗಳಲ್ಲಿ ಕೊಡ ಎಷ್ಟೇ ಜೋಪಾನವಾಗಿ ಇದ್ದರೂ ಕೊಡ ಸಾಲದು ಎಂದು ಹೇಳಬಹುದು.

ಇನ್ನೂ ಕನ್ನಡ ಸಿನಿಮಾ ರಂಗ ಅಥವ ಸ್ಯಾಂಡಲ್ ವುಡ್ ಎಂದ ಕೂಡಲೇ ತಟ್ಟನೆ ನೆನಪಾಗುವ ಹೆಸರು ಎಂದರೆ ಅದು ಡಾಕ್ಟರ್ ರಾಜ್ ಕುಮಾರ್ ಎಂದು ಹೇಳಬಹುದು. ಇವರು ತಮ್ಮ ಸರಳತೆಯ ಮೂಲಕ ಹೆಚ್ಚಿನ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ ಹಾಗಾಗಿ ಇವರ ಮನೆಯನ್ನು ಈಗಲೂ ಕೊಡ ಸ್ಯಾಂಡಲ್ ವುಡ್ ನ ದೊಡ್ಡ ಮನೆ ಎಂದು ಗುರುತಿಸುತ್ತಾರೆ. ಇನ್ನೂ ರಾಜ್ ಕುಮಾರ್ ಅವರ ಕುಟುಂಬದ ಸದಸ್ಯರು ಕೊಡ ಎಷ್ಟೇ ಎತ್ತರಕ್ಕೆ ಬೆಳೆಸಿದ್ದರು ಕೊಡ ತಮ್ಮ ಸರಳತೆಯ ಮೂಲಕ ಎಲ್ಲರ ಮನಸ್ಸು ಗೆದ್ದು ಅಚ್ಚಳಿದು ಬಿಟ್ಟಿದ್ದಾರೆ ಎಂದು ಹೇಳಬಹುದು. ಇನ್ನೂ ದೊಡ್ಡ ಮನೆಯ ದೊಡ್ಡ ಮಗ ಆಗಿರುವ ನಮ್ಮ ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮೊನ್ನೆ ನಡೆದ ಸಂದರ್ಶನದಲ್ಲಿ ಇಂಡೈರೆಕ್ಟ್ ಆಗಿ ದರ್ಶನ್ ಗೆ ಬುದ್ಧಿವಾದ ಹೇಳಿದ್ದಾರೆ. ಅವರು ಏನೆಂದು ಮಾತನಾಡಿದ್ದಾರೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ. 

ಹೀಗೆ ಇಂಟರ್ವ್ಯೂ ಕೊಡುವ ಸಮಯದಲ್ಲಿ ಅಭಿಮಾನಿಗಳ ಬಗ್ಗೆ ಕೇಳಿದಾಗ ಶಿವಣ್ಣ ನಮ್ಮ ತಂದೆಯವರು ಹೇಳಿದಂತೆ ಅವರು ನಮ್ಮ ಅನ್ನದಾತರು ಇಂದಿಗೂ ಎಂದೆಂದಿಗೂ ಎಂದು ಹೇಳಿದ್ದಾರೆ. ಆ ಸಂಧರ್ಭದಲ್ಲಿ ಹೀಗೆ ಮಾತು ಮುಂದುವರೆದಾಗ ಕೆಲವೊಮ್ಮೆ ಈಗಿನ ಕಲಾವಿದರು ಅಭಿಮಾನಿಗಳು ತಮ್ಮ ನೇರ ನುಡಿಗಳಿಂದ ಅವ್ಯಾಚ್ಯ ಪದಗಳನ್ನು ಬಳಸಿ ಬಯ್ಯುವುದು ಹಾಗೂ ಕೆಟ್ಟ ರೀತಿಯಲ್ಲಿ ನಡೆದುಕೊಳ್ಳುವುದು ಈಗ ಸಾಮಾನ್ಯವಾಗಿದೆ. ಆ ರೀತಿ ಎಂದು ಕೊಡ ಮಾಡಬಾರದು ಏಕೆಂದ್ರೆ ಅವರೇ ನಮ್ಮ ದೇವರು ಅವ್ರಿಲ್ಲದೆಯೆ ನಾವೆಂದಿಗೂ ಕೊಡ ಈ ಸ್ಥಾನದಲ್ಲಿ ಬಂದಿರಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿ ದರ್ಶನ್ ಅವರಿಗೆ ಬುದ್ಧಿವಾದ ಹೇಳಿದ್ದಾರೆ. ( video credit ;Rangannan Adda )