ಮೆಜೆಸ್ಟಿಕ್ ಅಂಡರ್ ಪಾಸ್ ಅಲ್ಲಿ ಪ್ರತಿದಿನ ರಾತ್ರಿ ಏನೆಲ್ಲಾ ನಡೆಯುತ್ತದೆ ಗೊತ್ತಾ..? ವಿಡಿಯೋ ಮಾಡಲು ಹೋಗಿ ಏನಾಯ್ತು ನೋಡಿ

ಮೆಜೆಸ್ಟಿಕ್ ಅಂಡರ್ ಪಾಸ್ ಅಲ್ಲಿ ಪ್ರತಿದಿನ ರಾತ್ರಿ ಏನೆಲ್ಲಾ ನಡೆಯುತ್ತದೆ ಗೊತ್ತಾ..? ವಿಡಿಯೋ ಮಾಡಲು ಹೋಗಿ ಏನಾಯ್ತು ನೋಡಿ

ನಮಗೆ ನಿಮಗೆ ಗೊತ್ತಿರುವಂತೆ ಪುಣೆಯಲ್ಲಿ ಹಾಗೂ ಮುಂಬೈನ ಕೆಲ ಏರಿಯಾಗಳನ್ನ ರೆಡ್ ಲೈಟ್ ಏರಿಯಾ ಎಂದು ಕರೆಯುತ್ತಾರೆ. ಈ ರೆಡ್ ಲೈಟ್ ಏರಿಯಾದಲ್ಲಿ  ಆ ದಂಧೆಯನ್ನು ಕೂಡ ಕುದುರಿಸುವ ತಾಣಗಳನ್ನಾಗಿ ಮಾಡಿಕೊಂಡಿತ್ತಾರೆ. ಕೆಲ ಮಹಿಳೆಯರು ಈ ದಂಧೆಗೆ ಇಳಿದಿರುತ್ತಾರೆ. ಕಾರಣ ಹೊಟ್ಟೆಪಾಡಿಗಾಗಿಯೋ ಅಥವಾ ಇನ್ಯಾವುದೋ ಒಂದು ವಿಚಾರಕ್ಕಾಗಿಯೋ ಅಥವಾ ಅವರ ಬಡತನದ ಬೇಗೆ ಸಹಿಸಲಾಗದೆಯೋ ನಮಗೆ ಗೊತ್ತಿಲ್ಲ ಆದ್ರೆ ಪರಿಸ್ಥಿತಿಯ ಬೆನ್ನೇರಿ ಆ ಕೆಲಸಕ್ಕೆ ಹೋಗಿರುತ್ತಾರೆ. 

ಇನ್ನೂ ಕೆಲವರು ಯಾರೋ ಮಾಡಿದ ಒಂದು ತಪ್ಪಿಗೆ ಇನ್ಯಾರೋ ಹಳ್ಳಕ್ಕೆ ಬಿದ್ದಿರುತ್ತಾರೆ. ಅವರು ಆ ಕೆಲಸ ಮಾಡಲಿ ಬೇಡ ಅನ್ನೊಲ್ಲ ಆದ್ರೆ ಸಾರ್ವಜನಿಕ ಸ್ಥಳದಲ್ಲಿ ಆ ಬ್ಯುಸಿನೆಸ್ ಬಗ್ಗೆ ಮಾತನಾಡಿಸುತ್ತಾ ಕಾಣಿಸುವುದು ಎಷ್ಟು ಸರಿ. ಎಲ್ಲರೂ ಕೂಡ ಹಾಗೆ ಇರುವುದಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತಿದ್ದೇನೆ. ಹೌದು ನಮ್ಮ ಬೆಂಗಳೂರು ಯಾರಿಗೂ ಕೂಡ ಹೊಸತಲ್ಲ, ಈ ಬೆಂಗಳೂರು ಬೃಹತ್ ನಗರ. ಸಾಕಷ್ಟು ಜನರಿಗೆ ಜೀವನ ಕಟ್ಟಿಕೊಳ್ಳುವುದಕ್ಕೆ ಒಂದು ದೊಡ್ಡ ಉರಾಗಿದೆ. ಅದೇ ನಮ್ಮ ಹೆಮ್ಮೆಯ ಕರ್ನಾಟಕದದ ರಾಜಧಾನಿ ಬೆಂಗಳೂರು.  

ಬೆಂಗಳೂರಿಗೆ ನೀವು ಒಮ್ಮೆ ಆದರೂ ಹೋಗಿ ಬಂದಿರುತ್ತೀರಾ. ಟ್ರೈನ್ನಲ್ಲಿ ಪ್ರಯಾಣ ಬೆಳೆಸಿರುವ ಅನುಭವ ಕೂಡ ನಿಮಗಿರುತ್ತದೆ. ಬೆಂಗಳೂರಿನಿಂದ ಟ್ರೈನ್ಗೆ ಪ್ರಯಾಣ ಬೆಳೆಸುವ ಮುಂಚೆ, ಅದೇ ಮೆಜೆಸ್ಟಿಕ್ ನಿಂದ ಅಂಡರ್ ಪಾಸ್ ನಲ್ಲಿ ನೀವು ಟ್ರೈನ್ ಹತ್ತಲು ಹೋಗಬೇಕು. ಆಗ ಅಂಡರ್ ಪಾಸ್ ನಲ್ಲಿ ನಡೆಯುವ ಕೆಲ ದಂಧೆಗಳು ನಿಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಹೌದು ರಾತ್ರಿ ಆದ್ರೆ ಸಾಕು ಆ ವೇಳೆ ಅಲ್ಲಿ ವೇಶ್ಯೆವಾಟಿಕೆ ಮಾಡುವ ಹೆಂಗಸರು ಕಾಣಿಸುತ್ತಾರೆ. ಹಾಗೆನೇ  ಕೆಲ ಮಂಗಳಮುಖಿಯರು ನಿಂತಿರುತ್ತಾರೆ. ಅವರುಗಳೆಲ್ಲ ಅಲ್ಲಿ ಏನು ಮಾಡುತ್ತಾರೆ ಗೊತ್ತಾ..? ನಿಜಕ್ಕೂ ಶಾಕ್ ಆಗ್ತೀರಾ ಈ ವಿಡಿಯೋ ನೋಡಿ..

ಹೌದು ಅಲ್ಲಿ ಹೋಗಿ ವಿಡಿಯೋ ಮಾಡುವ ಮುನ್ನ, ಈ ಮೆಜೆಸ್ಟಿಕ್ ಅಂಡರ್ ಪಾಸ್ ನಲ್ಲಿ ತುಂಬಾ ಎಚ್ಚರದಿಂದ ಇರಿ. ಇಲ್ಲವಾದರೆ ಈ ಯುವಕನನ್ನ ಕೆಲವರು ಅಟ್ಯಾಕ್ ಮಾಡಿದ ರೀತಿ ನೀವು ಕೂಡ ಒಮ್ಮೆ ನೋಡಿ. ನಿಜಕ್ಕೂ ಬೆಚ್ಚಿ ಬೆಳೆಸುವಂತದ್ದಾಗಿದೆ ಈ ವಿಡಿಯೋ. ಹಾಗೆ ಆತನ ಉದ್ದೇಶ ಏನು ಎಂಬುದಾಗಿ ಈ ವಿಡಿಯೋ ನೋಡಿ ತಿಳಿದುಕೊಳ್ಳಿ, ಧನ್ಯವಾದಗಳು...

VIDEO CREDIT : VIKAS GOWDA YOUTUBE CHANNEL