ಮೊಟ್ಟ ಮೊದಲ ಬಾರಿ ಯಾರ ಯಾರ ನಡುವೆ ಅನೈತಿಕ ಸಂಬಂಧ ನಡೆದಿತ್ತು ಗೊತ್ತಾ..? ವಿಡಿಯೋ ವೈರಲ್

ಮೊಟ್ಟ ಮೊದಲ ಬಾರಿ ಯಾರ ಯಾರ ನಡುವೆ ಅನೈತಿಕ ಸಂಬಂಧ ನಡೆದಿತ್ತು ಗೊತ್ತಾ..? ವಿಡಿಯೋ ವೈರಲ್

ಸ್ನೇಹಿತರೆ ನಮಸ್ಕಾರ ಎಲ್ಲರೂ ಹೇಗಿದ್ದೀರಾ...? ಚೆನ್ನಾಗಿದ್ದೀರಾ ಅಂತ ಅನ್ಕೊಂಡಿದ್ದೀನಿ.. ಹೌದು ನೀವು ಗಂಡು ಹೆಣ್ಣಿನ ದೈ++ಹಿಕ ವಿಚಾರವನ್ನ ಈಗಾಗಲೇ ಹೆಚ್ಚಾಗಿ ತಿಳಿದುಕೊಂಡಿದ್ದೀರಿ..ಅದರ ಸಮಯಕ್ಕಾಗಿ ಪುರುಷನಾಗಲಿ, ಮಹಿಳೆ ಆಗಲಿ ಮದುವೆ ಎನ್ನುವ ಹಂತದವರೆಗೂ ಕಾಯಲೇಬೇಕು. ಮದುವೆ ಆಗುವ ಮುನ್ನವೇ ದೇಹವನ್ನ ತಣಿಸುವುದು ದೇಹವನ್ನು ಇನ್ನೊಬ್ಬರಿಗೆ ನೀಡುವುದು ನಿಜಕ್ಕೂ ಅಪರಾಧವೇ ಆಗಿದೆ... ಹಾಗಿದ್ದರೂ ಈಗಿನ ಕಾಲದಲ್ಲಿ ಮಾತ್ರ ಅಲ್ಲದೆ ಅನಾದಿ ಕಾಲದಿಂದಲೂ ಅವು ಹೆಚ್ಚು ನಡೆಯುತ್ತಲೆ ಬಂದಿವೆ. ಈಗಲೂ ಕೆಲವರಲ್ಲಿ ನಡೆಯುತ್ತವೆ. ಆದ್ರೆ ಎಲ್ಲವೂ ಹೊರಗಡೆ ಬರುವುವುದಿಲ್ಲ. 

ಬಂದರು ಕೂಡ ಮದುವೆ ಮಾಡಿಸಲಾಗುತ್ತದೆ ಅಷ್ಟೇ. ಹೀಗೆ ಒಂದಕ್ಕೆ ಒಂದು ನಂಟು ಈ ಗಂಡು ಹೆಣ್ಣಿನ ವಿಚಾರವಾಗಿ ಬೆಸೆದುಕೊಂಡಿದೆ ಸ್ನೇಹಿತರೆ. ಇವತ್ತಿನ ದಿನದಲ್ಲಿ ನಾವು ಹೆಚ್ಚು ಅ+ನೈತಿಕ ಸಂಬಂಧಗಳನ್ನು ಕೇಳುತ್ತಿದ್ದೇವೆ..ನೋಡುತ್ತಿದ್ದೇವೆ. ಅದಕ್ಕೆ ಕಾರಣ ಇದು ನಿನ್ನೆ ಮೊನ್ನೆದಲ್ಲ ಬದಲಿಗೆ ಅನಾದಿಕಾಲದಿಂದಲೂ ಅ-ನೈತಿಕ ಸಂಬಂಧಗಳು ನಡೆಯುತ್ತಲೆ ಬಂದಿವೆ. ಇದು ಕೇವಲ ಈ ಮನುಷ್ಯರ ನಡುವೆ ಮಾತ್ರ ಅಲ್ಲದೆ, ಹಿಂದಿನ ದಿನಗಳ ದೇವಾನು ದೇವತೆಗಳ, ಹಾಗೂ ಗುರು ಮಹರ್ಷಶಿಗಳ, ಹಾಗೂ ಶ್ರದ್ಧೆಯಿಂದ ವಿದ್ಯೆ ಕಲಿತು ತಪಸ್ಸು ಮಾಡಿ ಶಕ್ತಿಗ್ರಹಿಸುತ್ತಿದ್ದಂತಹ ಮಹರ್ಷಿಗಳನ್ನು ಕೂಡ ಇದು ಬಿಟ್ಟಿಲ್ಲ ಎಂದು ಹೇಳಬಹುದು .

