ಕೋರಮಂಗಲದ ಈ ಪಬ್ ಗಳಿಗೆ ಒಮ್ಮೆ ಭೇಟಿ ನೀಡಿ..! ರಾತ್ರಿ ಏನೆಲ್ಲಾ ನಡೆಯುತ್ತೆ ನೋಡಿ

ಕೋರಮಂಗಲದ ಈ ಪಬ್ ಗಳಿಗೆ ಒಮ್ಮೆ ಭೇಟಿ ನೀಡಿ..! ರಾತ್ರಿ ಏನೆಲ್ಲಾ ನಡೆಯುತ್ತೆ ನೋಡಿ

ಇವತ್ತಿನ ಕಲರ್ ಫುಲ್ ದುನಿಯಾದಲ್ಲಿ ಎಲ್ಲರೂ ಸಕ್ಕತ್ ಎಂಜಾಯ್ ಮಾಡಬೇಕು, ಪ್ರತಿ ನಿಮಿಷ, ಪ್ರತಿ ಕ್ಷಣ ನಾನು ಖುಷಿಯಾಗಿರಬೇಕು, ನನ್ನವರ ಜೊತೆ ಹೆಚ್ಚು ಸಂತೋಷದಿಂದಲೆ ಇರಬೇಕು ಅಂದುಕೊಳ್ಳುತಾರೆ. ಅದರಲಿ ಎಂಥದು ತಪ್ಪಿಲ್ಲ. ಆದ್ರೆ ಇನ್ನೂ ಕೆಲವರು ಹೆಚ್ಚು ಹಣದಿಂದ ಆದರೂ ಸರಿ, ಮತ್ತು ಹೆಣ್ಣಿನ ಜೊತೆ ಹೊಂದುವ ಸಂಬಂಧದಿಂದ ಆದರೂ ಸರಿ ಎನ್ನುವ ಮಟ್ಟಕ್ಕೆ ಅವರ ಕೆಟ್ಟತನದ ಅತಿಯಾದ ಸುಖಕ್ಕೆ ಇಳಿದುಬಿಟ್ಟಿದ್ದಾರೆ..ಕೆಲವರು ನಶೆಯಲ್ಲಿ ಸಕ್ಕತ್ ಎಂಜಾಯ್ ಮಾಡುತ್ತಾರೆ.

ಇನ್ನು ಕೆಲವರು ಅವರಿಗೆ ಇಷ್ಟ ಬಂದಂತೆ ಹೊಟ್ಟೆ ತುಂಬಾ ಊಟ ಮಾಡಿ ಖುಷಿ ವ್ಯಕ್ತಪಡಿಸುತ್ತಾರೆ. ಇನ್ನು ಕೆಲವರು ಇದ್ದಾರೆ, ಈ ಎಣ್ಣೆ ಹೊಡೆದು ಸಕ್ಕತ್ ಡಾನ್ಸ್ ಮಾಡುತ್ತಾ ಹುಡುಗಿಯರ ಜೊತೆ ಎಷ್ಟು ಸಾಧ್ಯವೋ ಅಷ್ಟು ಎಂಜಾಯ್ ಮಾಡುತ್ತಾ ಖುಷಿ ಕಾಣಬೇಕು ಎನ್ನುವವರು ಇದ್ದಾರೆ..ಇವತ್ತಿನ ಕೆಲವರಿಗೆ ಹೆಚ್ಚು ಈ ಸಂಭಂಧಗಳ ಮೇಲೆ ಬೆಲೆ ಇಲ್ಲ. ಮಾಡ್ರನ್ ಲೈಫ್ ನಲ್ಲಿ ಹಳೆಯ ಕಾಲಕ್ಕೆ ಹೋಲಿಸಿದರೆ ಇವತ್ತಿನ ಜನತೆಯ ಕೆಲ ಹುಡುಗ ಹುಡುಗಿಯರು ತುಂಬಾನೇ ಬದಲಾಗಿದ್ದಾರೆ. ಅವರು ಹಾಕಿಕೊಳ್ಳುವ ಬಟ್ಟೆಯಿಂದ ಹಿಡಿದು ಪ್ರತಿಯೊಂದು ವಿಚಾರವೂ ಕೂಡ ತುಂಬಾ ಬದಲಾಗಿದೆ.   

