ಬೇಡವೆಂದರೂ ತಾಜಮಹಲ್ ಮುಂದೆ ರೀಲ್ಸ್ ಮಾಡಿದ ಯುವತಿಗೆ ಕಪಾಲ ಮೋಕ್ಷ ಮಾಡಿದ ಯೋಧ ; ಭೇಷ್ ಎಂದ ನೆಟ್ಟಿಗರು

ಬೇಡವೆಂದರೂ ತಾಜಮಹಲ್ ಮುಂದೆ ರೀಲ್ಸ್ ಮಾಡಿದ ಯುವತಿಗೆ ಕಪಾಲ ಮೋಕ್ಷ ಮಾಡಿದ ಯೋಧ ; ಭೇಷ್ ಎಂದ ನೆಟ್ಟಿಗರು

ಈಗಿನ ಕಾಲದ ಯುವತಿಯರಿಗೆ ಏನ್ ಆಗಿದೆಯೋ ಗೊತ್ತಿಲ ; ಯಾವಾಗಲು ಯಾವ ಜಾಗ ಅಂತಾನೂ ನೋಡದೆ ರೀಲ್ಸ್ ಮಾಡಲು ಸುರು ಹಚ್ಚಿಕೊಳ್ಳುತ್ತಾರೆ . ಅದು ಮೆಟ್ರೋ ಟ್ರೈನ್ ಆಗಿರಲಿ , ಅಥವಾ ಪಾರ್ಕ್ ಇಲ್ಲವೇ ಪಬ್ಲಿಕ್ ಪ್ಲೇಸ್ ಆಗಿರಲಿ ಯಾವುದನ್ನೂ ನೋಡದೆ ರೀಲ್ಸ್ ಮಾಡುತ್ತಾರೆ 

ಆದರೆ ಇತ್ತೀಚಿನ ಹೆಣ್ಣು ಮಕ್ಕಳಿಗೆ ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯಗಳಲ್ಲಿ ಯಾವುದೇ ರುಚಿ ಇಲ್ಲ. ಕಾಲ ಬದಲಾದಂತೆ ಎಲ್ಲವೂ ಸಹ ಸಾಕಷ್ಟು ಬದಲಾಗಿದೆ. ಹೆಣ್ಣು ಮಕ್ಕಳು ಇದೀಗ ಮನೆಯ ಹೊರಗೆ ಬಂದಿದ್ದಾರೆ. ಹೌದು ಅಂದರೆ ಅವರು ಇದೀಗ ಯಾರ ಮಾತನ್ನು ಸಹ ಕೇಳುವ ಸ್ಥಿತಿಯಲ್ಲಿಲ್ಲ.

ಯಾರಾದರೂ ಅವರಿಗೆ ಬುದ್ಧಿವಾದ ಹೇಳಲು ಹೋದರೆ ಅವರು ಅವರನ್ನು ನೋಡುವ ದೃಷ್ಟಿಕೋನವೇ ಬೇರೆ ಇರುತ್ತದೆ. ಇತ್ತೀಚಿನ ಹೆಣ್ಣು ಮಕ್ಕಳು ನಮ್ಮ ದೇಶದ ಸಂಸ್ಕೃತಿ ಸಂಪ್ರದಾಯಗಳನ್ನು ಮಣ್ಣು ಪಾಲು ಮಾಡಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ವೆಸ್ಟರ್ನ್ ಬದುಕನ್ನು ಅಳವಡಿಸಿಕೊಂಡು ಈಗಿನ ಕಾಲದವರು ಮಾಡ್ರನ್ ಆಗಿ ಬದುಕಲು ಇಷ್ಟಪಡುತ್ತಾರೆ.  

ತಾಜ್‌ಮಹಲ್‌ ಆವರಣದಲ್ಲಿ ಇಬ್ಬರು ಯುವತಿಯರ ಜೊತೆಗೂಡಿ ಯುವಕರು ರೀಲ್ಸ್‌ ಮಾಡುತ್ತಿದ್ದರಂತೆ. ಇದನ್ನು ಪ್ರಶ್ನಿಸಿದ CISF ಯೋಧ ರೀಲ್ಸ್‌ ಮಾಡದಂತೆ ಎಚ್ಚರಿಕೆ ನೀಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ ತಾಳ್ಮೆ ಕಳೆದುಕೊಂಡ ಯೋಧ ಯುವಕ ಮತ್ತು ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಶನಿವಾರ ನಡೆದಿರುವ ಈ ಘಟನೆಯ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ.