ಮಹಿಳೆಯ ಜಾಕೆಟ್ ಅಳತೆ ತೆಗೆದುಕೊಳ್ಳುವ ನೆಪದಲ್ಲಿ ಈ ಟೈಲರ್ ಮಾಡಿದ್ದೇನು ;ಮುಂದೇನಾಯ್ತು ನೋಡಿ; ವಿಡಿಯೋ ವೈರಲ್

ಮಹಿಳೆಯ  ಜಾಕೆಟ್   ಅಳತೆ ತೆಗೆದುಕೊಳ್ಳುವ ನೆಪದಲ್ಲಿ ಈ ಟೈಲರ್ ಮಾಡಿದ್ದೇನು ;ಮುಂದೇನಾಯ್ತು ನೋಡಿ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.     

ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ. ಈ ವಿಡಿಯೋದಲ್ಲಿ ಒಬ್ಬ ಟೈಲರ್ ಹುಡುಗಿಯ ಅಳತೆ ತೆಗೆದು ಕೊಳ್ಳುವ  ನೆಪದಲ್ಲಿ ಹುಡುಗಿಯ ಮೈ ಅನ್ನು ಅಸಭ್ಯ ರೀತಿಯಲ್ಲಿ ಮುಟ್ಟುತ್ತಿದ್ದಾನೆ. ಆದರೆ ಆ ಮಹಿಳೆ ಅದಕ್ಕೆ ನೀನು ಈ ರೀತಿಯೆಲ್ಲಾ ನನ್ನ ಮೈ ಮುಟ್ಟುವುದು ಸರಿಯಿಲ್ಲ ಎಂದು ವಾರ್ನಿಂಗ್ ಕೊಡುತ್ತಾಳೆ . ಆದರೆ ಆ ಟೈಲರ್ ಆ ಮಹಿಳೆಯ ಮೈ  ಅಸಭ್ಯ ರೀತಿಯಲ್ಲಿ ಮುಟ್ಟುವುದು ಮುಂದುವರಿಸುತ್ತಾನೆ . ಆಗ ಮಾರುವೇಷದಲ್ಲಿ ಇದ್ದ ಪೊಲೀಸ್ ಆ ಟೈಲರ್ ಗೆ ಅರೆಸ್ಟ್ ಮಾಡಿ  ಕರೆದು ಕೊಂಡು ಹೋಗುತ್ತಾನೆ . ಇದನ್ನು ನೋಡಿ ಬೇರೆ ಟೈಲರ್ ಗಳು ಬುದ್ದಿ ಕಲಿಯ ಬೇಕು . ನೀವೇನಂತೀರಾ  ( video credit ; Eye focus )