ದೀಪಾವಳಿ ದಿನದಿಂದ ಲಾಭ ಪಡೆಯುವ ಈ ನಾಲ್ಕು ರಾಶಿಗಳು! ಆ ರಾಶಿಗಳು ಯಾವುದು ಗೊತ್ತಾ?
ಇದೀಗ ದೀಪಾವಳಿ ದಿನದಿಂದ ರಾಶಿಗಳ ಪಥಗಳ ಮೂಲಕ ಕೆಲವು ರಾಶಿಗಳಿಗೆ ಶುಭ ಹಾಗೂ ಮಿಶ್ರ ಫಲ ಕೊಡ ದೊರೆಯಲಿದೆ. ಇನ್ನೂ ರಾಹು, ಕೇತು ಹಾಗೂ ಶನಿ ಗ್ರಹಗಳು ಎಂದರೆ ಸಾಕಷ್ಟು ಜನರಿಗೆ ಭಯ ಇದ್ದೇ ಇರುತ್ತದೆ. ಆದರೆ ಈ ಗ್ರಹಗಳೂ ಕೊಡ ಅಶುಭದ ಜೊತೆಗೆ ಶುಭ ಫಲ ಕೊಡ ನೀಡಲಿದೆ. ಆದರೆ ಹೆಚ್ಚಿನ ಪ್ರಮಾಣ ಅಶುಭದ ಫಲ ನೀಡಲಿದೆ. ಇನ್ನೂ ಇದೆ ತಿಂಗಳ 10ರಿಂದ ದೀಪಾವಳಿಯ ಕಾರ್ತಿಕ ಮಾಸ ಶುರುವಾಗಲಿದೆ. ಇನ್ನೂ ನಮ್ಮ ಜಗತ್ತಿನ ದೀಪದ ಹಬ್ಬ ಎಂದ್ರೆ ಅದು ದೀಪಾವಳಿ ಈ ದೀಪಾವಳಿ ಇದೆ 12ರಂದು ಹಬ್ಬ ನಾವೆಲ್ಲರೂ ಆಚರಿಸಲಾಗುತ್ತದೆ. ದೀಪಾವಳಿಯ ದಿನಗಳಿಂದ ರಾಹು, ಕೇತು ಮತ್ತು ಶನಿ ಸಂಕ್ರಮಣ ಆಗಲಿದೆ. ಈ ದೀಪಾವಳಿಗೆ ಈ ಗ್ರಹಗಳ ವಿಶೇಷ ಅನುಗ್ರಹವಿದೆ ಎಂದು ತಿಳಿಯೋಣ ಬನ್ನಿ. ದೀಪಾವಳಿಯ ದಿನದಿಂದ
ನಾಲ್ಕು ರಾಶಿಯವರಿಗೆ ಶುಭ ಫಲ ನೀಡಲಿದೆ.
ಮೇಷ ರಾಶಿ; ಇನ್ನೂ ಮೇಷ ರಾಶಿಯಲ್ಲಿ ಲಕ್ಷ್ಮಿ ದೇವಿಯ ಅನುಗ್ರಹದಿಂದ ಈ ರಾಶಿಯ ಜನರಿಗೆ ಆರ್ಥಿಕ ಲಾಭ ಹೆಚ್ಚಾಗಲಿದೆ. ಇನ್ನೂ ನಿಮ್ಮ ಆತ್ಮವಿಶ್ವಾಸದಿಂದ ಕಾರ್ಯಗಳನ್ನು ಪೂರ್ಣಗೊಳಿಸುತ್ತಾರೆ. ಇತ್ತ ದಾಂಪತ್ಯ ಜೀವನದಲ್ಲಿ ಆಗಿರುವ ಎಲ್ಲಾ ಸಮಸ್ಯೆ ಕೊಡ ಬಗೆಹರಿಯಲಿದೆ. ಇನ್ನೂ ಸಂಗಾತಿಯಿಂದ ಅನಿರೀಕ್ಷಿತ ಬೆಂಬಲ ಕೊಡ ನೀವು ಪಡೆದುಕೊಳ್ಳುವಿರಿ. ಇತ್ತ ಉದ್ಯೋಗ ಮತ್ತು ವ್ಯಾಪಾರದಲ್ಲಿ ಉತ್ತಮ ಪ್ರಗತಿ ಪಡೆದುಕೊಳ್ಳುವಿರಿ.
