ಈ ವಿದ್ಯಾ ಚೌಡೇಶ್ವರಿ ದೇವಸ್ತಾನಕ್ಕೆ ಹೋಗಿ ಬಂದರೆ ಸಾಕು ನಿಮ್ಮ ಕಷ್ಟ ಪರಿಹಾರ! ಈ ದೇವಸ್ತಾನ ಎಲ್ಲಿದೆ ಗೊತ್ತಾ?

ನಂಬಿಕೆ ಎನ್ನುವ ಪದ ಈ ಕಾಲಕ್ಕೆ ಸೂಕ್ತವಾದದ್ದು ಅಲ್ಲ ಎಂದರೆ ತಪ್ಪಾಗಲಾರದು. ಅದೊಂದು ಕಾಲ ಇತ್ತು ಕಷ್ಟ ಎಂದ ಕೂಡಲೇ ಯಾರಾದರೊಬ್ಬರು ನೆರವಿಗೆ ಬರುತ್ತಿದ್ದರು ಆದರೆ ಈಗ ಕಷ್ಟ ಎಂದ ಕೂಡಲೇ ನಮ್ಮವರೇ ನಮಗೆ ಆಗದಂತೆ ಇರುವ ಕಾಲದಲ್ಲಿ ನಾವು ಬದುಕುತ್ತಾ ಬರುತ್ತಿದ್ದೇವೆ. ಇದೀಗ ಸಂಬಂಧಗಳಿಗೆ ಕೊಡ ಯಾವ ಯಾವ ಬೆಲೆ ಇಲ್ಲದಂತೆ ಆಗಿದೆ. ಆದರೆ ಈ ನಂಬಿಕೆ ಎನ್ನುವ ಪದಕ್ಕೆ ಯಾವ ಕಾಲಗಳು ಬದಲಾದರೂ ಕೊಡ ಜಗತ್ತಿನಲ್ಲಿ ಎಷ್ಟೇ ಕೃತ್ಯ ಎದುರಾದರೂ ಕೊಡ ನಂಬುವ ಒಂದು ವಿಷಯ ಎಂದರೆ ಅದು ದೇವರು ಮಾತ್ರ ಎಂದರೆ ತಪ್ಪಾಗಲಾರದು. ಇನ್ನೂ ದೇವರು ಕೊಡ ಈಗಿನ ಕಾಲದಂತೆ ಹೇಳುವುದಾದರೆ ವೈಫೈ ರೀತಿ.
ಸೂಕ್ತ ಪಾಸ್ವರ್ಡ್ ಹಾಗೂ ಸ್ಥಳದಲ್ಲಿ ಇದ್ದರೆ ಮಾತ್ರ ನಾವು ಕನೆಕ್ಟ್ ಆಗಲಿ ಸಾದ್ಯ. ಹಾಗೇ ದೇವರು ಕೊಡ ನಾವು ಒಳ್ಳೆಯ ಸ್ಥಾನದಲ್ಲಿ ಗುರುತಿಸಿಕೊಂಡು ಭಕ್ತಿಯನ್ನು ಇಟ್ಟಿದ್ದರೆ ಸಾಕು ಆಗ ನಮ್ಮ ಸಮಸ್ಯೆಗೆ ಆ ದೇವರು ಕೈ ಹಿಡಿಯುತ್ತಾನೆ. ಹೀಗಿರುವ ಕಾರಣದಿಂದಲೇ ನಮ್ಮಲ್ಲಿ ಸಾಕಷ್ಟು ದೇವ್ರು ಹಾಗೂ ಪೂಜೆಗಳ ಸನಕ್ತೆ ಹೆಚ್ಚಾಗಿರುವುದು. ಇಂದು ನಾವು ಕೂಡ ಇಂತದ್ದೇ ಒಂದು ಶಕ್ತಿಯುಳ್ಳ ಸ್ಥಳದ ಬಗ್ಗೆ ತಿಳಿಸಲು ಬಂದಿದ್ದೇವೆ. ನೀವು ಕೊಡ ಇಂತಹ ಶಕ್ತಿ ತುಂಬಿರುವ ಜಾಗಕ್ಕೆ ಹೋಗಿ ದೇವರ ಕೃಪೆಗೆ ಪಾತ್ರರಾಗ ಬೇಕು ಎಂದರೆ ನಮ್ಮ ಲೇಖನವನ್ನು ಸಂಪೂರ್ಣವಾಗಿ ನೋಡಿ.
ಚೌಡೇಶ್ವರಿ ತಾಯಿಯ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಇದರ ಮೂಲ ದೇವಸ್ತಾನ ಎಲ್ಲೆಡೆ ಇದೆ. ಆದರೆ ನಾವು ಇಂದು ಕುಣಿಗಲ್ ತಾಲೂಕಿನಲ್ಲಿ ಇರುವ ಹೇರಗನ ಹಳ್ಳಿಯಲ್ಲಿ ಇರುವ ವಿದ್ಯಾ ಚೌಡೇಶ್ವರಿ ಬಗ್ಗೆ ತಿಳಿಸಲು ಹೊರಟ್ಟಿದ್ದೇವೆ. ಇಲ್ಲಿ ಯಾವ ಭಕ್ತರು ಕೊಡ ತಮ್ಮ ಕಷ್ಟಗಳ ಬಗ್ಗೆ ಪ್ರಶ್ನೆಯನ್ನು ಹೊತ್ತು ಬಂದರೆ. ದೇವಸ್ಥಾನದಲ್ಲಿ ಕಳಸದ ರೀತಿಯಲ್ಲಿ ಬರೆಯುವ ಮುಖಾಂತರ 2000ನೀಡಿದರೆ ಅವರೇ ನಿಮ್ಮ ಪ್ರಶ್ನೆ ಬರೆದು ಉತ್ತರ ಕೊಡ ನೀಡುತ್ತಾರೆ. ಇಲ್ಲಿ ಎಲ್ಲಾ ದಿನವೂ ಕೊಡ ದೇವಸ್ಥಾನದಲ್ಲಿ ಈ ರೀತಿ ಸೇವೆ ಮಾಡುತ್ತಾ ಬಂದಿದ್ದು. ಕೇವಲ ಅಮಾವಾಸ್ಯೆ ಹುಣ್ಣಿಮೆ ಹಾಗೂ ಗ್ರಹಣದ ದಿನ ಮಾತ್ರ ದೇವಸ್ಥಾನದಲ್ಲಿ ಮಲಗುವ ಅವಕಾಶ ಮಾಡಿಕೊಡುತ್ತಾರೆ ಎಂದು ಸಾಕಷ್ಟು ಭಕ್ತರು ತಮಗೆ ಆದ ಅನುಭವದ ಬಗ್ಗೆ ತಿಳಿಸಿದ್ದಾರೆ.
( video credit : Travelling Trekkar )