ಮದುವೆ ಆಗಲು ಹುಡುಗಿ ಹುಡುಕಿ ಹುಡುಕಿ ಸಾಕಾಗಿದೆಯೆ..? ಇಲ್ಲಿಗೆ ಗಂಡಸರು ಹೋದರೆ ಮುಗೀತು

ಪ್ರಪಂಚದಲ್ಲಿ ಸಾಕಷ್ಟು ವಿಚಿತ್ರ ವಿಚಿತ್ರ ಜನರು ಇದ್ದಾರೆ. ಹೌದು ವಿಚಿತ್ರ ಪ್ರದೇಶಗಳು ಕೂಡ ಇಂದಿಗೂ ಕೂಡ ಇವೆ..ಅವುಗಳದ್ದೆ ಆದ ಆಚಾರ ವಿಚಾರಗಳನ್ನು ಪದ್ಧತಿಗಳನ್ನು ಅನುಸರಿಸಿಕೊಂಡು ಹೋಗುತ್ತಿದ್ದಾರೆ ಅಲ್ಲಿಯ ಜನರು. ಹೌದು ಅಂತಹ ನಂಬಲಾರದ ಮತ್ತು ಆಶ್ಚರ್ಯಕರ ಸಂಗತಿಗಳ ಇಂದಿನ ಈ ವಿಡಿಯೋದಲ್ಲಿ ನಾವು ನೋಡೋಣ ಬನ್ನಿ..ಈ ಜಗತ್ತಿನಲ್ಲಿ ಅದೆಂತಹ ಜನರು ಇದ್ದಾರೆ, ನಮ್ಮ ಸುತ್ತಮುತ್ತಲಿನಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಯಾವ ರೀತಿಯ ಘಟನೆಗಳು ನಡೆದಿದ್ದವು, ಹಾಗೆ ನಂಬಲಾಗದ ಮತ್ತು ನಂಬುವಂತಹ ವಿಚಾರಗಳು ಹೇಗಿದ್ದವು ಇಲ್ಲಿ ನೋಡೋಣ ಬನ್ನಿ..
ಮೊದಲಿಗೆ 66 ಮಿಲಿಯನ್ ವರ್ಷಗಳ ಹಿಂದೆ ಒಮ್ಮೆ ಭೂಮಿಗೆ ಆಸ್ಟ್ರಿಯಾಡ್ ಗ್ರಹ ಡಿಕ್ಕಿ ಹೊಡೆದಿರುತ್ತದೆ. ಅದು ಡಿಕ್ಕಿ ಹೊಡೆದ ತಕ್ಷಣ ಭೂಮಿಯಲ್ಲಿ ಕಂಪನ ಶುರುವಾಗಿ ಸುಮಾರು 66 ಮಿಲಿಯನ್ ವರ್ಷಗಳ ಹಿಂದೆ ನೆಲೆಸಿದ್ದ ಈ ಡೈನೋಸಾರ್ ಗಳು ಒಂದೊಂದಾಗಿ ಸಾವನ್ನಪ್ಪಿದ್ದವು ಎಂದು ಕೇಳಿ ಬಂದಿತ್ತು..ಆದರೆ ವಿಜ್ಞಾನಿಗಳು ಇದನ್ನು ಸಂಶೋಧನೆ ಮಾಡಿ, ಭೂಮಿಗೆ ಆಸ್ಟ್ರಿಯಾಡ್ ಡಿಕ್ಕಿ ಹೊಡೆದ ಕಾರಣದಿಂದಾಗಿ ಆ ಡೈನೋಸಾರ್ ಗಳು ಸಾವನ್ನಪ್ಪಲಿಲ್ಲ, ಬದಲಿಗೆ ಭೂಮಿಗೆ ಆಸ್ಟ್ರಿಯಾಡ್ ಡಿಕ್ಕಿ ಹೊಡೆಯುವ 10 ಮಿಲಿಯನ್ ವರ್ಷಗಳ ಹಿಂದೆಯೇ, ಡೈನೋಸಾರ್ ಗಳ ಅಳಿವು ಪ್ರಾರಂಭ ಆಗಿದ್ದು ಎಂದು ಹೇಳಿಕೊಂಡರು.
