ಭೀಕರ ದಿನಗಳು ಮುಂದೆ ಬರಲಿವೆ ಎಂದ ಬ್ರಹ್ಮೆಂದ್ರ ಸ್ವಾಮೀಜಿ..! ಹೆಣ್ಣನ್ನ ಹುರಿದು ಮುಕ್ಕುತ್ತಾರೆ ಎಂದಿದ್ದೇಕೆ

ಭೀಕರ ದಿನಗಳು ಮುಂದೆ ಬರಲಿವೆ ಎಂದ ಬ್ರಹ್ಮೆಂದ್ರ ಸ್ವಾಮೀಜಿ..! ಹೆಣ್ಣನ್ನ ಹುರಿದು ಮುಕ್ಕುತ್ತಾರೆ ಎಂದಿದ್ದೇಕೆ

ಹೌದು ನಮ್ಮ ಭಾರತ ದೇಶದಲ್ಲಿ ಸಾಕಷ್ಟು ಖ್ಯಾತಿ ಪಡೆದ ಸ್ವಾಮೀಜಿಗಳು ಇದ್ದಾರೆ. ಬ್ರಹ್ಮಾಂಡ ಗುರುಜಿಗಳು ಅಂತ ಅನಿಸಿಕೊಂಡಿರುವವರು ಇದ್ದಾರೆ. ಇನ್ನು ಕೆಲವು ಪ್ರಸಿದ್ಧ ರಾಯರು ಅವರದೇ ಆದ ಕಾಲಜ್ಞಾನವನ್ನು ಹೇಳುತ್ತಲೇ ಬಂದಿರುವವರು ಇದ್ದಾರೆ. ಅಂತಹವರ ಸಾಲಿಗೆ ಇದೀಗ ಮತ್ತತೊಬ್ಬ ಸ್ವಾಮೀಜಿ ಸೇರಿದ್ದು ಇವರ ಕಾಲಜ್ಞಾನದ ಪ್ರಕಾರ 2024 ರಿಂದ 2060 ರವರೆಗೆ ಏನೆಲ್ಲ ಆಗುತ್ತದೆ ಎನ್ನುವ ವಿಷಯ ಇದೀಗ ನಮಗೆ ಲಭ್ಯವಾಗಿದೆ ಗೆಳೆಯರೇ..ಇವರ ಹೆಸರು ಪೋತಲೂರು ಶ್ರೀ ವೀರ ಬ್ರಹ್ಮೇಂದ್ರ ಸ್ವಾಮೀಜಿ ಎಂದು.

ಇವರು ಹೇಳಿರುವ ಪ್ರಕಾರ ಮುಂದಿನ ವರ್ಷದಿಂದ ಸಾಕಷ್ಟು ಬದಲಾವಣೆಗಳು ದೇಶದಲ್ಲಿ, ಮತ್ತು ಇಡೀ ಜಗತ್ತಿನಲ್ಲಿ ಮುನ್ನೆಲೆಗೆ ಬರಲಿವೆ. ಸಂಬಂಧಗಳಲ್ಲಿ ಹಾಗೂ ಈ ಪತಿಪತ್ನಿ ವಿಚಾರದಲ್ಲಿ ಸಾಕಷ್ಟು ಕಲಹಗಳು ನಡೆಯಲಿವೆ. ಹೆಚ್ಚು ಕಾಮ ಮತ್ತು ವೇಶ್ಯಾವಾಟಿಕೆ ಜೊತೆಗೆ ಸೆಕ್ಸ್ ವರ್ಕರ್ಸ್ ಗಳು ಕೂಡ ಹೆಚ್ಚಾಗಲಿದ್ದಾರೆ, ಅಕ್ರಮ ಸಂಬಂಧಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಸಂಬಂಧಗಳಲ್ಲಿ ಯಾವ ಅರ್ಥವೂ ಇಲ್ಲದಂತೆ ಈ ಜಗತ್ತು ಕೆಟ್ಟ ದಾರಿಗೆ ಕಾಲಿಡಲಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಕಾಶಿಯನ್ನು 40 ದಿನ ಮುಚ್ಚಲಾಗುತ್ತದೆ. ಕಾಮಾಕ್ಷಿ ವಿಗ್ರಹದಲ್ಲಿ ರಕ್ತ ಕಾಣುತ್ತದೆ, ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಮೊಸಳೆ ನುಗ್ಗಿ ಬಂದು ಕುರಿಯಂತೆ ಕೂಗುತ್ತದೆ ಎಂದು ಹೇಳಿದ್ದಾರಂತೆ. ಜೊತೆಗೆ ಸುದರ್ಶನ ಚಕ್ರ ಇಡಿ ಭೂಮಿಯನ್ನ ಸೀಳುತ್ತದೆ ಎನ್ನಲಾಗಿಯೂ ಸಹ ಹೇಳಿದ್ದಾರೆ..ಬಂಗಾಳ ಕೊಲ್ಲಿಯಲ್ಲಿ ತೂಫಾನ್ ಹೆಚ್ಚಾಗಿ, ಅತಿ ಮಳೆ ಹೆಚ್ಚಾಗಿ ತಿರುಪತಿಗೆ ನುಗ್ಗುವ ಸಾಧ್ಯತೆಯಿದ್ದು, ಭೀಕರ ಮಳೆಯಿಂದಾಗಿ ತಿರುಪತಿ ತಿಮ್ಮಪ್ಪನ ದೇವಸ್ಥಾನವನ್ನು ನಾಲ್ಕು ದಿನದ ಮಟ್ಟಿಗೆ ಮುಚ್ಚಲಾಗುತ್ತದೆ ಎಂದು ಕೂಡ ಹೇಳಿರುವುದಾಗಿ ತಿಳಿದು ಬಂದಿದೆ.

