ಪವಿತ್ರ ಜಯರಾಂ ಅವರ ಸಾವಿನ ಸತ್ಯ ಬಿಚ್ಚಿಟ್ಟ ಅವರ ತಮ್ಮ!ಅದೇನು ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಅದೆಷ್ಟೋ ಕಲಾವಿದರು ಬಹಳ ಸಣ್ಣ ವಯಸ್ಸಿನಲ್ಲಿಯೇ ಅಗಲುತ್ತಾ ಬರುತ್ತಾ ಇದ್ದಾರೆ ಎಂದು ಹೇಳಬಹುದು. ಅದ್ರಲ್ಲೂ ಈ ಐದು ವರ್ಷಗಳಿಂದ ನಾವು ಊಹೆ ಕೊಡ ಮಾಡಿಕೊಳ್ಳದ ಕಲಾವಿದರು ನಮ್ಮನ್ನು ಅಗಲುತ್ತಾ ಬಂದಿದ್ದಾರೆ. ಅದ್ರಲ್ಲೂ ಚಿರು ಸರ್ಜಾ, ಸಂಚಾರಿ ವಿಜಯ್ ಹಾಗೂ ನಮ್ಮೆಲ್ಲರ ಪ್ರೀತಿಯ ಪುನೀತ್ ರಾಜ್ ಕುಮಾರ್ ಅವರು ಸೇರಿದಂತೆ ಇನ್ನಿತರ ಸಾಕಷ್ಟು ಕಲಾವಿದರು ನಮ್ಮನ್ನು ಬಿಟ್ಟು ಅಗಲಿದ್ದಾರೆ ಎಂದು ಹೇಳಬಹುದು. ಇದೀಗ ನೆನ್ನೆ ಕೊಡ ಕಿರುತೆರೆಯ ನಟಿ ಪವಿತ್ರ ಜಯರಾಂ ಅವ್ರು ನಮ್ಮನ್ನು ಬಿಟ್ಟು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಅಗಲಿದ್ದಾರೆ.
ಇದೀಗ ಕಿರುತೆರೆಯಲ್ಲಿ ಸುದ್ದಿಯಲ್ಲಿ ಇರುವ ವಿಚಾರ ಎಂದರೆ ಮೊನ್ನೆಯಷ್ಟೇ ಡಿವೈಡರ್ ಹೊಡೆದು ಬಹಳ ಚಿಕ್ಕ ವಯಸ್ಸಿನಲ್ಲಿ ಪ್ರಾಣ ತ್ಯಾಗ ಮಾಡಿದ ನಟಿ ಪವಿತ್ರ ಜಯರಾಂ ಅವರು ವಿಚಾರ ಎಂದು ಹೇಳಬಹುದು. ಇನ್ನೂ ಈಕೆ ಸಾಕಷ್ಟು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಅದ್ಬುತ ಕಲಾವಿದೆ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಕೊಡ ದೊಡ್ಡ ಮಟ್ಟದ ಹೆಸರನ್ನು ಮಾಡಿದ್ದಾರೆ. ಇತ್ತೀಚೆಗೆ ಪರ ಭಾಷೆಯಲ್ಲಿ ಕೊಡ ಕಾಣಿಸಿಕೊಳ್ಳಲು ಶುರು ಮಾಡಿದ್ದರು. ಅದ್ರಲ್ಲಿ ಇವರು ತೆಲಗು ಕಿರುತೆರೆಯಲ್ಲಿ ಪ್ರಸಾರ ಆಗಿದ್ದ ತ್ರಿನಯನಿ ಧಾರಾವಾಹಿಯಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದರು ಎಂದು ತಪ್ಪಾಗಲಾರದು. ಇನ್ನೂ ಆ ಧಾರಾವಾಹಿ ದೊಡ್ಡ ಮಟ್ಟದ ಹಿಟ್ ಪಡೆದಿದ್ದಕ್ಕೇ ಆ ಧಾರಾವಾಹಿ ಕನ್ನಡದಲ್ಲಿ ಕೊಡ ರಿಮೇಕ್ ಆಗಿ ಪ್ರಸಾರ ಆಗುತ್ತಿದೆ ಎಂದು ಹೇಳಬಹುದು.
ಇನ್ನೂ ಮೊನ್ನೆ ಅಪಘಾತದಲ್ಲಿ ಮೃತ ಪಟ್ಟ ಇವರು ನೆನ್ನೆ ಮಂಡ್ಯದಲ್ಲಿ ಇವರ ಅಂತ್ಯ ಸಂಸ್ಕಾರ ಮಾಡಿಕೊಡಲಾಯಿತು. ಇಂದು ಬೆಳಿಗ್ಗೆ ಇವರ ತಮ್ಮ ಹಂಚಿಕೊಂಡ ಪೋಸ್ಟ್ ನೋಡಿ ಅವರ ಸಾವಿನ ಅಸಲಿ ಸತ್ಯ ತಿಳಿಯಿತು. ಇನ್ನೂ ಅವರ ಪೋಸ್ಟ್ ನಲ್ಲಿ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದೆಯಾ, ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಕಾಸಾರಿ ಮಾಮಾ ಆನಿ ಪಿಲುವೇ… ಪ್ಲೀಸ್. ನನ್ನ ಪವಿ ಇನ್ನಿಲ್ಲ, ದಯವಿಟ್ಟು ಹಿಂತುರುಗಿ ಬಾ ಎಂಬುದಾಗಿ ಬರೆದುಕೊಂಡಿದ್ದಾರೆ. ಹಾಗೆಯೇ ಅವರು ಅಪಘಾತದಲ್ಲಿ ಮೃತ ಪಟ್ಟಿಲ್ಲ ಆಘಾತದಿಂದ ಸ್ಟ್ರೋಕ್ ಆಗಿ ಸಾವಿಗೆ ಶರಣಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಬಸ್ ಓವರ್ ಟೆಕ್ ಮಾಡಿದಾಗ ಅದು ಡಿವೈಡರ್ ಹೂಡಿದಾಗ ಕೊಂಚ ಪೆಟ್ಟಾಗಿತ್ತು ನನಗೆ ರಕ್ತ ಬರಲು ಶುರುವಾಗದ ಆಕೆಗೆ ಆಘಾತದಿಂದ ಈ ರೀತಿ ಆಯಿತು ಎಂದು ತಿಳಿಸಲಾಗಿದೆ.