ಗಂಡನಿದ್ರೂ ಇನ್ನೊಬ್ಬನ ಸಹವಾಸ ಮಾಡಿದ ಹೆಂಡತಿ..! ಮದ್ಯಾಹ್ನದ ಹೊತ್ತಿಗೆ ಬಂದ ಗಂಡನೆದುರು ತನ್ನ ಲವರ್ ಜೊತೆ ಹೆಗಿದ್ದಳು ನೋಡಿ
ಇವತ್ತಿನ ದಿನಗಳಲ್ಲಿ ನಾವು ಇಂತಹ ಘಟನೆಗಳನ್ನೆ ಹೆಚ್ಚು ನೋಡುತ್ತಿದ್ದೇವೆ. ಇದಕ್ಕೆ ಕಾರಣ ಪ್ರೀತಿಯಲ್ಲಿ, ಸಂಬಂಧಗಳಲ್ಲಿ ಕೆಲವರಿಗೆ ನಂಬಿಕೆ ಇಲ್ಲ. ಅತಿಯಾದ ದುಡ್ಡಿನ ಆಸೆ ಕೆಲವರಿಗೆ, ಹಾಗೆ ದುಡ್ಡು ಬೇಡ ನಮಗೆ ಆ ಖುಷಿ ಬೇಕು ಎನ್ನುವವರು ಸಹ ಇದ್ದಾರೆ..ಪ್ರೀತಿಯಲ್ಲಿ ಮೋಸ ಮಾಡುವುದು, ನಂಬಿಕೆಗೆ ಪೆಟ್ಟು ಬೀಳುವಂತೆ ನಡೆದುಕೊಳ್ಳುವುದು ಕೆಲವರಿಗೆ ಮಾಮೂಲಿ ಆಗಿದೆ ಗೆಳೆಯರೇ..ಹಾಗೆ ಕೇವಲ ನನಗೆ ಖುಷಿ ಸಿಕ್ಕರೆ ಸಾಕು ಬೇರೆ ಯಾರು ಏನೇ ಅಂದುಕೊಳ್ಳಲಿ ಎನ್ನುವ ಹೀನ ಮನಸ್ಥಿತಿಯ ಮಟ್ಟಕ್ಕೆ ಕೆಲವರು ಇಳಿದುಬಿಟ್ಟಿದ್ದಾರೆ.
ಈ ಘಟನೆ ನಡೆದಿರುವುದು ತಮಿಳುನಾಡಿನ ಸೇಲಂ ನಲ್ಲಿ ಎನ್ನಲಾಗಿದೆ.. ಸೇಲಂ ನಲ್ಲಿ ಫೈನಾನ್ಶಿಯಲ್ ಬಡ್ಡಿ ವ್ಯವಹಾರ ಕೆಲಸ ಮಾಡುತ್ತಿದ್ದ ದಯಾನಂದ್ ಎಂಬಾತ ಅನ್ನಪ್ರಿಯ ಎನ್ನುವವರನ್ನು ಮದುವೆ ಆಗಿರುತ್ತಾನೆ. ಆತನಿಗೆ 34 ವರ್ಷ ಹುಡುಗಿಗೆ 21 ವರ್ಷ ಆಗಿದ್ದರೂ ಕೂಡ ದಯಾನಂದ ದುಡ್ಡಿನಲ್ಲಿ ಶ್ರೀಮಂತ ಆಗಿದ್ದರಿಂದ ಆಕೆಯ ಮನೆಯವರು ಈತನೀಗೆನೆ ಮಗಳ ಕೊಟ್ಟು ಮದುವೆ ಮಾಡಿರುತ್ತಾರೆ..ಹೌದು ಆರಂಭದಲ್ಲಿ ಎಲ್ಲ ಚೆನ್ನಾಗಿಯೇ ಇರುತ್ತಿತ್ತು..ಮದುವೆಯಾದ ಎರಡೇ ವರ್ಷಕ್ಕೆ ಒಂದು ಹೆಣ್ಣು ಮಗು ಇವರಿಗೆ ಆಗುತ್ತದೆ.