ಅ+ಕ್ರಮ ಸಂಬಂಧಗಳು ದಿನೇ ದಿನೇ ಹೆಚ್ಚಾಗುತ್ತವೆ ಎಂದಿದ್ದು, ಇದರಿಂದ ಸಾಕಷ್ಟು ಜನರು ತಮ್ಮ ಸಾವನ್ನು ತಾವೇ ತಮ್ಮ ಕಡೆಯ ದಿನಗಳನ್ನು ಎದೆಯ ಮೇಲೆ ಹಾಕಿಕೊಂಡು ಹೋಗುವ ಸಂದರ್ಭ ಬಂದೇ ಬರುತ್ತದೆ. ಕಾ+ಮವು ಹೆಚ್ಚಾಗಿ ವಿಪರೀತ ಕೆಟ್ಟ ಜನರು ಕೂಡ ಉದ್ಭವ ಆಗಲಿದ್ದಾರೆ. ಶ್ರೀಶೈಲದಿಂದ ಮಲ್ಲಿಕಾರ್ಜುನ ಓಡಿ ಹೋಗುತ್ತಾರೆ. ನಾನು ನನ್ನದು ಎಂದು ಪ್ರತಿ ಕೆಲಸದಲ್ಲೂ ಕೂಡ ಕೆಲವರು ಹಿಡಿತ ಸಾಧಿಸುತ್ತಾ ಕಾಮ ಹೆಚ್ಚು ಮಾಡಿಕೊಂಡು ಹೆಣ್ಣನ್ನು ಪ್ರತಿ ಹಂತದವರೆಗೆ ಶೋಷಣೆಗೆ ಒಳಗಾಗುವಂತೆ ಈ ಕೆಲವು ಪುರುಷನು ಮಾಡುತ್ತಾನೆ ಎಂದು ಕೂಡ ಕಾಲಜ್ಞಾನದಲ್ಲಿ ಹೇಳಿದ್ದಾರೆ ಎನ್ನಲಾಗಿದೆ..

ಹೌದು ವೀರ ಬ್ರಹ್ಮೆಂದ್ರ ಅವರು ಹೇಳಿರುವ ಹಾಗೆ ಆರು ವರ್ಷದ ಹುಡುಗಿ ಪ್ರೆಗ್ನೆಂಟ್ ಆಗಿದ್ದು, ಲೀನಾ ಎಂಬ ಆ ಹುಡುಗಿ ಗಂಡು ಮಗುವಿಗೆ ಈಗ ಜನ್ಮ ನೀಡಿದ್ದಾಳಂತೆ. ಈಗಿನ ಬಂಗಾರದ ರೇಟ್ ನೀವು ನೋಡಿದ್ದೀರಿ.. ಮುಂದೊಂದು ದಿನ ಬಂಗಾರದ ರೇಟ್ ಗಗನಕ್ಕೆ ಏರಿ ಹಂತ ಹಂತವಾಗಿ ಬಂಗಾರವೆ ಕಣ್ಮರೆ ಆಗುವ ದಿನಗಳು ಕೂಡ ಬರುತ್ತವೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇನ್ನು ಸಾಕಷ್ಟು ವಿಚಾರಗಳನ್ನು ಮುಂದಿನ ದಿನಗಳಲ್ಲಿ ನಡೆಯುವ ಕೆಲ ಘಟನೆಗಳನ್ನು ಶ್ರೀ ಬ್ರಹ್ಮ ವೀರೇಂದ್ರ ಸ್ವಾಮೀಜಿ ಅವರು ಯಾವ ರೀತಿ ಹೇಳಿದ್ದಾರೆ, ಜೊತೆಗೆ ಅವುಗಳಿಗೆ ಯಾವ ರೀತಿ ಕಾರಣ ಕೊಟ್ಟಿದ್ದಾರೆ ಎಂದು ತಿಳಿಯಲು ಈ ವಿಡಿಯೋವನ್ನು ಕೊನೆಯವರೆಗೂ ನೋಡಿ, ಮತ್ತು ಈ ಕಾಲಜ್ಞಾನದ ಪ್ರಕಾರ ಇವುಗಳು ನಡೆಯುತ್ತವೆಯಾ ಇಲ್ಲವ ಎಂದು ನಿಮ್ಮ ನಿಮ್ಮ ಅನಿಸಿಕೆಯನ್ನು ಕೂಡ ನಮಗೆ ತಿಳಿಸಿ, ಧನ್ಯವಾದಗಳು.

 ( video credit : Update Magaa Kannada )