ಅದಕ್ಕೆ ಕಾರಣ ಕೂಡ ತಿಳಿಸಿದ್ದು, 10 ಮಿಲಿಯನ್ ವರ್ಷಗಳ ಹಿಂದೆ ಭೂಮಿಯಲ್ಲಿ ಈ ಶೀತದ ಮಂಜು ವಾತಾವರಣ ಆರಂಭ ಆಗಿತ್ತು, ಕೂಲಿಂಗ್ ಭೂಮಿ ಆಗಿದ್ದರಿಂದ ಮರಗಳು ಯಾವುವು ಆಗ ಹೆಚ್ಚು ಬೆಳೆದಿರಲಿಲ್ಲ. ಆ ಸಂದರ್ಭದಲ್ಲಿ ಇವುಗಳಿಗೆ ತಿನ್ನಲು ಆಹಾರ ಇಲ್ಲದೆ ಅವುಗಳ ನಡುವೆಯೇ ಆಹಾರದ ಹುಡುಕಾಟ ಹೆಚ್ಚಾಗಿ, ಡೈನೋಸಾರ್ ಗಳೆ ಮತ್ತೊಂದು ಡೈನೋಸಾರ್ ನ ಕೊಂದು ಅವುಗಳನ್ನೇ ಹೊಡೆದು ಹೊಡೆದು ತಿನ್ನುತ್ತಾ ಅವಗಳ ತಳಿಯೇ ನಶಿಸಿ ಹೋಯ್ತು ಎಂದು ತಿಳಿಸಿದ್ದಾರೆ ಎಂದು ಕೇಳಿ ಬಂದಿದೆ...
ಬ್ರೆಜಿಲ್ ನ ನೋವೈಡಿ ಕಾರ್ಡೇರೋ ಎಂಬ ನಗರದಲ್ಲಿ ಹೆಚ್ಚು ಸುಂದರ ಯುವತಿಯರು ಹೆಚ್ಚೇ ಇದ್ದಾರೆ. ಈ ಪ್ರದೇಶದಲ್ಲಿ ಹುಡುಗಿಯರ ಸಂಖ್ಯೆ ಹೆಚ್ಚಾಗಿದ್ದು ನಮ್ಮ ದೇಶದಲ್ಲಿ ಹುಡುಗರು ಹೇಗೆ ಹೆಚ್ಚಾಗಿದ್ದು ಮದುವೆ ಸಂದರ್ಭದಲ್ಲಿ ಹುಡುಗಿರ ತೊಂದರೆ ಆಗುತ್ತದೆಯೋ, ಅದೇ ರೀತಿ ಅಲ್ಲಿ ಕೂಡ ಹುಡುಗರ ಸಂಖ್ಯೆ ಕಡಿಮೆ ಇದ್ದು, ಅತಿ ಸುಂದರವಾದ ಹುಡುಗಿಯರೇ ಹೆಚ್ಚು ಅಲ್ಲಿ ಇದ್ದಾರಂತೆ.. ಅವರು ಮದುವೆ ಆಗಲಿಕ್ಕೆ ಹುಡುಗರು ಅಷ್ಟು ಸುಲಭವಾಗಿ ಅವರಿಗೆ ಸಿಗುವುದಿಲ್ಲವಂತೆ. ಅಲ್ಲಿಗೆ ಯಾವುದೇ ಹುಡುಗ ಬಂದರು ಸಾಕು ಅವರನ್ನು ತಿನ್ನುವ ಹಾಗೆ ಈ ಹುಡುಗಿಯರು ನೋಡುತ್ತಾರೆ.
ಅವರನ್ನ ಇಷ್ಟಪಟ್ಟು ಲವ್ ಮಾಡಿ ಅವರನ್ನು ಬುಟ್ಟಿಗೆ ಹಾಕಿಕೊಳ್ಳುವ ಕೆಲಸವೇ ಅಲ್ಲಿಯ ಹುಡುಗಿಯರದ್ದು ಆಗಿದೆ ಎಂದು ತಿಳಿದುಬಂದಿದೆ.. ಮದುವೆಯಾಗಲು ಇವರು ತುಂಬಾನೇ ಆತುರದಲ್ಲಿ ಇರುತ್ತಾರೆ. ಹೌದು ನೀವು ಸಹ ಅಲ್ಲಿಗೆ ಹೋಗಬಹುದು. ಬ್ರೆಜಿಲ್ ನ ಆ ಪ್ರದೇಶಕ್ಕೆ ಹೋಗಿ ನಿಂತಿದ್ದೆ ಆದರೆ ಸಾಕು, ನಿಮ್ಮನ್ನು ಬುಟ್ಟಿಗೆ ಹಾಕಿಕೊಳ್ಳಲು, ನಿಮ್ಮನ್ನು ಲವ್ ಮಾಡಲು ಇವರು ಮುಂದಾಗುತ್ತಾರೆ. ಆದರೆ ನೀವು ಸಂಪಾದಿಸುವ ಹಣ ಅವರ ಮೇಕಪ್ ಗೆ ಸರಿ ಹೋಗುವುದಿಲ್ಲ ಅಷ್ಟರಮಟ್ಟಿಗೆ ಹೆಚ್ಚು ಫ್ಯಾಷನ್ ಲೈಫ್ ಅವರದ್ದು ಆಗಿರುತ್ತದೆ.. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ, ವಿಡಿಯೋ ತುಂಬಾನೇ ಇಂಟರೆಸ್ಟಿಂಗ್ ಆಗಿದೆ, ವಿಡಿಯೋ ಕೊನೆವರೆಗೂ ನೋಡಿದ ಬಳಿಕ ಒಂದು ಮೆಚ್ಚುಗೆ ತಿಳಿಸಿ ಧನ್ಯವಾದಗಳು....
( video credit : KK TV )