ರಾಶಿಗಳಿಗೆ ಶ್ರೀಮಂತರು ಆಗುವ ಯೋಗವು ಮೂರು ಬಾರಿ ಬರುತ್ತದೆ! ಯಾವ ರಾಶಿಗೆ ಯಾವಾಗ ಬರತ್ತೆ ಗೊತ್ತಾ?

ರಾಶಿಗಳಿಗೆ ಶ್ರೀಮಂತರು ಆಗುವ ಯೋಗವು ಮೂರು ಬಾರಿ ಬರುತ್ತದೆ! ಯಾವ ರಾಶಿಗೆ ಯಾವಾಗ ಬರತ್ತೆ ಗೊತ್ತಾ?

ರಾಶಿ ಭವಿಷ್ಯದ ಪ್ರಕಾರ, ಮನುಷ್ಯನ ಚಟುವಟಿಕೆಗಳಿಗೆ ಕಾರಣ ಹೊಂದಿಕೆಯಲ್ಲಿ ಅವನ ಜನ್ಮ ರಾಶಿ, ಗ್ರಹ ಸ್ಥಿತಿಗಳು ಮತ್ತು ಇತರ ಆಸ್ತಿಕ ಅಂಶಗಳ ಮೇಲೆ ಆಧಾರಿತವಾಗಿದೆ. ಈ ಕಾರಣಗಳ ಪ್ರಕಾರ, ಒಬ್ಬ ವ್ಯಕ್ತಿಯ ಚಟುವಟಿಕೆಗಳು ವ್ಯಕ್ತಿಯ ರಾಶಿಯ ಪ್ರಕಾರ ಬದಲಾಗಬಹುದು. ಆದರೆ, ಈ ಭವಿಷ್ಯ ಮೂಲಕ ಮುಂದಿನ ನಡೆಯನ್ನು ಪೂರೈಸಲು ಸಂಪೂರ್ಣ ನಿರ್ಭೀತಿ ಹೊಂದಿರುವುದಿಲ್ಲ. ಬದಲಾವಣೆಗಳನ್ನು ನಿಖರವಾಗಿ ಹೇಳಬೇಕಾದರೆ ಹಿಂದಿನ ಅನುಭವವನ್ನು ಅನುಮಾನಿಸಬೇಕು ಮತ್ತು ಸಮಗ್ರ ಪರಿಸ್ಥಿತಿಯನ್ನು ಲೆಕ್ಕಿಸಬೇಕು. ಇನ್ನೂ ಮನುಷ್ಯ ಎಷ್ಟೇ ಪ್ರಯತ್ನ ಮಾಡುತ್ತಿದ್ದರು ಕೂಡ ಅವನ ಜನ್ಮ ಕುಂಡಲಿಯ ತಕ್ಕಂತೆ ಪ್ರತಿಫಲವನ್ನು ಅವನು ಅನುಭವಿಸಲು ಸಾದ್ಯ ಎಂದು ಹೇಳಬಹುದು.

ಇನ್ನೂ ಪುರಾಣಗಳ ಪ್ರಕಾರ ಪ್ರತಿ ಮನುಷ್ಯನಿಗೂ ಕೊಡ ದೇವರು 3ಅವಕಾಶಗಳನ್ನು ನೀಡುತ್ತಾರಂತೆ. ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡವರು ಮಾತ್ರ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ ಎಂದು ಹೇಳಲಾಗುವುದು. ಹಾಗಾಗಿ ಇಂದಿನ ನಮ್ಮ ಲೇಖನದಲ್ಲಿ ಯಾವ ರಾಶಿಗೆ ಯಾವ ವಯಸ್ಸಿನಲ್ಲಿ ಶ್ರೀಮಂತರು ಆಗುವ ಅವಕಾಶ ನೀಡಲಾಗುವುದು ಎಂದು ತಿಳಿಯೋಣ ಬನ್ನಿ. 

ಮೇಷ ರಾಶಿಗೆ - ಈ ರಾಶಿಯವರು ತಮ್ಮ ಜೀವನದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಇರುವ ಕಾರಣದಿಂದ ಇವರು ಬೇಗ ಮುಂದೆ ಬರುವ ಪ್ರಯತ್ನ ಮಾಡುತ್ತಾರಂತೆ.  ಹಾಗಾಗಿ ಅವರ ಜನ್ಮ ರಾಶಿಯ ಸಲುವಾಗಿ 19,18,37 ನೆ ವಯಸ್ಸಿನಲ್ಲಿ ದೇವರು ಶ್ರೀಮಂತರನ್ನಾಗಿ ಮಾಡುವ ಅವಕಾಶವನ್ನು ನೀಡುತ್ತಾರಂತೆ.  

