ಈ ದೇವಸ್ತಾನಕ್ಕೆ ಒಮ್ಮೆ ಭೇಟಿ ನೀಡಿ ನಿಮ್ಮ ಕಷ್ಟಕ್ಕೆ ಕಂಡಿತಾ ಪರಿಹಾರ ಆಗುತ್ತೆ! ಆ ದೇವಸ್ತಾನ ಎಲ್ಲಿದೆ ಗೊತ್ತಾ?

ಈ ದೇವಸ್ತಾನಕ್ಕೆ ಒಮ್ಮೆ ಭೇಟಿ ನೀಡಿ ನಿಮ್ಮ ಕಷ್ಟಕ್ಕೆ  ಕಂಡಿತಾ ಪರಿಹಾರ ಆಗುತ್ತೆ! ಆ ದೇವಸ್ತಾನ ಎಲ್ಲಿದೆ ಗೊತ್ತಾ?

ಇನ್ನೂ ಮನುಷ್ಯ ಕುಲಕ್ಕೆ ಸಂಕಷ್ಟ ಬಂದ ಕೂಡಲೇ ತಟ್ಟನೆ ನೆನಪಾಗುವ ಒಂದು ಅಂಶ ಎಂದ್ರೆ ಅದು ದೇವರು. ಏಕೆಂದ್ರೆ ನಮ್ಮ ಪ್ರಯತ್ನ ಎಷ್ಟೇ ಇದ್ದರೂ ಹಣದ ಬಲ ಎಷ್ಟೇ ಗಾಡವಾಗಿದ್ದರು ಕೊಡ ದೇವ್ರ ಅನುಗ್ರಹ ತುಂಬಾ ಮುಕ್ಯ ಎಂಬುದು ಒಬ್ಬ ನಾಸ್ತಿಕನಿಗೊ ತಿಳಿದಿರುತ್ತದೆ. ನಿಮ್ಮ ಸಂಕಷ್ಟಗಳನ್ನು ಪಾರಾಗಲು ನಮ್ಮ ಲೇಖನದ ಮೂಲಕ ಸಾಕಷ್ಟು ಶಕ್ತಿ ಉಳ್ಳ ದೇವರ ಬಗ್ಗೆ ತಿಳಿಸಿದ್ದೇವೆ. ಹಾಗೆಯೇ ಇಂದು ಕೊಡ ಅಂತದ್ದೇ ಒಂದು ದೇವಸ್ತಾನದ ಬಗ್ಗೆ ತಿಳಿಸಲು ಹೊರಟ್ಟಿದ್ದೇವೆ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ ಆ ದೇವ್ರ ಶಕ್ತಿಯ ಬಗ್ಗೆ ತಿಳಿದುಕೊಂಡು ನಿಮ್ಮ ಸಂಕಷ್ಟವನ್ನು ಕೊಡ ದೂರ ಮಾಡಿಕೊಳ್ಳಿ.

