ಬೆಂಗಳೂರಿನ ಯುವತಿಯು ಮುಂಬೈನ ರೆಡ್ ಲೈಟ್ ಗೆ ಟ್ರಾಪ್ ಆದ ಕಥೆ! ಇದರ ಜಾಲ ಹೇಗಿದೆ ಗೊತ್ತಾ?

ಬೆಂಗಳೂರಿನ ಯುವತಿಯು ಮುಂಬೈನ ರೆಡ್ ಲೈಟ್ ಗೆ ಟ್ರಾಪ್ ಆದ ಕಥೆ! ಇದರ ಜಾಲ ಹೇಗಿದೆ ಗೊತ್ತಾ?

ಹೆಣ್ಣು ಮಕ್ಕಳಿಗೆ ದಿನ ಕಳೆಯುತ್ತಿದ್ದಂತೆ ಸುರಕ್ಷಿತ ಇಲ್ಲದಂತೆ ಆಗಿದೆ ಎಂದು ಹೇಳಬಹುದು. ಈ ರೀತಿಯ ಜಗತ್ತು ನಮಗೆಲ್ಲರಿಗೂ ತಿಳಿದಿರುವ ಹಾಗೆ ಮುಂಬೈ ನಲ್ಲಿ ನಡೆಯುತ್ತಿತ್ತು ಆದ್ರೆ ಈಗ ಎಲ್ಲೆಡೆ ಇದೆ ರೀತಿಯ ಜೀವನ ಎಂದಂತೆ ಆಗಿದೆ ಎಂದ್ರೆ ತಪ್ಪಾಗಲಾರದು. ಇನ್ನೂ ಈ ಅಸುರಕ್ಷಿತ ಜಗತ್ತಿನಲ್ಲಿ ಎಲ್ಲವೂ ತಿಳಿದಿದ್ದರೂ ಕೊಡ ಯಾವ ಸುರಕ್ಷಿತ ಕ್ರಮವನ್ನು ನೀಡಿಲ್ಲ ಎಂದು ಹೇಳಬಹುದು. ಇಂದಿನ ನಮ್ಮ ಲೇಖನದಲ್ಲಿ ಮದುವೆಯ ನಂತರ ಮುಂಬೈ ನಲ್ಲಿ ತನ್ನ ಪತಿಯೊಟ್ಟಿಗೆ ಸೆಟಲ್ ಆಗಬೇಕು ಎಂದಿದ್ದ ಹುಡುಗಿ ಈ ಮುಂಬೈ ಜನದ ಕೀಳು ಮನೋಭಾವಕ್ಕೆ ಬಲಿಯಾದ ಕಥೆಯನ್ನು ಹೇಳಲು ಹೊರಟ್ಟಿದ್ದೇವೆ. ಈ ಕಥೆಯ ಬಗ್ಗೆ ಹೆಚ್ಚಾಗಿ ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮುಂಬೈ ರೆಡ್ ಲೈಟ್ ಏರಿಯಾದಲ್ಲಿ ಹೆಣ್ಣುಮ್ಮಕ್ಕಳಿಗೆ ಸುರಕ್ಷಿತವಲ್ಲದ ಕೆಲವು ಪ್ರಮುಖ ಕಾರಣಗಳನ್ನು 
ಸಾಕಷ್ಟಿವೆ ಅದರಲ್ಲಿ ಹೈಲೆಟ್ ಆಗಿರುವ ಪ್ರಮುಖ ಕಾರಣ ಎಂದ್ರೆ ಮನುಷ್ಯರ ವ್ಯಾಪಾರ (Trafficking) ಈ ಪ್ರದೇಶದಲ್ಲಿ ಅನೇಕ ಹೆಣ್ಣು ಮಕ್ಕಳು ಬಲವಂತವಾಗಿ ಸರಕಾಗಿ ಮಾರಾಟವಾಗುತ್ತಾರೆ. ಅವರಿಗೆ ಆಯ್ಕೆ ಅಥವಾ ಸ್ವಾತಂತ್ರ್ಯವಿಲ್ಲದೆ ಕೆಲಸಕ್ಕೆ ಬಾಧ್ಯರಾಗುತ್ತಾರೆ. ರೆಡ್ ಲೈಟ್ ಏರಿಯಾದಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳು ಸಮಾಜದಿಂದ ತೊಡೆತಕ್ಕೆ ಒಳಗಾಗುತ್ತಾರೆ, ಇದು ಅವರಿಗೆ ಮಾನಸಿಕ ಒತ್ತಡ ಮತ್ತು ಮನಸ್ಸಿನಲ್ಲಿನ ಒತ್ತಡವನ್ನು ಉಂಟುಮಾಡುತ್ತದೆ. ಈ ಸಮಸ್ಯೆಗೆ ತಾನಿಯ ಸಿಲುಕುತ್ತಾಳೆ. ಹೇಗೆಂದರೆ ತನ್ನ ಗಂಡನಿಗೆ ಆಫೀಸ್ ಕೆಲಸದ ಮೇಲೆ ಮುಂಬೈ ಗೆ ವರ್ಗಾವಣೆ ಆಗುತ್ತದೆ. ಆತ ಮೊದಲಿಗೆ ಹೋಗಿ ಎಲ್ಲಾ ವ್ಯವಸ್ಥೆ ಮಾಡಿದ ತಕ್ಷಣ ತನ್ನ ಹೆಂಡತಿಯನ್ನು ಇಲ್ಲಿಗೆ ಬರಲು ಹೇಳುತ್ತಾನೆ.  