ವೃಷಭ ರಾಶಿ; ಇನ್ನೂ ಈ ವೃಷಭ ರಾಶಿಯವರು ಮನೆ ಅಥವಾ ಹೊಸ ವಾಹನವನ್ನು ಮನೆಗೆ ತರುವ ಯೋಗ ಕೊಡ ಪಡೆದುಕೊಳ್ಳುವ ಸಾಧ್ಯತೆ ಇದೇ. ಇತ್ತ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ವಿಯಾಗುತ್ತೀರಾ. ನಿಮ್ಮ ನಿರ್ಧಾರಕ್ಕೆ ನಿಮ್ಮ ಕುಟುಂಬ ಸದಸ್ಯರಿಂದ ಸಂಪೂರ್ಣ ಬೆಂಬಲ ಕೊಡ ನೀವು ಪಡೆದುಕೊಳ್ಳುವಿರಿ.ನಿಮ್ಮ ಶೈಕ್ಷಣಿಕ ಚಟುವಟಿಕೆಗಳು ಕೊಡ ನಿಮಗೆ ಸಂತೋಷವನ್ನು ನೀಡುತ್ತದೆ. ನಿಮ್ಮ ಮಕ್ಕಳ ಕಡೆಯಿಂದ ನಿಮ್ಮ ಕಾರ್ಯಕ್ಕೆ ಅನುಕೂಲವಿದೆ. ಮನೆಯಲ್ಲಿ ಆಧ್ಯಾತ್ಮಿಕ ವಾತಾವರಣ ಕೊಡ ಸೃಷ್ಟಿ ಮಾಡಿಕೊಳ್ಳಲಿದೆ.
ಮಿಥುನ ರಾಶಿ; ಮಿಥುನ ರಾಶಿಯವರು ಮನಸ್ಸಿನ ಈ ಮಾಸ ಹೆಚ್ಚಿನ ಶಾಂತಿಯನ್ನು ನೀಡುತ್ತದೆ. ನಿಮ್ಮ ವ್ಯಾಪಾರ ಅಥವಾ ಉದ್ಯೋಗಕ್ಕಾಗಿ ಬೇರೆ ಸ್ಥಳಕ್ಕೆ ವರ್ಗಾವಣೆ ಆಗುವ ಸಾಧ್ಯತೆಗಳು ಕೂಡ ಇದೆ. ನಿಮ್ಮ ಪರಿಶ್ರಮಕ್ಕೆ ಉನ್ನತ ಅಧಿಕಾರಿಗಳಿಂದ ಬೆಂಬಲ ಕೊಡ ಪಡೆದುಕೊಳ್ಳುವುದು ಸಾದ್ಯತೆ ಇದೇ. ನಿಮ್ಮ ಆದಾಯದಲ್ಲಿ ಹೆಚ್ಚಳವು ಪ್ರಗತಿಗೆ ದಾರಿ ಮಾಡಿಕೊಡುತ್ತದೆ. ಸಂಗ್ರಹವಾದ ಸಂಪತ್ತಿನ ಮೌಲ್ಯವೂ ಹೆಚ್ಚಾಗುತ್ತದೆ. ಸ್ನೇಹಿತರಿಂದ ಸಂಪೂರ್ಣ ಬೆಂಬಲ.
ಸಿಂಹ ರಾಶಿ; ಈ ಸಿಂಹ ರಾಶಿಯವರಿಗೆ ಕಾರ್ತಿಕ ಮಾಸ ವಿದೇಶ ಪ್ರಯಾಣ ಮಾಡುವ ಸಾಧ್ಯತೆಯ ಅವಕಾಶಗಳನ್ನು ನೀಡುತ್ತದೆ. ಇನ್ನೂ ಉದ್ಯೋಗದ ಕ್ಷೇತ್ರದಲ್ಲಿ ಕೊಡ ಈ ರಾಶಿಯ ಜನರ ಸ್ಥಾನವನ್ನು ಬದಲಾವಣೆಗಳಿವೆ. ನಿಮ್ಮ ಮನಸ್ಸಿಗೆ ಶಾಂತಿ ಮತ್ತು ಸಂತೋಷ ಹೆಚ್ಚಾಗಿ ಸಿಗಲಿದೆ. ನಿಮ್ಮ ಆತ್ಮವಿಶ್ವಾಸದಿಂದ ಕೆಲಸ ಶುರುಮಾಡಿದರೆ ಜಯ ನಿಮ್ಮದು. ಇನ್ನೂ ನಿಮ್ಮ ಕುಟುಂಬದಲ್ಲಿ ತಾಯಿ ಅಥವಾ ವಯಸ್ಸಾದವರಿಂದ ಹಣ ಲಾಭ ಮಾಡಿಕೊಡಲಿದೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಬೆಂಬಲ ಸಿಗಲಿದೆ. ಉದ್ಯೋಗದ ಸ್ಥಳವೂ ಬದಲಾಗುವ ಸಾಧ್ಯತೆಯಿದೆ.




