ದಮ್ ಹೊಡೆದು ಹುಕ್ಕಾ ಸೇದಿದ ಯುವತಿಯರು! ಈ ತರ ಮಾಡೋಕೆ ನಾಚಿಕೆ ಅಗಲವ್ವ ಎಂದ ನೆಟ್ಟಿಗರು ; ವಿಡಿಯೋ ವೈರಲ್

ದಮ್ ಹೊಡೆದು ಹುಕ್ಕಾ ಸೇದಿದ  ಯುವತಿಯರು! ಈ ತರ ಮಾಡೋಕೆ ನಾಚಿಕೆ ಅಗಲವ್ವ ಎಂದ ನೆಟ್ಟಿಗರು ; ವಿಡಿಯೋ ವೈರಲ್

ಧೂ-ಮ-ಪಾ-ನ ಮತ್ತು ಮ-ಧ್ಯ-ಪಾ-ನ ಆರೋಗ್ಯಕ್ಕೆ ಹಾನಿಕರ ಎನ್ನುವ ವಿಷಯ ಎಲ್ಲರಿಗೂ ತಿಳಿದಿದೆ. ಆದರೂ ಸಹ ಕೆಲವರು ಇದನ್ನು ಪಾಲಿಸುವುದಿಲ್ಲ. ಯಾವುದೇ ಸಿನಿಮಾ ಶುರುವಾಗುವ ಮೊದಲು ಈ ಹೇಳಿಕೆಯನ್ನು ಹೇಳಿ ಧೂ-ಮ-ಪಾನ ಹಾಗೂ              ಮ-ಧ್ಯ-ಪಾ-ನದಿಂದ ಅದೆಷ್ಟು ಜನರ ನಡುವೆ ಉದಾರಣೆಗಳನ್ನು ತೋರಿಸುತ್ತಾರೆ. ಆದರೂ ನಮ್ಮ ಜನರಿಗೆ ಧೂ-ಮ-ಪಾ-ನ ಮತ್ತು    ಮ-ಧ್ಯ-ಪಾ-ನ ಮಾಡುವುದು ಒಂದು ರೀತಿಯ ಶೋಕಿಯಾಗಿದೆ. ಇತ್ತೀಚಿಗೆ ಚಿಕ್ಕ ವಯಸ್ಸಿನವರಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಸಹ ಪಾರ್ಟಿ ಪಬ್ ಎಂದು ಕಂಠಪೂರ್ತಿ ಕು-ಡಿ-ದು, ರಸ್ತೆಯಲ್ಲಿ ಉರುಳಾಡುವ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ.

ಯಾವುದೇ ಆದರೂ ಅವಶ್ಯಕತೆಗಿಂತ ಹೆಚ್ಚಾದರೆ ಅದರಿಂದ ತೊಂದರೆಗಳು ಸಂಭವಿಸುವುದು ಖಚಿತ. ಇನ್ನು ಕೆಲವರ ಮನೆಯಲ್ಲಿ ಮ-ಧ್ಯ-ಪಾ-ನ ಸೇವಿಸುವುದನ್ನು ಒಂದು ರೀತಿಯ ಅಭ್ಯಾಸ ಮಾಡಿಕೊಂಡಿರುತ್ತಾರೆ. ಮಕ್ಕಳಿಗೆ ಬುದ್ಧಿ ಹೇಳಬೇಕಾದ ದೊಡ್ಡವರೆ ಈ ರೀತಿ ಮಾಡಿದರೆ, ಇದರಿಂದ ಮಕ್ಕಳು ಏನನ್ನು ಕಲಿಯುತ್ತಾರೆ ನೀವೇ ಹೇಳಿ.  

ಇನ್ನು ಇತ್ತೀಚಿನ ದಿನಗಳಲ್ಲಿ ಶಾಲೆಗೆ ಹೋಗುವ ಮಕ್ಕಳು ಸಹ ಈ ಧೂ-ಮ-ಪಾ-ನ ಹಾಗೂ ಮ-ಧ್ಯ-ಪಾ-ನ ಚಟಕ್ಕೆ ಬಾನಿಸರಾಗಿದ್ದಾರೆ. ಇದರಿಂದ ಸುಮಾರು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ತಿಳಿದಿದ್ದರೂ ಸಹ ಅನೇಕರು ಈ ಚಟವನ್ನು ಬಿಡಲು ಪ್ರಯತ್ನಿಸುವುದಿಲ್ಲ.

( video credit : prasad daada )

ಒಮ್ಮೆ ಈ ಚಟಕ್ಕೆ ಅಡಿಕ್ಟ್ ಆದರೆ ಇದರಿಂದ ಪಾರಾಗುವುದು ತುಂಬಾ ಕಷ್ಟ. ಧೂ-ಮ-ಪಾ-ನ ಅಥವಾ ಮ-ಧ್ಯ-ಪಾ-ನ- ಸೇವಿಸುವುದರಿಂದ ಕೇವಲ ನಮಗೆ ಮಾತ್ರ ಹಾನಿಯಲ್ಲ ನಮ್ಮನ್ನು ಪ್ರೀತಿಸುವವರು ಸಹ ಇದರಿಂದ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎನ್ನುವುದನ್ನು ನಾವು ಮರೆಯುತ್ತೇವೆ.ಕೇವಲ ಹುಡುಗರು ಮಾತ್ರವಲ್ಲ ಹುಡುಗಿಯರು ಸಹ ಈ ರೀತಿಯ ಕೆಟ್ಟ ಚಟಗಳಲ್ಲಿ ಮುಳುಗಿ ತೇಲುತ್ತಿದ್ದಾರೆ. ಹೌದು ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತಿದೆ. ಮೊದಲೆಲ್ಲ ಕು-ಡಿ-ಯು–ವವರನ್ನು ಕಂಡರೆ ಹೆಣ್ಣುಮಕ್ಕಳಿಗೆ ಅಸಹ್ಯ ಅನಿಸುತ್ತಿತ್ತು. ಆದರೆ ಇದೀಗ ಹೆಣ್ಣು ಮಕ್ಕಳೆ ಗುಂಡುಹಾಕಲು ಮುಂದಾಗಿದ್ದಾರೆ.

ಇನ್ನು ಈ ವಿಡಿಯೋದಲ್ಲಿ ಕೆಲವು ಹೆಣ್ಣು ಮಕ್ಕಳು    ಮ-ಧ್ಯ-ಪಾ-ನ ಸೇವಿಸುತ್ತಾ ಧೂಮಪಾನ ಮಾಡುತ್ತಾ ಯಾವ ರೀತಿ ವರ್ತಿಸುತ್ತಿದ್ದಾರೆ ಎನ್ನುವುದನ್ನು ನೀವೇ ನೋಡಿ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಈ ವಿಡಿಯೋ ನೋಡಿದ ಪ್ರತಿಯೊಬ್ಬರು ಈ ಹೆಣ್ಣು ಮಕ್ಕಳಿಗೆ ಚೀಮಾರಿ ಹಾಕುತ್ತಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…