ದೇಶದಲ್ಲಿ ಹೊಸ ಕ್ರಾಂತಿ,BSNL ಗೆ ಸಾತ್ ಕೊಟ್ಟು ಅಂಬಾನಿಗೆ ಸೆಡ್ಡು ಹೊಡೆದ ರತನ್ ಟಾಟಾ! ಇಲ್ಲಿದೆ ಕಂಪ್ಲೀಟ್ ಸ್ಟೋರಿ?

ದೇಶದಲ್ಲಿ ಹೊಸ ಕ್ರಾಂತಿ,BSNL ಗೆ ಸಾತ್ ಕೊಟ್ಟು ಅಂಬಾನಿಗೆ ಸೆಡ್ಡು ಹೊಡೆದ ರತನ್ ಟಾಟಾ! ಇಲ್ಲಿದೆ ಕಂಪ್ಲೀಟ್ ಸ್ಟೋರಿ?

ಟೆಲಿಕಾಂ ಸಂಸ್ಥೆ ಎಂದರೆ ದೂರಸಂಪರ್ಕ ಸೇವೆಗಳನ್ನು ಒದಗಿಸುವ ಕಂಪನಿಯಾಗಿದೆ. ಇಂತಹ ಕಂಪನಿಗಳು ದೂರವಾಣಿ, ಇಂಟರ್ನೆಟ್, ಕೇಬಲ್ ಟಿವಿ, ಮತ್ತು ಇತರ ದೂರಸಂಪರ್ಕ ಸೇವೆಗಳನ್ನು ಗ್ರಾಹಕರಿಗೆ ಒದಗಿಸುತ್ತವೆ. ಉದಾಹರಣೆಗೆ, ಭಾರತದಲ್ಲಿ ಬಿಎಸ್‌ಎನ್‌ಎಲ್, ಏರ್‌ಟೆಲ್, ವೋಡಾಫೋನ್ ಐಡಿಯಾ ಮತ್ತು ಜಿಯೋ ಪ್ರಮುಖ ಟೆಲಿಕಾಂ ಸಂಸ್ಥೆಗಳಾಗಿವೆ. ಇದೀಗ ಉಪಯೋಗಕ್ಕೆ ಶುರುವಾದ ಈ ಸಂಸ್ಥೆ ಈಗ ಇದರಿಂದ ಅಡಿಕ್ಟ್ ಆಗುವ ಸಂದರ್ಭವನ್ನು ಕೊಡ ಸೃಷ್ಟಿ ಮಾಡಿದೆ. ಮೊದಲಿಗೆ ಇಂಟರ್ನೆಟ್ ಹುಟ್ಟಿದ್ದು ಜಿಯೋ ಸಿಂ ಎಂದು ಹೇಳಬಹುದು. ಇದೀಗ ಈ ಜಿಯೋ ಹಾಗೂ ಟೆಲಿಕಾಂ ಸಂಸ್ಥೆಗಳು ದುಡ್ಡಿನ ದಂದೆ ಶುರುಮಾಡಿದೆ ಎಂದರೆ ತಪ್ಪಾಗಲಾರದು. ಕೋರ್ಟ್ ನ ಮೊರೆ ಹೋದರು ಕೊಡ ಈಗ ಅದು ಕೊಡ ಇದಕ್ಕೂ ಅದಕ್ಕೂ ಸಂಭಂದವೆ ಇಲ್ಲಾ ಎಂದು ಹೇಳಿದೆ.

ಇದೀಗ ಈ ಸಂದರ್ಭದಲ್ಲಿ ದುಡ್ಡಿನ ದಂಧೆಗೆ ಈಗ ಬ್ರೇಕ್ ಹಾಕಲು BSNL ಸಂಸ್ಥೆ ಗ್ರ್ಯಾಂಡ್ ಎಂಟ್ರಿ ನೀಡಿದೆ ಎಂದು ಹೇಳಬಹುದು. ಭಾರತ ಸಂಚಾರ ನಿಗಮ್ ಲಿಮಿಟೆಡ್ (BSNL) ಭಾರತದ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿಯಾಗಿದೆ. 2000ರಲ್ಲಿಯೂ ಮೂಡಿಬಂದ BSNL, ದೂರಸಂಪರ್ಕ ಮತ್ತು ಇಂಟರ್ನೆಟ್ ಸೇವೆಗಳನ್ನು ದೇಶಾದ್ಯಂತ ಒದಗಿಸುತ್ತದೆ. BSNL ಸಂಸ್ಥಾಪಕ ಅಧಿಕೃತವಾಗಿ ಇಲ್ಲದೆ, ಇದು ಭಾರತದ ಸರ್ಕಾರದ ದೂರಸಂಪರ್ಕ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ ಈ ಜಿಯೋ ವಾಢಫೋನ್, ಏರ್ಟೆಲ್ ಬಂದ ನಂತರದಿಂದ ಈ ಸಿಂ ಗ್ರಾಹಕರು ಕಡಿಮೆ ಆಗಿದ್ದರು.

ಆದ್ರೆ ಈಗ ನೆಟ್ ಹಾಗೂ ಬಳಕೆಯ ಶುಲ್ಕ ಹೆಚ್ಚಾಗಿದ್ದ ಕಾರಣ ಮತ್ತೆ BSNL ಸಂಸ್ಥೆ ಈಗಿನ ಕಾಲಕ್ಕೆ ತಕ್ಕಂತೆ 5G ನೀಡಲು ಅದ್ರಲ್ಲೂ ಅತಿ ಕಡಿಮೆ ಬೆಲೆಗೆ ನೀಡಲು ಈಗ ನಿರ್ಧಾರ ಮಾಡಿದೆ. ಆದ್ರಿಂದ ಬೇರೆಯ ಸಿಂ ಬಳಕೆ ದಾರರ ಸಂಖ್ಯೆ ಕಡಿಮೆ ಆಗುವ ಎಲ್ಲ ಲಕ್ಷಣಗಳೂ ಹೆಚ್ಚಾಗಿಯೇ ಇದೆ. ಇದಕ್ಕೆ ಕೈ ಜೋಡಿರುವುದು TATA ಕಂಪನಿ ಎಂದು ಹೇಳಬಹುದು. ಈ ಸಂಸ್ಥೆಯ ಜೊತೆಗೆ 15,000 ಕೋಟಿ ಡೀಲ್ ಮಾಡಿ ಈಗಾಗಲೇ 20,000 ಟವರ್ ಹಾಕಿಸಿದ್ದು ಆದಷ್ಟು ಬೇಗ ಅಂದರೆ ಅಕ್ಟೋಬರ್ ಒಳಗೇ 4G ನೀಡಿ ಮುಂದಿನ ವರ್ಷದಲ್ಲಿ 5G ನೀಡಲು ನಿರ್ಧಾರ ಮಾಡಿ ಎಲ್ಲಾ ಸಿದ್ಧತೆ ನಡೆಸುತ್ತಿದೆ ಎಂದು ಮಾಹಿತಿ ಹೊರಬಿದ್ದಿದೆ. ಈ ರೀತಿ ಅದಲ್ಲಿ ಮತ್ತೆ BSNL ಮಿಂಚುವುದರಲ್ಲಿ ಸಂಶಯವೇ ಇಲ್ಲ.