ಮೋದಿಯ ಬಗ್ಗೆ ರೋಚಕ ಭವಿಷ್ಯ ನುಡಿದ ಕೊಡಿ ಮಠದ ಸ್ವಾಮೀಜಿ! ಇವ್ರು ಹೇಳೋದು ಏನು ಗೊತ್ತಾ?

ಮೋದಿಯ ಬಗ್ಗೆ ರೋಚಕ ಭವಿಷ್ಯ ನುಡಿದ ಕೊಡಿ ಮಠದ ಸ್ವಾಮೀಜಿ! ಇವ್ರು ಹೇಳೋದು ಏನು ಗೊತ್ತಾ?

ಜಾಗತಿಕ ಹವಾಮಾನದ ಪ್ರಕಾರ ನಮ್ಮ ಜಗತ್ತು ಯಾವ ದಿಕ್ಕಿನತ್ತ ಸಾಗುತ್ತಿದೆ ಎನ್ನುವುದು ನಾವು ಹೋಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನೂ ಇದೀಗ ಜಾಗತಿಕಾದಲ್ಲಿ ಅಸಂಭವದ ಘಟನೆಗಳು ಹೆಚ್ಚಾಗಿದೆ. ಇತ್ತ ಕೊಡಿ ಮಠದ ಸ್ವಾಮೀಜಿ ಅವರು ಹೇಳಿರುವ ಮಾತು ಸತ್ಯ ಆಗಬಹುದು ಎನ್ನುವ ಎಲ್ಲಾ ಸೂಚನೆ ಕೂಡ ನಮಗೆ ಸಿಗುತ್ತಾ ಬರುತ್ತಿದೆ. ಇನ್ನೂ ಕೊಡಿ ಮಠದ ಸ್ವಾಮೀಜಿ ಅವರ ಮಾತಿನ ಬಗ್ಗೆ ಇಷ್ಟು ನಂಬಿಕೆ ಹುಟ್ಟಿಕೊಳ್ಳಲು ನಾಲ್ಕು ವರ್ಷದ ಹಿಂದೆಯೇ ಸಾಂಕ್ರಾಮಿಕ ರೋಗ ಅದರ ಅಪಾಯದ ಬಗ್ಗೆ ತಿಳಿಸಿದ್ದರು. ಇನ್ನೂ ಅವರು ಹೇಳಿದಂತೆ ಕರೋನ ಕಾರಣದಿಂದ ಹೆಚ್ಚಿನ ಸಾವು ನೋವನ್ನು ನಾವು ಅನುಭವಿಸಿದೆವು. ಇದೀಗ ಮತ್ತೊಂದು ಬೆಚ್ಚಿ ಬೀಳಿಸುವ ವಿಚಾರ ನಮಗೆ ತಿಳಿಸಿದ್ದಾರೆ. 

ಮೊದಲೆಲ್ಲಾ ಅಪರೂಪಕ್ಕೆ ಬಂದು ಭವಿಷ್ಯವಾಣಿಯನ್ನು ತಿಳಿಸುತ್ತಿದ್ದ ಕೊಡಿ ಮಠದ ಸ್ವಾಮೀಜಿ ತಿಂಗಳಿಗೊಂದು ಆಘಾತ ಕಾರಿಯ ಭವಿಷ್ಯವನ್ನು ನುಡಿಯುತ್ತಾ ಬರುತ್ತಿದ್ದಾರೆ. ಇದೀಗ ಕೊಡಿ ಮಠದ ಸ್ವಾಮೀಜಿ ನೆನ್ನೆ ಮೋದಿ ಅವರ ಬಗ್ಗೆ ಭವಿಷ್ಯ ವಾಣಿ ನುಡಿದಿದ್ದಾರೆ. ಇನ್ನೂ ಇವ್ರು ಹೇಳುವ ಪ್ರಕಾರ ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ದೇಶಕ್ಕೆ ಒಂದೇ ಪಕ್ಷ ಯಾವ ಬಿಕ್ಕಟ್ಟು ಇಲ್ಲದಂತೆ ಆಳ್ವಿಕೆಗೆ ಬರುವುದು ಎಂದು ತಿಳಿಸಿದ್ದಾರೆ. ಇನ್ನೂ ಆ ಪಕ್ಷ ಯಾವುದು ಎಂದು ತಿಳಿಸಲು ನಿರಾಕರಿಸಿದ್ದಾರೆ. ಇನ್ನೂ ಈ ಹಿಂದೆ ಕೂಡ ರಾಜ್ಯ ಸಭಾ ಚುನಾವಣೆಯಲ್ಲಿ ಒಂದೇ ಪಕ್ಷ ಅಧಿಕಾರವನ್ನು ತೆಗೆದುಕೊಳ್ಳುವುದು ಯಾವ ಮೈತ್ರಿಯ ಗೊಂದಲ ಇರುವುದಿಲ್ಲ ಎಂದು ತಿಳಿಸಿದರು. ಅವರು ಹೇಳಿದಂತೆ ಕಾಂಗ್ರೆಸ್ ಸರ್ಕಾರ ಭಾರಿ ಮೊತ್ತದ ವೋಟ್ ಪಡೆದು ಈಗ ಅಧಿಕಾರದಲ್ಲಿದೆ. 

ಇನ್ನೂ ಲೋಕ ಸಭೆ ಚುನಾವಣಾ ಕೊಡ ಹತ್ತಿರ ಇದೆ. ಹಾಗಾಗಿ ಕೊಡಿ ಮಠದ ಸ್ವಾಮೀಜಿ ಅವರ ಮಾತಿನ ಆಧಾರದ ಮೇಲೆ ಯಾವ ಪಕ್ಷ ನಮ್ಮ ದೇಶವನ್ನು ಆಳ್ವಿಕೆ ಮಾಡಲಾಗುವುದು ಎಂದು ನಾವು ಕಾದು ನೋಡಬೇಕಿದೆ. ಇನ್ನೂ ರಾಜಕೀಯದಲ್ಲಿ ಈ ಕೊಡಿ ಮಠದ ಸ್ವಾಮೀಜಿ ಅವರು ನುಡಿದಿರುವ ಹಾಗೆ ಮುಂದಿನ ದಿನಗಳಲ್ಲಿ ಒಬ್ಬ ಹೆಣ್ಣು ಮಗುವಿನ ಆಳ್ವಿಕೆಯಲ್ಲಿ ನಮ್ಮ ರಾಜಕೀಯದ ರಂಗ ಕುರುಕ್ಷೇತ್ರ ಆಗುವುದು ಎನ್ನುವ ಮಾತು ಈಗಾಗಲೇ ಹೊರಬಿದ್ದಿದೆ. ಹೀಗಿರುವಾಗ ಇವರು ಆಗಾಗ ಬಂದು ನುಡಿಯುತ್ತಿರುವ ಈ ಭವಿಷ್ಯವಾಣಿಯನ್ನು ನೋಡಿದರೆ ನಮ್ಮ ಮುಂದಿನ ದಿನಗಳು ಹೇಗೆ ನಾವು ಕಲೆಯಬಲ್ಲೇವು ಎನ್ನುವ ಆತಂಕದ ಜೊತೆಗೆ ದೊಡ್ಡ ಪ್ರಶ್ನೆಯೂ ಕಾಡುತ್ತಿದೆ.

VIDEO CREDIT : INSIGHT KANNADA