ವೃಷಭ ರಾಶಿಗೆ -  ಇನ್ನೂ ಈ ರಾಶಿಯವರು ಸ್ತಿರ ಮನಸ್ತಿತಿ ಇರುವ ಕಾರಣದಿಂದ ಅವರ ನಿರ್ಧಾರಕ್ಕೆ ನಿಲುವನ್ನು ಕಂಡು ಕೊಡಲು ಇಷ್ಟಪಡುತ್ತಾರಂತೆ ಹಾಗಾಗಿ ಅವರ ಜನ್ಮ ರಾಶಿಯ ಸಲುವಾಗಿ 28,36,57 ನೆ ವಯಸ್ಸಿನಲ್ಲಿ ದೇವರು ಶ್ರೀಮಂತರನ್ನಾಗಿ ಮಾಡುವ ಅವಕಾಶವನ್ನು ನೀಡುತ್ತಾರಂತೆ.

ಮಿಥುನ ರಾಶಿಗೆ -  ಇನ್ನೂ ಇವರು ಶ್ರಮ ಜೀವಿಗಳ ಆಗಿರುವುದರಿಂದ ಅವರ ಜನ್ಮ ರಾಶಿಯ ಸಲುವಾಗಿ 27,36,47 ನೆ ವಯಸ್ಸಿನಲ್ಲಿ ದೇವರು ಶ್ರೀಮಂತರನ್ನಾಗಿ ಮಾಡುವ ಅವಕಾಶವನ್ನು ನೀಡುತ್ತಾರಂತೆ.

ಕರ್ಕಾಟಕ ರಾಶಿಗೆ - ಇವರು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುವರಿಂದ  ಆಕಸ್ಮಿಕ ಧನ ಲಾಭ ಇವರ ಪಾಲಾಗುವುದು. ಇನ್ನೂ ಇವರ  ಜನ್ಮ ರಾಶಿಯ ಸಲುವಾಗಿ 23,27,38,47ಹಾಗೂ56 ನೆ ವಯಸ್ಸಿನಲ್ಲಿ ದೇವರು ಶ್ರೀಮಂತರನ್ನಾಗಿ ಮಾಡುವ ಅವಕಾಶವನ್ನು ನೀಡುತ್ತಾರಂತೆ.

ಸಿಂಹ ರಾಶಿಗೆ -  ಇವರು ಕಷ್ಟ ಜೀವಿಗಳು ಹಾಗೂ ಸಾಕಷ್ಟು ಕನಸ್ಸನ್ನು ಹೊಂದಿರುವ ವ್ಯಕ್ತಿಗಳು ಎಂದು ಹೇಳಬಹುದು. ಹಾಗಾಗಿ ಅವರ ಜನ್ಮ ರಾಶಿಯ ಸಲುವಾಗಿ 22,30,52 ಹಾಗೂ64 ನೆ ವಯಸ್ಸಿನಲ್ಲಿ ದೇವರು ಶ್ರೀಮಂತರನ್ನಾಗಿ ಮಾಡುವ ಅವಕಾಶವನ್ನು ನೀಡುತ್ತಾರಂತೆ.

ಕನ್ಯಾ ರಾಶಿಗೆ -  ಇವರು ಮೊದಲಿನಿಂದಲೂ ಹಣದ ವಿಚಾರದಲ್ಲಿ ಕಟ್ಟು ನಿಟ್ಟನ್ನ ಪಾಲಿಸುತ್ತಾರೆ. ಹಾಗಾಗಿ ಇವರಿಗೆ ಉಳಿತಾಯದ ಬುದ್ದಿ ಕೊಡ ಇರುತ್ತದೆ. ಇನ್ನೂ ಅವರ ಜನ್ಮ ರಾಶಿಯ ಸಲುವಾಗಿ 15,24,32ಹಾಗೂ46 ನೆ ವಯಸ್ಸಿನಲ್ಲಿ ದೇವರು ಶ್ರೀಮಂತರನ್ನಾಗಿ ಮಾಡುವ ಅವಕಾಶವನ್ನು ನೀಡುತ್ತಾರಂತೆ.

