ಮೋದಿಯ ಸರ್ಕಾರದ ಮೇಲೆ ಸ್ಪೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು! ಇವರು ಹೇಳೋದು ಏನು ಗೊತ್ತಾ?

ಮೋದಿಯ ಸರ್ಕಾರದ ಮೇಲೆ ಸ್ಪೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು! ಇವರು ಹೇಳೋದು ಏನು ಗೊತ್ತಾ?

ಇದೀಗ ಭವಿಷ್ಯ ಎಂದ ಕೂಡಲೇ ನಮ್ಮ ಹಿಂದೂ ಸನಾತನ ಧರ್ಮದಲ್ಲಿ ನರ್ಬಾಗುವ ಹೆಸರು ಎಂದರೆ ಅದು ಕೊಡಿ ಮಠದ ಸ್ವಾಮೀಜಿ. ಇನ್ನೂ ಈ ಸ್ವಾಮೀಜಿ ಅವರಿಗೆ ಹಾಗೂ ಇವರ ಭವಿಷ್ಯಕ್ಕೆ ನಮ್ಮ ರಾಜ್ಯದಲ್ಲಿ ಸಾಕಷ್ಟು ಪ್ರಾಮುಕ್ಯತೆಯನ್ನು ಕೊಡ ನೀಡಲಾಗುತ್ತಿದೆ. ಏಕೆಂದರೆ ಇವರು ನುಡಿಯುವ ಎಲ್ಲಾ ಭವಿಷ್ಯವು ಕೊಡ ಇಂದಿನ ವರೆಗೂ ಕಾರ್ಯ ರೂಪಕ್ಕೆ ಬಂದಿರುವ ಕಾರಣ ಇವರ ಭವಿಷ್ಯಕ್ಕೆ ಹೆಚ್ಚಿನ ತೂಕ ಎಂದ್ರೆ ತಪ್ಪಾಗಲಾರದು. ಮೊದಲೆಲ್ಲಾ ವರ್ಷಕ್ಕೆ ಒಂದು ಬಾರಿ ಮಾದ್ಯಮಗಳ ಮುಂದೆ ಬಂದು ಭವಿಷ್ಯ ನುಡಿಯುತ್ತಿದ್ದ ಕೊಡಿ ಮಠದ ಸ್ವಾಮೀಜಿ ಅವರು ಈ ವರ್ಷದಲ್ಲಿ ಸಾಕಷ್ಟು ಬಾರಿ ಬಂದು ಭವಿಷ್ಯ ನುಡಿದಿದ್ದಾರೆ. ಇನ್ನೂ ಇವರು ಈ ರೀತಿ ಬಂದಾಗಲೆಲ್ಲ ಯಾವ ಒಳ್ಳೆಯ ಸೂಚನೆ ಕೊಡ ನೀಡಿಲ್ಲ ಹಾಗಿದ್ದಲ್ಲಿ ನಮ್ಮ ಯುಗದ ಅಂತ್ಯದ ಸೋಚನೇ ಇದಾಗಿರಬಹುದಾ ಎನ್ನುವ ಅನುಮಾನ ಎಲ್ಲರಲ್ಲೂ ಶುರುವಾಗಿದೆ.   

ಕಳೆದ ಬಾರಿ ಬಂದ  ಸಮಯದಲ್ಲಿ ಕೊಡ ಕೊಡಿ ಮಠದ ಈ ಬಾರಿ ಹೆಚ್ಚಾಗಿ ರಾಜಕೀಯದ ಬಗ್ಗೆ ಹೆಚ್ಚು ಭವಿಷ್ಯ ಹೇಳಲು ಶುರುಮಾಡಿದ್ದಾರೆ. ಇನ್ನೂ ಇವರು ತಿಳಿಸಿರುವ ಹಾಗೆ ಮುಂದಿನ ದಿನಗಳಲ್ಲಿ ನಮ್ಮ ರಾಜಕೀಯದ ಅಸ್ತಿತ್ವ ಒಬ್ಬ ಮಹಿಳೆಯ ಕೈಯಲ್ಲಿ ಸಿಲುಕಿ ಅದರಿಂದ ರಾಜಕೀಯ ರಂಗ ಕುರುಕ್ಷೇತ್ರ ಆಗಿ ಬದಲಾಗುವುದು ಎಂದು ತಿಳಿಸಿದ್ದಾರೆ. ಇನ್ನೂ ಹೆಣ್ಣಿನ ಆಳ್ವಿಕೆಯಲ್ಲಿ ನಮ್ಮ ದೇಶದಲ್ಲಿ ಮೂರನೇ ಯುದ್ದ ಕೊಡ ಸಂಭವಿಸಿ ಸಮಸ್ಯೆ ಕೊಡ ಹೆಚ್ಚಾಗಲಿದೆ ಎನ್ನುವ ಸೋಚನೆಯನ್ನ ಕೊಡ ನೀಡಿದ್ದಾರೆ. ಇನ್ನೂ ಕರೋನ ಗಿಂತ ನಾಲ್ಕು ಪಟ್ಟು ಶಕ್ತಿಯುತ ವೈರಸ್ ಒಂದು ಮತ್ತೆ ಉಂಟಾಗಲಿದೆ ಎಂದು ಎಚ್ಚರಿಕೆಯ ಘಂಟೆ ಭಾರಿಸಿದ್ದಾರೆ. 

ಇದೀಗ ರಾಷ್ಟ್ರ ಸರ್ಕಾರದ ಚುನಾವಣೆಯ ಸಮಯ ಕೊಡ ಸಮೀಪಿಸುತ್ತಿದೆ. ಇನ್ನೂ ಈ ಸಮಯದಲ್ಲಿ ಈಗ ರಾಜ್ಯದಲ್ಲಿ ಆಡಳಿತದಲ್ಲಿ ಇರುವ ಸರ್ಕಾರ ಕೊಡ ಪ್ರಿ ಯೋಜನೆಯ ಆಸೆಗಳನ್ನು ಹುಟ್ಟಿಸಿ ಅಧಿಕಾರಕ್ಕೆ ಬಂದಿದೆ. ಈಗಾಗಲೇ ಕೇಂದ್ರದ ಚುನಾವಣೆಗೂ ಈ ರೀತಿ ಮಾಡಬಹುದು ಎನ್ನುವ ನಿರೀಕ್ಷೆ ಎಲ್ಲರಲ್ಲೂ ಇದೆ. ಇದೀಗ ಈ ಚುನಾವಣೆಯ ಬಗ್ಗೆ ಕೊಡಿ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಇವ್ರು ಹೇಳುವ ಪ್ರಕಾರ ಕೇಂದ್ರದಲ್ಲಿ ಕೇವಲ ಒಂದೇ ಸರ್ಕಾರ ಅಧಿಕಾರಕ್ಕೆ ಬರಲಿದ್ದು ಯಾವ ಮೈತ್ರಿ ಮಾಡಿಕೊಳ್ಳುವ ಪ್ರಮೇಯ ಕೊಡ ಉಂಟಾಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಆದರೆ ಯಾವ ಸರ್ಕಾರಕ್ಕೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿಲ್ಲ.