ಈ ಕಾ+ಮ ಅನ್ನುವುದು ಹಾಗೆ. ಲಗಾಮು ಇಲ್ಲದ ಕುದುರೆ ಏರಿದಂತೆ. ಹೆಣ್ಣು ಒಂದು ಕ್ಷಣ ಅಂದವತಿ ಆಗಿ ಕಣ್ಮನ ಸೆಳೆದರೆ ಸಾಕು,, ಆಕೆಯನ್ನು ನಾವು ಅನುಭವಿಸಬೇಕು ಎನ್ನುವ ಮಟ್ಟಕ್ಕೆ ಪುರುಷ ಯೋಚನೆ ಮಾಡುತ್ತಾನೆ ಆದ್ರೆ ಎಲ್ಲರೂ ಹಾಗೆ ಎಂದು ಹೇಳಲು ನಿಜಕ್ಕೂ ಅಸಾದ್ಯ..ಈ ನೈತಿಕ ಸಂಬಂಧ ಹೊಂದುವುದು ನಿಜಕ್ಕೂ ಒಳ್ಳೆ ವಿಚಾರ.ಮದುವೆಯಾದ ಮೇಲೆ ಸತಿಪತಿಗಳಾಗಿ ಜೀವನದ ಪ್ರತಿ ಹಂತವನ್ನು, ಸುಖ ದುಃಖದ ಸಿಹಿ ಜೆನನ್ನ, ಆ ನೋವು ನಲಿವಿನ ಖುಷಿಯಲ್ಲಿ ತೇಲಾಡುವುದು ಮಾಮೂಲಿ. ಆದರೆ ಇದೇ ಸಮಾಜದಲ್ಲಿ ಕೆಲವರು ಇದ್ದರೆ, ಗಂಡ ಇದ್ದರೂ ಹೆಂಡತಿ ಇನ್ನೊಬ್ಬರ ಜೊತೆ ಸೇರೋದು, ಹೆಂಡತಿ ಇದ್ದರೂ ಗಂಡ ಮತ್ತೊಬ್ಬ ಮಹಿಳೆ ಜೊತೆ ದೇ-ಹ ಹಂಚಿಕೊಳ್ಳುತ್ತಾನೆ. ಇದೇ ಕುರಿತಾಗಿ ಈ ವಿಡಿಯೋ ನಿಮಗೆ ಎಲ್ಲವ ತಿಳಿಸುತ್ತದೆ.

ಭೂಮಿಯ ಮೇಲೆ ಮೊದಲ ಬಾರಿ ಅ+ನೈತಿಕ ಸಂಬಂಧ ಯಾರ ಯಾರ ಜೊತೆ ಯಾವಾಗ ಆಯಿತು ಎಂದು ತಿಳಿದುಕೊಳ್ಳಿ. ಅನಾದಿಕಾಲದಿಂದಲೂ ಅ+ನೈತಿಕ ಸಂಬಂಧಗಳು ನಡೆಯುತ್ತಲೇ ಬಂದಿವೆ. ಹೌದು ಪ್ರಾಚೀನ ಕಾಲದಲ್ಲಿ ಪ್ರವಾಸಕ್ಕೆಂದು ಒಮ್ಮೆ ಮಹರ್ಷಿಗಳಾದ ಪರಾಶರ ಮುನಿಗಳು ಹೋಗಿದ್ದರು. ಅವರ ಅಪಾರ ತಪಸ್ಸಿನಿಂದ ಹೆಚ್ಚು ಕೆಲ ಧಾರ್ಮಿಕ ಶಕ್ತಿ ಹೊಂದಿದ್ದರು. ಒಮ್ಮೆ ಯಮುನಾ ನದಿ ದಾಟುವಾಗ ಕಣ್ಣಿಗೆ ಬಿದ್ದ ಆ ಮತ್ಸಗಂದೆ ಮಹರ್ಷಿಯನ್ನ ಯಾವ ರೀತಿ ಅಲುಗಾಡಿಸಿತ್ತು, ಈ ಮಹರ್ಷಿಗೆ ಕಾ+ಮದ ಹಸಿವು ಹೆಚ್ಚಾಗುವಂತೆ ಮಾಡಿದ್ದು, ನಂತರ ಆಕೆಯ ಜೊತೆ ಪರಾಶರ ಮುನಿಗಳು ಯಾವ ರೀತಿ ಸೇರಿದರು, ಹೇಗೆ ಆಕೆಯ ಜೊತೆ ಮಾತಾಡಿ, ಆಕೆ ಹಾಕಿದ ಆ 3 ಕಂಡೀಶನ್ ಮೂಲಕ ತನ್ನ ಕಾ+ಮದ ಆಸೆಯನ್ನು ಈ ಮಹರ್ಷಿ ಹೇಗೆ ತೀರಿಸಿಕೊಂಡರು, ಎಲ್ಲವನ್ನು ಈ ವಿಡಿಯೋದಲ್ಲೀ ನೋಡಿ.