ಯಾವುದೇ ಹೆಂಡತಿ ತನ್ನ ಗಂಡನಿಗೆ ಮೋಸ ಮಾಡುವುದರ ಹಿಂದೆ ಇರುವ ಕಾರಣಗಳೇನು ಗೊತ್ತೇ?

ಯಾವುದೇ ಹೆಂಡತಿ ತನ್ನ ಗಂಡನಿಗೆ ಮೋಸ ಮಾಡುವುದರ ಹಿಂದೆ ಇರುವ ಕಾರಣಗಳೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಮದುವೆಯೆನ್ನುವುದು ಎರಡು ಮನಸ್ಸುಗಳ ಜೊತೆಗೆ ಎರಡು ಕುಟುಂಬಗಳನ್ನು ಕೂಡ ಜೊತೆಯಾಗಿಸುವ ಬಂಧನ. ಪತ್ನಿ ಮದುವೆ ಆದ ಮೇಲೆ ಎಲ್ಲಾ ಅವಶ್ಯಕತೆಗಳನ್ನು ಕರೆಕ್ಟಾಗಿ ಗಂಡ ಪೂರೈಸಿದರೆ ಆತನ ದೇವರೆಂದು ಅಂದುಕೊಳ್ಳುತ್ತಾಳೆ. ಆದರೆ ಒಂದು ವೇಳೆ ಕೆಲವೊಮ್ಮೆ ಪತ್ನಿ ಕೂಡ ಪತಿಗೆ ಮೋಸ ಮಾಡುತ್ತಾಳೆ. ಹಾಗೆ ಮೋಸ ಮಾಡಲು ಕಾರಣಗಳೇನು ಎಂಬುದನ್ನು ನಾವು ನಿಮಗೆ ಹೇಳುತ್ತೇವೆ ಬನ್ನಿ.

ಮಧ್ಯಪಾನ: ಒಂದು ವೇಳೆ ಆಕೆಯ ಗಂಡ ವಿಪರೀತ ಮದ್ಯಪಾನ ಮಾಡುತ್ತಿದ್ದರೆ ಅದು ಆಕೆಗೆ ಇಷ್ಟವಾಗುವುದಿಲ್ಲ ಹೀಗಾಗಿ ಅವರ ನಡುವೆ ಪ್ರೀತಿ ಹುಟ್ಟಲು ಕೂಡ ಸಾಧ್ಯವಿಲ್ಲ. ಹೀಗಾಗಿ ಪತ್ನಿ ಪತಿಗೆ ಮೋಸ ಮಾಡಬಹುದು. ಪತಿಯಿಂದ ಸಿಗದೆ ಇರೋ ಪ್ರೀತಿ: ಜವಾಬ್ದಾರಿ ಜಾಸ್ತಿಯಾಗುತ್ತಾ ಹೋದಂತೆ ಪತಿ-ಪತ್ನಿ ಮೇಲೆ ಪ್ರೀತಿಯನ್ನು ತೋರ್ಪಡಿಸುವುದು ಕಡಿಮೆ ಮಾಡುತ್ತಾನೆ. ಗಂಡನಿಂದ ಪ್ರೀತಿ ಸಿಗದೆ ಹೋದಾಗ ಪತ್ನಿ ಬೇರೆಕಡೆ ಪ್ರೀತಿಯನ್ನು ಅರಸುತ್ತಾಳೆ. ಮನೆಯಿಂದ ಹೊರಗಿರುವ ಪತಿ : ಕೆಲಸ ಕೆಲಸ ಎಂದು ಪತಿ ಮನೆಯ ಹೊರಗಡೆ ಇರುತ್ತಾನೆ.   

ಒಂಟಿತನದ ಭಾವನೆ ಹೆಂಡತಿಯಲ್ಲಿ ಕಾಡಲು ಆರಂಭವಾದಾಗ ಆಕೆ ಮತ್ತೊಂದು ದಾರಿಯನ್ನು ಹಿಡಿಯುತ್ತಾಳೆ. ಪತಿಯಿಂದ ತೃಪ್ತಿ ಸಿಗದಿದ್ದರೆ : ಪತ್ನಿಯ ದೈಹಿಕ ಅಗತ್ಯತೆಗಳನ್ನು ಪತಿ ಪೂರೈಸದಿದ್ದರೆ ಆಕೆ ದೈಹಿಕ ಅಗತ್ಯತೆಗಳಾಗಿ ಬೇರೆಕಡೆ ಪ್ರೀತಿಯನ್ನು ಹುಡುಕಲಾರಂಭಿಸುತ್ತಾಳೆ. ಜಗಳಗಳು: ಪತಿ ಹಾಗೂ ಪತ್ನಿಯ ನಡುವಿನ ಜಗಳ ಎನ್ನುವುದು ಪ್ರೀತಿಯನ್ನು ಕೊನೆಗಾಣಿಸಿ ನಂತರ ಪ್ರೀತಿಯನ್ನು ಪತ್ನಿ ಪತಿಯ ಬಳಿ ಹುಡುಕಲು ಚಾನ್ಸೇ ಇಲ್ಲ. ಪತಿಯ ನಿರ್ಲಕ್ಷ : ಪತ್ನಿಯ ಕುರಿತಂತೆ ಪತಿಯ ನಿರ್ಲಕ್ಷ ಕೂಡ ಆಕೆ ಆತನಿಗೆ ಮೋಸ ಮಾಡಬಹುದು. ಆರ್ಥಿಕ ಸಮಸ್ಯೆ: ಪತ್ನಿಯ ಆರ್ಥಿಕ ಅಗತ್ಯತೆಗಳನ್ನು ಪತಿ ಸರಿಯಾದ ಸಮಯದಲ್ಲಿ ಸರಿಯಾಗಿ ಪೂರೈಸದಿದ್ದರೆ ಅದನ್ನು ಪೂರ್ತಿಗೊಳಿಸಲು ಬೇರೆ ಕಡೆಗೆ ಹೋಗಲು ಆರಂಭಿಸುತ್ತಾಳೆ. ಗಂಡನ ಅನುಮಾನ: ಪತ್ನಿಯ ಪ್ರತಿಯೊಂದು ಹೆಜ್ಜೆಯನ್ನು ಅನುಮಾನಿಸುವ ಗಂಡನಿಂದ ಆಗಿ ಆಕೆ ಗಂಡನಿಂದ ಬೇಸತ್ತು ಮೋಸ ಮಾಡುವ ಸಾಧ್ಯತೆಗಳು ಕೂಡ ಇರುತ್ತದೆ.