ಇಲ್ಲಿಯ ಎಲ್ಲಾ ಪರಿಸ್ಥಿತಿಯ ಬಗ್ಗೆ ತಿಳಿದ್ದರಿಂದ ರೈಲಿನಲ್ಲಿ ಎಲ್ಲಾ ಸುರಕ್ಷತೆಯ ಮಾರ್ಗ ಹಾಗೂ ಎಚ್ಚರಿಕೆ ವಹಿಸಲು ತಿಳಿಸಿರುತ್ತಾನೆ ಅಮಾಲ್. ಇನ್ನೂ ರೈಲಿನಲ್ಲಿ ಪರಿಚಯವಾದ ಚಿಕ್ಕ ಹುಡುಗರ ಜೊತೆ ಮಾತನಾಡುತ್ತಾ ತನ್ನ ರೈಲಿನ ಪ್ರಯಾಣವನ್ನು ಕಳೆದ ತಾನಿಯಾ ಅವರು ಕೊಡಿಸಿದ್ದ ಟಿ ಕುಡಿದು ಮಲಗಿದವರು ಎದ್ಧಿದ್ದು  ಹೆಣ್ಣು ಮಕ್ಕಳು ಮಾರಾಟ ಮಾಡುವ ಸ್ಥಳದಲ್ಲಿ. ಇನ್ನೂ ಅಲ್ಲಿಯ ಜನರಿಗೆ ಎಷ್ಟೇ ಅತ್ತು ಕರೆದು ಬೇಡಿಕೊಂಡರು ಈ ಪ್ರಪಂಚದಿಂದ ಬಿಡುಗಡೆ ಇಲ್ಲ ಎಂದು ಅರೆತ ತಾನೀಯ ಅಲ್ಲಿನ ಪ್ರಪಂಚಕ್ಕೆ ಬೆರೆಯಲು ಶುರುಮಾಡುತ್ತಾಳೆ. ಆದರೆ ಅಲ್ಲಿಗೆ ಬಂದವರ ಬಳಿ ತನ್ನ ಕಷ್ಟವನ್ನು ಹೇಳಿಕೊಂಡು ಇಲ್ಲಿಂದ ಬಚಾವ್ ಮಾಡುವಂತೆ ಹೇಳಿಕೊಳ್ಳುತ್ತಾಳೆ. ಆಗ ಅಲ್ಲೊಬ್ಬ ವ್ಯಕ್ತಿಯು ಬಹಳ ಚತುರ್ಯತೆ ಹಾಗೂ ಪೊಲೀಸ್ ಸಾಕಾಹದಿಂದ ಅಲ್ಲಿನ ಸಿಬ್ಬಂದಿಯನ್ನು ಬಂಧಿಸಿ ಹಾಗೂ ಅಲ್ಲಿದ್ದ ಎಲ್ಲಾ ಹೆಣ್ಣು ಮಕ್ಕಳನ್ನು ಪಾರು ಮಾಡುತಾನೆ. ಇನ್ನೂ ಈ ಘಟನೆಯು ನಡೆದದ್ದು 2012 ನಲ್ಲಿ ಆಗ ಬೆಂಗಳೂರು ಪತ್ರಿಕೆಗಳಲ್ಲಿ ಇದೂ ಹಾಟ್ ನ್ಯೂಸ್ ಆಗಿತ್ತು. ( video credit : KANNADA TECH FOR YOU )