ಫರ್ಸ್ಟ್ ನೈಟ್ ನಲ್ಲಿ ಪತಿಗೆ ಕಾದಿತ್ತು ದೊಡ್ಡ ಆಘಾತ! ವಧು ಮಾಡಿದ್ದೇನು ಗೊತ್ತಾ?
ಈಗಿನ ಕಾಲಕ್ಕೆ ಎಲ್ಲವು ಕೊಡ ಬದಲಾಗುತ್ತಿದೆ ಕಾಲ ಕೊಡ ಅಪ್ಡೇಟ್ ಆಗುತ್ತಿದೆ. ಹೀಗೆ ಅಪ್ಡೇಟ್ ಆಗುತ್ತಾ ಆಗುತ್ತಾ ಎಲ್ಲಾ ವಸ್ತುಗಳಿಗೂ ಕೊಡ ಕಡಿಮೆ ಆಗಿತ್ತು. ಆದ್ರೆ ಈಗ ಸಂಭಂದಕ್ಕೂ ಕೊಡ ಬೆಲೆ ಸಂಪೂರ್ಣ ಬದಲಾಗಿ ಗೌರವ ಇಲ್ಲದಂತೆ ಆಗಿದೆ ಎಂದ್ರೆ ತಪ್ಪಾಗಲಾರದು. ಈ ಕಾಲದ ತಕ್ಕಂತೆ ಸಂಬಂಧಕ್ಕೂ ಬೆಲೆ ಇಲ್ಲ ಜೀವನದಲ್ಲಿ ಸಮಯ ಮತ್ತು ಪರಿಸ್ಥಿತಿಗಳನ್ನು ಹೋಲಿಸಿದಾಗ ಸಂಬಂಧದ ಮಹತ್ವವು ಕಡಿಮೆ ಅಥವಾ ಹೆಚ್ಚಾಗಬಹುದು. ಅದೆಲ್ಲವೂ ಪರಿಸ್ಥಿತಿಗಿಂತ ಮನುಷ್ಯರ ಗುಣವೇ ಬಲಾಗಬೇಕು ಎಂದು ಹೇಳಬಹುದು. ಇದೀಗ ಈ ಪೀಠಿಕೆ ಹಾಕಲು ಉತ್ತರ ಪ್ರದೇಶದಲ್ಲಿ ನಡೆದಿರುವ ಘಟನೆ.
ಇನ್ನು ಜೂನ್ 24 ರಂದು ಉತ್ತರ ಪ್ರದೇಶದ ಒಬ್ಬ ಹುಡುಗನನ್ನು ತನ್ನ ಪಕ್ಕದ ಮನೆಯಲ್ಲಿ ಇದ್ದ ಯುವತಿಯ ಜೊತೆ ಆತನ ಮನೆಯವ್ರು ನಿಶ್ಚಯ ಮಾಡಲಾಗಿತ್ತು. ಹಾಗೆಯೇ ಎಲ್ಲರ ಸಮ್ಮುಖದಲ್ಲಿ ಜೂನ್ 24ರಂದು ಕೊಡ ಅದ್ದೂರಿಯಾಗಿ ಮದುವೆ ಕೊಡ ಮಾಡಿ ಎಲ್ಲಾ ಶಾಸ್ತ್ರಗಳು ಕೊಡ ಮುಗಿಸಿ ಆತನ ಗುರು ಹಿರಿಯರು ಮುಗಿಸಿ ಬಹಳ ಖುಷಿಯಿಂದ ಆ ಹುಡುಗಿಯನ್ನು ಮನೆ ತುಂಬಿಸಿಕೊಂಡರು. ಎಲ್ಲರೂ ಖುಷಿಯಿಂದ ಮದುವೆಯ ಮೂರು ದಿನಗಳು ಕೊಡ ವಧು ವರರು ಕೊಡ ಬಹಳ ಸಂತೋಷದಿಂದ ಮನೆಯವರ ಜೊತೆ ಕಾಲ ಕಳೆಯುತ್ತಿದ್ದರು. ಇನ್ನು ಮದುವೆಯ ನಂತರದ ಶಾಸ್ತ್ರ ಎಲ್ಲವು ಮುಗಿದಿದ್ದು ಕೊಡೆಯಾದಾಗಿ ಮದುವೆಯ ನಂತರ ಶೋಭನ ಕಾರ್ಯ ಕೊಡ ಮನೆಯ ಜನರು ಏರ್ಪಾಟು ಮಾಡಿದ್ದರು.
ಇನ್ನು ಆ ಯುವಕ ತನ್ನ ಮಡದಿಗಾಗಿ ತನ್ನ ಅಲಂಕಾರ ಮಾಡಿರುವ ಕೊನೆಯಲ್ಲಿ ಕಾಯುತ್ತಿದ್ದ ಆದರೆ ಎಷ್ಟೋ ತಾಸದರು ಕೊಡ ಆತನ ಬಳಿಗೆ ವಧು ಬರಲೇ ಇಲ್ಲ. ಆಗ ಆತನು ಕೊಡ ಕೋಣೆಯಿಂದ ಹೊರಗೆ ಬಂದು ಆಕೆಯ ಬಗ್ಗೆ ತನ್ನ ಮನೆಯವರಿಗೆ ಕೇಳುತ್ತಾನೆ. ಆಗ ಆಕೆಯನ್ನು ಕೋಣೆಗೆ ಆಗಲೇ ಬಿಟ್ಟು ಬಂದಿದ್ದೇವೆ ಎಂದಾಗ ಆತ ಹಾಗೂ ಮನೆಯವರು ಆಕೆಗಾಗಿ ಎಲ್ಲಾ ಕಡೆ ಹುಡುಕಲು ಶುರು ಮಾಡುತ್ತಾರೆ. ಎಲ್ಲಿಯೂ ಕಾಣದೆ ಇದ್ದಾಗ ಪೊಲೀಸ್ ಠಾಣೆಗೆ ಹೋಗಿ ದೂರು ನೋಡುತ್ತಾರೆ ತನಿಕೆಯ ಬಳಿಕ ಆಕೆ ಆತನ ಪ್ರೀತಿಸುತ್ತಿದ್ದ ಹುಡುಗನ ಜೊತೆ ಓಡಿ ಹೋಗಿದ್ದಾಳೆ ಎಂಬ ವಿಚಾರ ತಿಳಿಯುತ್ತದೆ. ಆಗ ವರ ಈ ವಿಷಯ ಮುಂಚೆ ತಿಳಿಸಿದ್ದರೆ ಮದುವೆ ಆಗುತ್ತಿರಲಿಲ್ಲ ಎಂದಿದ್ದಾರೆ.