ಆದರೆ ಬಡ್ಡಿ ವ್ಯವಹಾರ ಮಾಡುತ್ತಿದ್ದ ದಯಾನಂದ್ ಮುರುಗನ್ ಎನ್ನುವವನಿಗೂ ಕೂಡ ದುಡ್ಡು ಕೊಟ್ಟಿದ್ದ. ಆತ ಬಡ್ಡಿ ಕಟ್ಟುವ ನೆಪದಲ್ಲಿ ದಯಾನಂದ ಮನೆಗೆ ಆಗಾಗ ಬಂದು ಹೋಗುತ್ತಿದ್ದ.. ದಯಾನಂದ್ ಹೆಂಡತಿ ಅನ್ನಪ್ರಿಯಳನ್ನು ಮುರುಗನ್ ಸ್ನೇಹದ ರೂಪದಲ್ಲಿ ಪರಿಚಯ ಮಾಡಿಕೊಂಡಿದ್ದಾನೆ. ಅದೇ ಪರಿಚಯ ಇಬ್ಬರ ಹೆಚ್ಚು ಸಲುಗೆಗೆ ಕಾರಣ ಆಗಿದೆ.. ಆಮೇಲೆ ಪ್ಲಾನ್ ಮಾಡಿ ಅನ್ನಪ್ರಿಯ ಇದೆ ಮುರುಗನ್ ನ ತಮ್ಮ ಕಾರಿನ ಚಾಲಕನನ್ನಾಗಿ ಕರೆದುಕಂಡಿದ್ದಾಳೆ..ನಂತರ ಸಮಯ ಸಿಕ್ಕಾಗಲಿಲ್ಲ ಮನೆಗೆ ಬಂದು ಮಂಚದಾಟ ಆಟಕ್ಕೆ ಹೋಗುತ್ತಿದ್ದ ಮುರುಗನ್ ಎಂದು ಕೇಳಿ ಬಂದಿದ.
ಒಂದು ಬಾರಿ ದಯಾನಂದ್ ಇದ್ದಕ್ಕಿದ್ದಂತೆ ಮಧ್ಯಾಹ್ನದ ಹೊತ್ತಿಗೆ ಬಂದುಬಿಡುತ್ತಾನೆ.. ಆಗ ಮುರುಗನ್ ಮತ್ತು ತನ್ನ ಹೆಂಡತಿ ಅನ್ನಪ್ರಿಯ ಇದ್ದ ಸ್ಥಿತಿ ನೋಡಿ ನಿಂತಲ್ಲೇ ದಯಾನಂದ್ ಕುಸಿದೆ ಹೋಗಿಬಿಡುತ್ತಾನೆ..ಈಕೆಗೆ ನಾನು ಏನು ಕಡಿಮೆ ಮಾಡಿದೆ, ಈ ರೀತಿ ನನಗೆ ಮೋಸ ಮಾಡಿದಳಲ್ಲ ಎಂದು ನೋವಿಗೆ ಒಳಗಾಗಿ ಅವನನ್ನ ಹೊಡೆದು, ಡ್ರೈವರ್ ಕೆಲಸದಿಂದ ಕಿತ್ತೆಸೆದು ಬಿಡುತ್ತಾನೆ. ನಂತರ ತನ್ನ ಹೆಂಡ್ತಿಯ ಅ+ಕ್ರಮ ಸಂಬಂಧದ ಹಿನ್ನೆಲೆ ತಿಳಿದು, ನಿನಗೆ ಇದೇ ಬೇಕಲ್ವಾ ಎಂದು ದಿನಕ್ಕೆ ತನ್ನ ಹೆಂಡತಿ ಜೊತೆ ಮೂರು ಬಾರಿ ಮಂಚದಾಟ ಆಡಲು ಈ ದಯಾನಂದ್ ಶುರು ಹಚ್ಚಿಕೊಳ್ಳುತ್ತಾನೆ ಎನ್ನಲಾಗಿದೆ.
ಆಕೆಗೆ ಚಿತ್ರಹಿಂಸೆ ಕೊಟ್ಟು ಅನುಭವಿಸಲು ಆಕೆಯ ಸಂತೃಪ್ತಿ ಪಡಿಸಲು ಹಾಗೆ ಮಾಡುತ್ತಾನಂತೆ. ನಂತರ ಆಗಿದ್ದೇನು ಆತನ ಹಿಂಸೆ ತಾಳಲಾರದೆ ಗಂಡನನ್ನು ಈಕೆ ಏನು ಮಾಡಿದಳು, ಜೊತೆಗೆ ಇದೀಗ ಮುರುಗನ್ ಮತ್ತು ಅನ್ನಪ್ರಿಯ ಜೈಲಿನಲ್ಲಿ ಇರುವುದೇಕೆ, ಎಲ್ಲವನ್ನು ತಿಳಿಯಲು ಈ ವಿಡಿಯೋ ನೋಡಿ, ಮತ್ತು ಈ ರೀತಿ ತಪ್ಪನ್ನು ಯಾರು ಮಾಡಬೇಡಿ ಎಂದು ಕಮೆಂಟ್ ಮಾಡಿ. ಧನ್ಯವಾದಗಳು....
( video credit : SANDALWOOD REVIEWS )