ಬೆಂಗಳೂರು ಗ್ರಾಮಾಂತರದ ಕೋಲಾರ ಜಿಲ್ಲೆಯ ಕಾಳಪ್ಪನ ಗ್ರಾಮದ ತಾವರೆ ಕೆರೆಯ ಹಳ್ಳಿಯಲ್ಲಿ ಇರುವ ಭದ್ರಕಾಳಿ ದೇವರು ಕರ್ನಾಟಕದ ಲೋಕಪ್ರಿಯ ದೇವಸ್ಥಾನಗಳಲ್ಲಿ ಒಂದು ಎಂದು ಹೇಳಬಹುದು. ಈ ದೇವಸ್ಥಾನದಲ್ಲಿ ಭದ್ರಕಾಳಿ ದೇವಿಯನ್ನು ಆರಾಧಿಸುವ ಹಲವಾರು ಭಕ್ತರ ಪ್ರಧಾನ ಸ್ಥಳವಾಗಿದೆ. ಭದ್ರಕಾಳಿ ದೇವಿ ಹಿಂದೂ ಧರ್ಮದಲ್ಲಿ ಪ್ರಮುಖ ದೇವತೆಯೊಂದಿಗೆ ಒಂದು. ಇವಳು ಶಿವನ ಸಹಧರ್ಮಿಣಿ ಮತ್ತು ಶಕ್ತಿಯ ಪ್ರತಿನಿಧಿಯಾಗಿದ್ದಾರೆ. ಭದ್ರಕಾಳಿಯ ಅನೇಕ ರೂಪಗಳಿವೆ, ಅವುಗಳಲ್ಲಿ ಸರ್ವವಿದ್ಯಾ ಮಾತ್ರಿಕಾ ರೂಪ, ಮಹಾಕಾಲಿ ರೂಪ, ಮಾಂತ್ರಿಕ ರೂಪ, ಮತ್ತು ಬೈರವಿ ರೂಪ ಹೆಚ್ಚಾಗಿವೆ.  ಭದ್ರಕಾಳಿಯ ಆರಾಧನೆ ಹಿಂದೂ ಧರ್ಮದಲ್ಲಿ ವಿಶೇಷವಾಗಿ ದಶಹರಾ ಹಬ್ಬದಲ್ಲಿ ನಡೆಯುತ್ತದೆ. ಆಕೆಯ ಉತ್ಸವಗಳಲ್ಲಿ ಹೋಲಿಕೆಯಾಗಿ ಸ್ತ್ರೀಯರು ಕ್ರೌಂಚ ಪಾಡು ಆಡುತ್ತಾರೆ.    

ಇನ್ನೂ ಈ ದೇವ್ರ ಕೃಪೆಗೆ ಪಾತ್ರರಾಗಲು ನೀವು ಮಂಗಳವಾರ ಅಥವಾ ಶುಕ್ರವಾರ ದಿನದಂದು ನಿಂಬೆ ಹಣ್ಣಿನ ಅಥವಾ ಕುಂಬಳ ಕಾಯಿಯ ದೀಪ ಐದು ವಾರಗಳ ಕಾಲ ಹಚ್ಚಬೇಕು.ಇದರಿಂದ ನಿಮ್ಮ ಬಯಕೆಗಳನ್ನು ಅಥವಾ ಕಷ್ಟಗಳನ್ನು ಕೇಳಿಕೊಂಡು ನಿಮ್ಮ ಶಕ್ತಿಯ ಅನುಸಾರ ಹರಕೆ ಕಟ್ಟಿಕೊಳ್ಳತ್ತಾರೆ. ಇನ್ನೂ ಇಲ್ಲಿ ಆರೋಗ್ಯ, ಮದುವೆ , ಸಂತಾನ,ಹಣ ಕಾಸಿನ ವ್ಯವಹಾರ ಹಾಗೆ ಇನ್ನೂ ಯಾವುದೇ ತೊಂದರೆಯಲ್ಲಿ ಸಿಳುಕಿದವರು ಇಲ್ಲಿ ಬಂದು ಐದು ವಾರಗಳ ಸೇವೆ ಸಲ್ಲಿಸುವುದರ ಒಳಗೆ ನಿಮ್ಮ ಸಂಕಷ್ಟ ಪರಿಹಾರ ಆಗಲಿದೆ. ಪ್ರತಿ ಶುಕ್ರವಾರ ಮಕ್ಕಳ ಫಲಕ್ಕಾಗಿ ವಿಶೇಷ ಪೂಜೆ ಕೊಡ ನಡೆಯಲಿದೆ. ಹಾಗೆಯೇ ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನದಂದು ಹೋಮ ಮಾಡಲಾಗುವುದು. ಹೀಗೆ ಈ ರೀತಿಯ ಶಕ್ತಿ ಉಳ್ಳ ದೇವರು ಅದೆಷ್ಟೋ ಭಕ್ತರ ಸಂಕಷ್ಟಗಳನ್ನು ದೂರ ಮಾಡಲಾಗುವುದು.  ( video credit : TV Kannada )