ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಖಾಸಗಿ ವಿಡಿಯೊಗಳು ವೈರಲ್ ! ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಮಾಡಿರುವ ಅಸಲಿ ಸತ್ಯ ಏನು ಗೊತ್ತಾ?

ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಖಾಸಗಿ ವಿಡಿಯೊಗಳು ವೈರಲ್ ! ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಮಾಡಿರುವ ಅಸಲಿ ಸತ್ಯ  ಏನು ಗೊತ್ತಾ?

ಫೋಟೋ ಹಾಗೂ ವಿಡಿಯೋಗಳಲ್ಲಿ ಮಾರ್ಫ್ ಮಾಡುವುದು ಅದರ ರೂಪವನ್ನು ಬದಲಾಯಿಸುವ ಪ್ರಕ್ರಿಯೆ. ಇದರಿಂದ ನಿಖರವಾಗಿ ನೋಡಲು, ಸಂವಾದವನ್ನು ಸರಿಯಾಗಿ ಮೂಡಿಸಲು ಮತ್ತು ಉಚಿತ ಬಣ್ಣಗಳನ್ನು ಆಯ್ಕೆಮಾಡಲು ಸಾಧನವಾಗಿರುತ್ತದೆ. ಈ ಪ್ರಕ್ರಿಯೆಯಲ್ಲಿ, ಸಾಧನವನ್ನು ಹೊಸ ಬಣ್ಣದಿಂದ ಆರಂಭಿಸಿ ಮೂಲ ಫೋಟೋ/ವಿಡಿಯೋಗೆ ಸೇರಿಸುವುದು ಸಹಾಯ ಮಾಡುತ್ತದೆ. ಈ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳು ಪಾಠಶಾಲೆಯಲ್ಲಿ ಅಥವಾ ಸಮ್ಮೇಳನಗಳಲ್ಲಿ ಉಪಯೋಗಿಸಲು ಹೆಚ್ಚಿನ ಅನುಕೂಲತೆ ಒದಗಿಸುತ್ತದೆ. ಇದೊಂದು ಟೆಕ್ ನಾಲಜಿಯಿಂದ ನಮ್ಮ ದೇಶದಲ್ಲಿ ಇರುವ ಹಲವಾರು ಪ್ರಜೆಗಳ ಹೆಸರು ಹಾಳಾಗಿತ್ತ ಇದೆ ಎಂದು ಹೇಳಬಹುದು.

ಇನ್ನೂ ಇತ್ತೀಚೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಆಗಿರುವ ಪ್ರಜ್ವಲ್ ರೇವಣ್ಣ ಅವರ 2000ವಿಡಿಯೋ ಹಾಗೂ ಫೋಟೋಗಳು ಹೆಚ್ಚಾಗಿ ಸದ್ದು ಮಾಡುತ್ತಾ ಇವೆ. ಇನ್ನೂ ಇದನ್ನು ಕೊಡ ಮರ್ಫ್ ಮಾಡಿ ಆರೋಪ ಮಾಡಲಾಗಿದೆ ಇದೆಲ್ಲವೂ ರಾಜಕೀಯದ ಷಡ್ಯಂತ್ರ ಎಂದೇ ಹೇಳಬಹುದು ಎಂದು ಹಲವರು ಆರೋಪ ಮಾಡುತ್ತಾ ಇದ್ದಾರೆ. ಇನ್ನೂ ಈ ಮದ್ಯ ರೇವಣ್ಣ ಹಾಗೂ ಪ್ರಜ್ವಲ್ ಅವರ ವಿರುದ್ಧ ತನಿಖೆ ಕೊಡ ನಡೆಯುತ್ತಿದ್ದು ಈಗ ರೇವಣ್ಣ ಜಾಮೀನು ನಿರಾಕರಣೆಯ ಕಾರಣ ಕಾನೂನಿನ ಚೌಕಟ್ಟಿನಲ್ಲಿ ಇದ್ದಾರೆ. ಇನ್ನೂ ಪ್ರಜ್ವಲ್ ರೇವಣ್ಣ ಅವರು ವಿದೇಶದಲ್ಲಿ ಇದ್ದಾರೆ. ಈ ಮದ್ಯ ಇದೆ ಪ್ರಕರಣದಲ್ಲಿ ಕಿರುತೆರೆ ನಟಿಯ ಹೆಸರು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ನಿಮಗೆಲ್ಲರಿಗೂ ತಿಳಿದಿರುವ  ಹಾಗೆ ತೊಂಬತ್ತರ ದಶಕಗಳಿಂದಲೂ ಬಣ್ಣದ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ಜ್ಯೋತಿ ರೈ ಅವರ ಕೆಲ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು. 'ನಮ್ಮ ಯುಟ್ಯೂಬ್‌ ಚಾನೆಲ್‌ಗೆ ವಿಡಿಯೊ ಅಪ್‌ಲೋಡ್ ಮಾಡುತ್ತೇವೆ. ಬೇಗ ಲೈಕ್ / ಸಬ್‌ಸ್ಕ್ರೈಬ್ ಮಾಡಿ' ಎಂದು ಕೆಲವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ. ತಕ್ಷಣವೇ ಪೊಲೀಸರಿಗೆ ಹಲವಾರು ದೂರು ನೀಡಿದ್ದು ಈ ಫೋಟೋ ಹಾಗೂ ವಿಡಿಯೋ ಮಾರ್ಫ್ ಮಾಡಿ ಹರಿದಾಡಲು ಬಿಡಲಾಗಿದೆ ಎನ್ನಲಾಗುತ್ತಿದೆ ಹಾಗೆಯೇ ಇನ್ನೂ ಇದು ನಟಿಯಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ  ರಿಪೋರ್ಟ್ ಮಾಡಲಾಗುತ್ತಿದೆ. ಈಗ ತನಿಖೆ ಮಾಡಿದ ಬಳಿಕ ಅಸಲಿ ಸತ್ಯ ತಿಳಿಯಬೇಕಿದೆ.