ಫಿಲ್ಮ್ನಲ್ಲಿ ಚಾನ್ಸ್ ಕೊಡಿಸುತ್ತೇನೆ ಎಂದು ಯುವತಿಯ ಜೊತೆ ಅಸಭ್ಯವಾಗಿನಡೆದು ಕೊಳ್ಳಲು ಮುಂದಾದ ನಿರ್ಮಾಪಕನಿಗೆ ತಕ್ಕ ಪಾಠ ಕಲಿಸಿದ ಯುವತಿ : ವಿಡಿಯೋ ವೈರಲ್

ಫಿಲ್ಮ್ನಲ್ಲಿ ಚಾನ್ಸ್ ಕೊಡಿಸುತ್ತೇನೆ ಎಂದು ಯುವತಿಯ ಜೊತೆ ಅಸಭ್ಯವಾಗಿನಡೆದು ಕೊಳ್ಳಲು ಮುಂದಾದ ನಿರ್ಮಾಪಕನಿಗೆ ತಕ್ಕ ಪಾಠ ಕಲಿಸಿದ ಯುವತಿ : ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ತುಂಬಾ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ, ವಿಶೇಷವಾಗಿ ಕಚೇರಿ ಆವರಣದಲ್ಲಿ. . ಪುರುಷರು ಮಹಿಳೆಯರು ತಮ್ಮ ಲೈಂಗಿಕ ಬಯಕೆಗಳನ್ನು ಪೂರೈಸುವ ಉದ್ದೇಶವನ್ನು ಹೊಂದಿದ್ದಾರೆ ಎಂದು ಭಾವಿಸುತ್ತಾರೆ ಮತ್ತು ಅವರು ವೃತ್ತಿಯಲ್ಲಿ ಉನ್ನತ ದರ್ಜೆಯನ್ನು ಪಡೆಯಲು ಅವರೊಂದಿಗೆ ಸಹಕರಿಸುವಂತೆ ಕೇಳುತ್ತಾರೆ. ಇದು ಬರಿ ಆಫೀಸಿಗೆ ಮಾತ್ರ ಸೀಮಿತವಾಗಿಲ್ಲ . ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಈ ಕಾಸ್ಟಿಂಗ್  ಕೌಚ್  ಅನ್ನುವುದು ಇದೆ . ಚಿತ್ರದಲ್ಲಿ ಅವಕಾಶ ಬೇಕಾದರೆ ಆ ಹುಡುಗಿ ಅವನ ಜೊತೆ ಮಂಚವನ್ನು ಹತ್ತ ಬೇಕು ಎಂದು ಬಯುಸುತ್ತಾರೆ . ಇಂತಹ ಎಷ್ಟೋ ಸುದ್ದಿಗಳನ್ನು ನಾವು ಕೇಳಿದ್ದವೇ

ಹೌದು ಆ ಒಂದು ಹುಡುಗಿ ತುಂಬಾ ಸುಂದರವಾಗಿದ್ದು ಸಿನಿಮಾದಲ್ಲಿ ಸೇರಿ ಒಳ್ಳೆ ಸಾಧನೆ ಮಾಡಿ, ನಮ್ಮ ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಸಿನಿಮಾ ಸೇರಲು ಬರುತ್ತಾರೆ, ಹೀಗೆ ಎಂದುಕೊಂಡು ಬಂದ ಒಂದು ಹುಡುಗಿ ಸಿನಿಮಾದ ಅವಕಾಶಕ್ಕಾಗಿ ಒಂದು ಆಡಿಶನ್ ಕೊಡಲು ಮುಂದಾಗುತ್ತಾಳೆ . ಆದರೆ ಆ ನಿರ್ಮಾಪಕ ಇದರ ದುರ್ಲಾಭ ಪಡೆಯಲು ಯತ್ನಿಸುತ್ತಾನೆ  ಮತ್ತು ಆ ಯುವತಿಯನ್ನು ಮುಟ್ಟಲು ಹೋಗುತ್ತಾನೆ . 

ಆಗ ಆ ಯುವತಿ ಇದಕ್ಕೆ ಸಹಕರಿಸುವುದಿಲ್ಲ . ತದ ನಂತರ ಅವಳ ಜೊತೆ ಬಂದಿದ್ದ ಸಹೋದರ ಪೊಲೀಸ್ ಗೆ ಫೋನ್ ಮಾಡಿ ಅವರನ್ನು ಕರೆಸುತ್ತಾನೆ . ಈಗ ನಿರ್ಮಾಪಕನಿಗೆ ಬುದ್ದಿ ಬಂದು ನನ್ನನು ಕ್ಷಮಿಸಿ ಎಂದು ಬೇಡಿ ಕೊಳ್ಳುತ್ತಾನೆ. ಆದರೆ ಪೊಲೀಸ್ ಅವರು ನೀನು ಒಂದು ಹೆಣ್ಣಿಗೆ ಅವಮಾನ ಮಾಡಿದ್ದಿಯ ಮತ್ತು ನೀನು ಕ್ಷಮೆಗೆ ಅರ್ಹನಲ್ಲ ಎಂದು ಅವನ್ನನು ಅರೆಸ್ಟ್ ಮಾಡಿ ಕರೆದು ಕೊಂಡು ಹೋಗುತ್ತಾರೆ .

ಇದನ್ನು ನೋಡಿ ಇನ್ನಾದರೂ ನಿರ್ಮಾಪಕರು ಮತ್ತು ನಿರ್ದೇಶಕರು ಹಾಗು ಸಹ ನಟರು ಬುದ್ದಿ ಕಲಿಯ ಬೇಕು.  ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು. ( video credit : thank god )