ತುಲಾ ರಾಶಿಗೆ - ಈ ರಾಶಿಯ ಜನರು ಬದುಕಿನ ಯಶಸ್ಸಿನ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುವವರು ಹಾಗಾಗಿ ಅವರ ಜನ್ಮ ರಾಶಿಯ ಸಲುವಾಗಿ ,16,24,31 ಹಾಗೂ 48 ನೆ ವಯಸ್ಸಿನಲ್ಲಿ ದೇವರು ಶ್ರೀಮಂತರನ್ನಾಗಿ ಮಾಡುವ ಅವಕಾಶವನ್ನು ನೀಡುತ್ತಾರಂತೆ.

ವೃಶ್ಚಿಕ ರಾಶಿಗೆ -  ಇವರಿಗೆ ತಮ್ಮ ರಕ್ತ ಸಂಬಂಧಗಳಿಂದ ಹಣ ಬರುವ ಯೋಗಗಳನ್ನು   ಹೊಂದಿದ್ದಾರೆ. ಅವರ ಜನ್ಮ ರಾಶಿಯ ಸಲುವಾಗಿ 35,44,53 ಹಾಗೂ 69 ನೆ ವಯಸ್ಸಿನಲ್ಲಿ ದೇವರು ಶ್ರೀಮಂತರನ್ನಾಗಿ ಮಾಡುವ ಅವಕಾಶವನ್ನು ನೀಡುತ್ತಾರಂತೆ.

ಧನಸ್ಸು ರಾಶಿಗೆ - ಇವರ ಅಮ್ಮನ ಕುಟುಂಬದ ಸದಸ್ಯರಿಂದ ಇವರು ಹಣವನ್ನು ಪಡೆಯುವ ಯೋಗವನ್ನು ಹೊಂದಿದ್ದಾರೆ. ಹಾಗಾಗಿ ಅವರ ಜನ್ಮ ರಾಶಿಯ ಸಲುವಾಗಿ 36,45 ಹಾಗೂ54 ನೆ ವಯಸ್ಸಿನಲ್ಲಿ ದೇವರು ಶ್ರೀಮಂತರನ್ನಾಗಿ ಮಾಡುವ ಅವಕಾಶವನ್ನು ನೀಡುತ್ತಾರಂತೆ.

ಮಕರ ರಾಶಿಗೆ -  ಇವರು ದೃಢ ಸಂಕಲ್ಪ ಮಾಡುವ ವ್ಯಕ್ತಿತ್ವವನ್ನು ಹೊಂದಿದ್ದಾರೆ.ಅವರ ಜನ್ಮ ರಾಶಿಯ ಸಲುವಾಗಿ 27,32,45 ಹಾಗೂ 68 ನೆ ವಯಸ್ಸಿನಲ್ಲಿ ದೇವರು ಶ್ರೀಮಂತರನ್ನಾಗಿ ಮಾಡುವ ಅವಕಾಶವನ್ನು ನೀಡುತ್ತಾರಂತೆ.

ಕುಂಭ ರಾಶಿಗೆ -  ಈ ರಾಶಿಯ ಜನರು ನಿಷ್ಕಲ್ಮಶ ಮನೋಭಾವ ಇರುವವರು ಹಾಗಾಗಿ ಇವರಿಗೆ ಹೆಚ್ಚಾಗಿ ದೇವ್ರ ಕೃಪೆ ಇರುತ್ತದೆ. ಅವರ ಜನ್ಮ ರಾಶಿಯ ಸಲುವಾಗಿ 29,38,47 ಹಾಗೂ 68 ನೆ ವಯಸ್ಸಿನಲ್ಲಿ ದೇವರು ಶ್ರೀಮಂತರನ್ನಾಗಿ ಮಾಡುವ ಅವಕಾಶವನ್ನು ನೀಡುತ್ತಾರಂತೆ.

ಮೀನಾ ರಾಶಿಗೆ -  ಇವರು ಲಕ್ಷ್ಮಿ ಪುತ್ರರು ಎಂದೇ ಹೇಳಬಹುದು. ಇವ್ರು ನಿರ್ಧಾರ ಮಾಡುವ ಎಲ್ಲಾ ಕ್ಷೇತ್ರದಲ್ಲಿ ಕೊಡ ಯಶಸ್ಸನ್ನು ಪಡೆಯುತ್ತಾರೆ. ಹಾಗಾಗಿ   ಜನ್ಮ ರಾಶಿಯ ಸಲುವಾಗಿ 39,58,67 ನೆ ವಯಸ್ಸಿನಲ್ಲಿ ದೇವರು ಶ್ರೀಮಂತರನ್ನಾಗಿ ಮಾಡುವ ಅವಕಾಶವನ್ನು ನೀಡುತ್ತಾರಂತೆ.