ಬೆಂಗಳೂರಿನಲ್ಲಿ ಸಾಕಷ್ಟು ಜನರು ವಾಸವಿದ್ದಾರೆ. ಬೇರೆ ಊರಿನಿಂದ, ಬೇರೆ ಬೇರೆ ಹಳ್ಳಿಗಳಿಂದ ಹೋದವರು ಹೆಚ್ಚಾಗಿ ಒಳ್ಳೆ ರೀತಿ ದುಡಿದು ನಮ್ಮ ತಂದೆ ತಾಯಿಯ ಒಳ್ಳೆಯ ರೀತಿ ನೋಡಿದುಕೊಳ್ಳಬೇಕು, ಒಂದು ದೊಡ್ಡ ಮನೆ ಕಟ್ಟಿಸಿ, ನಾನು ಕೂಡ ಮದುವೆಯಾಗಿ ಸೆಟಲ್ ಆಗಬೇಕು ಎನ್ನುವ ಆಸೆಯ ಮಾತ್ರ ಹೊಂದಿರುತ್ತಾರೆ. ಆದರೆ ಕೆಲವು ಶ್ರೀಮಂತರ ಮಕ್ಕಳು, ಅಲ್ಲಿಯೇ ಇದ್ದು ಸಕ್ಕತ್ ದುಡ್ಡು ಮಾಡುತ್ತಿರುವ ಕೆಲವರು, ಪ್ರತಿದಿನ ಎಂಜಾಯ್ ಮಾಡಬೇಕು ಎನ್ನುವ ಮನಸ್ಥಿತಿಯವರೇ ಆಗಿರುತ್ತಾರೆ ಎನ್ನುವುದು ನಿಜ ಎನ್ನಬಹುದು. ಕಾರಣ ಬಹುತೇಕರು ಅವರೇ ಇದ್ದಾರೆ ಅಲ್ವಾ. ಹಾಗಾದ್ರೆ ಅವರು ಎಂಜಾಯ್ ಮಾಡುವ ಕೆಲವು ಸ್ಪಾಟ್ ಗಳು ಬೆಂಗಳೂರಿನಲ್ಲಿವೆ.

ಕೋರಮಂಗಲ ಎಲ್ಲರಿಗೂ ಗೊತ್ತಿರುವ ಸ್ಥಳ. ಅಲ್ಲಿ ರಾತ್ರಿ ಆದರೆ ಏನೆಲ್ಲಾ ನಡೆಯುತ್ತದೆ, ಅಲ್ಲಿ ಯಾವ ರೀತಿ ಪಬ್ಬುಗಳು ಇವೆ, ಅಲ್ಲಿ ಒಳ ಹೋಗಲು ಪ್ರೈಸ್ ರೇಟ್ ಹೇಗಿದೆ? ಹಾಗೇನೇ ಹುಡುಗಿಯರು ಹೇಗೆ ಪಬ್ ಗ ಕುಣಿಯುತ್ತಾರೆ, ಎಲ್ಲವನ್ನು ಕೂಡ ಈ ವಿಡಿಯೋದಲ್ಲಿ ತೋರಿಸಲಾಗಿದೆ. ಕೋರಮಂಗಲದ ಈ ಪಬ್ಗಳ ಬಗ್ಗೆ ನಿಮಗೆಷ್ಟು ಗೊತ್ತು, ಗೊತ್ತಿದ್ದರೆ ಕಮೆಂಟ್ ಮೂಲಕ ತಿಳಿಸಿ, ವಿಡಿಯೋ ಬಗ್ಗೆ ಅನಿಸಿಕೆ ಹೇಳಿ, ಧನ್ಯವಾದ..

( video credit : Arun Abinav Vlogs )