ಗಂಡ ಹೆಂಡತಿ ಈ ದಿಕ್ಕಿನಲ್ಲಿ ಮಲಗಿದರೆ ಮಾತ್ರ ಮನೆಯಲ್ಲಿ ನೆಮ್ಮದಿ ಇರಲು ಸಾಧ್ಯ! ಯಾವ ದಿಕ್ಕು ಹಾಗೂ ಯಾಕೆ ಗೊತ್ತಾ?

ಗಂಡ ಹೆಂಡತಿ ಈ ದಿಕ್ಕಿನಲ್ಲಿ ಮಲಗಿದರೆ ಮಾತ್ರ ಮನೆಯಲ್ಲಿ ನೆಮ್ಮದಿ ಇರಲು ಸಾಧ್ಯ! ಯಾವ ದಿಕ್ಕು ಹಾಗೂ ಯಾಕೆ ಗೊತ್ತಾ?

ಮನೆಯಲ್ಲಿ ವಾಸ್ತುಶಿಲ್ಪ ಮುಖ್ಯವೇನು ಎಂಬುದು ಬಹಳಷ್ಟು ಮುಖ್ಯವಾದದ್ದು ಎಂದು ಹೇಳಬಹುದು. ಏಕೆಂದರೆ ಅದರಲ್ಲಿಯೂ, ಮನೆಯ ವಾಸ್ತುಶಿಲ್ಪ ಮುಖ್ಯವಾಗಿ ಮೂರು ಕಾರಣಗಳನ್ನು ಹೇಳಬಹುದು. ಅದರಿಂದ ಕೊಡ ಮನೆಯ ಸುಖ ಶಾಂತಿ ನೆಮ್ಮದಿ ಸಂಭೃದ್ಧಿ ಎಲ್ಲವು ಕೊಡ ನಿರ್ಧಾರ ಆಗಲಿದೆ ಎಂದು ಎಲ್ಲರೂ ಕೊಡ ನಂಬುತ್ತಾರೆ. ಒಂದು ವಾಸ್ತುಶಿಲ್ಪ ಸರಿಯಾಗಿ ರೂಪಿತವಾಗಿದ್ದರೆ, ಅದು ನಿಮ್ಮ ಮನೆಯ ಆವಾಸ ಸುಖಕ್ಕೆ ಸಹಾಯ ಮಾಡಬಹುದು. ಸರಿಯಾಗಿ ನಿಯೋಜಿತ ಮನೆಯ ವಾತಾವರಣ ನಿಮ್ಮ ಮನಸ್ಸಿಗೆ ಶಾಂತಿ ಹೇಗೆ ತರುತ್ತದೆ ಎಂಬುದನ್ನು ಮರೆಯಬಾರದು.
 ಮನೆಯ ವಾಸ್ತುಶಿಲ್ಪವು ನಿಮ್ಮ ನಡೆನುಡಿಗಳನ್ನು ಪ್ರಭಾವಿತಗೊಳಿಸಬಲ್ಲದು. ಅದು ನಿಮ್ಮ ಜೀವನವನ್ನು ಸುಖಮಯವಾಗಿ ಮಾಡುವ ಅಂಶವಾಗಿರಬಹುದು.

 ಕೆಲವು ಪ್ರದೇಶಗಳಲ್ಲಿ ವಾಸ್ತುಶಿಲ್ಪ ಸ್ಥಳೀಯ ಕುಟುಂಬ ಸಾಂಪ್ರದಾಯಿಕತೆಗೆ ಅತ್ಯಂತ ಮುಖ್ಯವಾಗಿದೆ. ಇದು ಸಮಾಜದ ಸಂಘಟನೆಯನ್ನು ಸಮರ್ಥವಾಗಿ ಹೊಂದಿರುತ್ತದೆ. ಕೇವಲ ಮನೆಯಲ್ಲಿ ಇರುವ ವಸ್ತು ಜಾಗಗಳಿಗೆ ಮಾತ್ರ ವಾಸ್ತು ನೋಡಬಾರದು ಇನ್ನೂ ಮನೆಯಲ್ಲಿ ಇರುವ ಸದಸ್ಯರು ಕೊಡ ಕೆಲ ವಿಷಯಗಳಿಗೆ ವಾಸ್ತು ಪಾಲಿಸಿಕೊಂಡು ಬಂದರೆ ಅದರಿಂದ ಕೊಡ ಮನೆಯಲ್ಲಿ ಸಾಕಷ್ಟು ಬದಲಾವಣೆಯನ್ನೂ ಕೊಡ ತರಬಹುದು ಎಂದು ಹೇಳಬಹುದು. ಇನ್ನೂ ಈ ವಿಚಾರವಾಗಿ ಹೆಚ್ಚಿನ ಮಾಹಿತಿ ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ. 

ಇನ್ನೂ ಮನೆಯಲ್ಲಿ ಇರುವ ದಂಪತಿಗಳು ತಾವು ಮಲಗುವ ಕೋಣೆಯಲ್ಲಿ ಇರುವ ಮಂಚವನ್ನು ಗೋಡೆಗೆ ತಾಕದಂತೆ ಇಡಬೇಕು. ಹೀಗೆ ತಾಗುವುದರಿಂದ ನಕಾರಾತ್ಮಕ ಶಕ್ತಿ ಕೊಡ ಹೆಚ್ಚಾಗಲಿದೆ. ಹಾಗೆಯೇ ಗಂಡ ಸದಾ ಬಲ ಭಾಗದಲ್ಲಿ ಹಾಗೂ ಹೆಂಡ್ತಿ ಎಡ ಭಾಗದಲ್ಲಿ ಮಲಗಬೇಕು. ಹೀಗೆ ಮಲಗುವುದರಿಂದ ಇವರಿಬ್ಬರ ನಡುವೆ ಅನ್ಯೋನ್ಯತೆ ಕೊಡ ಹೆ ಹೆಚ್ಚಾಗಲಿದೆ. ಮನೆಯಲ್ಲಿ ಕೆಟ್ಟ ಕನಸು ಅಥವಾ ಕೆಟ್ಟ ವಿಚಾರಗಳ ಆಲೋಚನೆಗಳು ಹೆಚ್ಚಾದರೆ ಆಗ ಬಿಸಿನೀರಿನಲ್ಲಿ ಕಾಲನ್ನು ಇಟ್ಟು ನಂತರ ಮಲಗಬೇಕು. ಮಲಗುವ ಮುನ್ನ ಉತ್ತರ ದಿಕ್ಕಿನಲ್ಲಿ ತಲೆ ಹಾಕಿ ಮಲಗುವುದರಿಂದ ನೆಮ್ಮದಿ ಆರೋಗ್ಯ ಸಂವೃದ್ಧಿ ಎಲ್ಲವು ಕೊಡ ಕುಗ್ಗುತ್ತದೆ. ಬೆಳಿಗ್ಗೆ ಎದ್ದ ಗೃಹಿಣಿ ತಮ್ಮ ಮಾಂಗಲ್ಯವನ್ನು ಮುಟ್ಟಿ ನಮಸ್ಕಾರ ಮಾಡಿಕೊಂಡರೆ ಗಂಡನ ಆಯಸ್ಸು ಹೆಚ್ಚಾಗಲಿದೆ.

( video credit : KANNADA MASTER )