ಕುರ್ ಕುರೇ ತರಲಿಲ್ಲ ಅಂತ ಗಂಡನಿಗೆ ಡಿವೋರ್ಸ್ ನೀಡಲು ಮುಂದಾದ ಹೆಂಡ್ತಿ! ಮದುವೆ ಅಂದ್ರೆ ಮಕ್ಕಳಾಟ ಅನ್ಕೊಂಡಿದ್ದೀರಾ ಎಂದು ಉಗಿದ ನೆಟ್ಟಿಗರು

ಕುರ್ ಕುರೇ ತರಲಿಲ್ಲ ಅಂತ ಗಂಡನಿಗೆ ಡಿವೋರ್ಸ್ ನೀಡಲು ಮುಂದಾದ ಹೆಂಡ್ತಿ! ಮದುವೆ ಅಂದ್ರೆ ಮಕ್ಕಳಾಟ ಅನ್ಕೊಂಡಿದ್ದೀರಾ ಎಂದು ಉಗಿದ ನೆಟ್ಟಿಗರು

ಮದುವೆ ಎನ್ನುವುದು ಒಂದು ಪವಿತ್ರವಾದ ಸಂಬಂಧ . ಗಂಡ ಮತ್ತು ಹೆಂಡತಿ ಒಬ್ಬರಿಗೊಬ್ಬರು ನಿಷ್ಠೆಯಿಂದ ಇರುವುದು ಬಹಳ ಮುಖ್ಯ . ಅದರಲ್ಲಿ ಒಬ್ಬರು ದಾರಿ ತಪ್ಪಿದರೆ ಅವರ ಸಂಸಾರದ ಬಂಡಿ ಹಾಳಾಗಿ ಹೋಗುತ್ತೆ . ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಹೆಣ್ಣಿಗೆ ಬಹಳ ಪವಿತ್ರವಾದ ಸ್ಥಾನ ಕೊಟ್ಟಿದ್ದಾರೆ . ಅದನ್ನು ಉಳಿಸಿ ಕೊಳ್ಳುವುದು ಎಲ್ಲ ಹೆಣ್ಣು ಮಕ್ಕಳ ಕರ್ತವ್ಯ 


ಮದುವೆ ಒಂದು ಅತ್ಯಂತ ಮುಖ್ಯವಾದ ಘಟ್ಟ. ಈ ಸಂದರ್ಭದಲ್ಲಿ,  ಮದುವೆಯ ಮೂಲಕ ಎರಡು ವ್ಯಕ್ತಿಗಳು ಹಂಚಿಹಾಕುವ ಬಂಧನವು ಅದ್ಭುತವಾಗಿರಬೇಕು. ಅದು ಅನಂತರದ ಜೀವನದ ನೆನಪುಗಳಲ್ಲಿ ಹಿರಿಯ ಸ್ಥಾನವನ್ನು ಹೊಂದಿರುತ್ತದೆ. ಆದರೆ ಎಷ್ಟೆಲ್ಲ ಒಳ್ಳೆಯ ಅಭಿಪ್ರಾಯ ಆಗಿದ್ದರು ಕೊಡ ಇತ್ತೀಚಿನ ದಿನಗಳಲ್ಲಿ ಈ ಒಂದು ಬಾಂಧವ್ಯಕ್ಕೆ ಒಳ್ಳೆಯ ಅಭಿಪ್ರಾಯ ಹೂಗುವಂತೆ  ಮಾಡಿರುವುದು ಈ ವಿಚ್ಛೇದನ ಮಾಡಿರುವುದು ಎಂದು ಹೇಳಬಹುದು. ಅದ್ರಲ್ಲೂ ಈಗಿನ ಕಾಲದಲ್ಲಿ "ವಿಚ್ಛೇದನ" ಎಂದರೆ ಒಂದು ಜೀವನದ ಹಂತದಲ್ಲಿ ಜೀವನಸಂಬಂಧಗಳನ್ನು ಕೊನೆಗಾಣಿಸುವ ಕ್ರಿಯೆ. ಇದು ಮದುವೆ, ಸಂಬಂಧಗಳ ಅಂತಿಮ ಮಿತಿಯಲ್ಲಿ ನಡೆಯುವ ಪ್ರಕ್ರಿಯೆಯಾಗಿರಬಹುದು. 

ಆದರೆ ಇಲ್ಲೊಬ್ಬ ಮಹಿಳೆ ಗಂಡ ಕುರ್ ಕುರೇ ಪ್ಯಾಕೆಟ್ ತಂದಿಲ್ಲ ಅಂತ ಗಂಡನನ್ನೇ ಬಿಟ್ಟಿದ್ದಾಳೆ. ಇದು ತಮಾಷೆ ಅಲ್ಲಾ.. ನಿಜವಾಗಲೂ ಉತ್ತರ ಪ್ರದೇಶದಲ್ಲಿ ನಡೆದ ಘಟನೆ.ಆಗ್ರಾದಲ್ಲಿ ವಾಸವಾಗಿರುವ ದಂಪತಿಗಳ ಮಧ್ಯೆ ಜಗಳವಾಗಿದೆ. ಇದಕ್ಕೆ ಕಾರಣ 5 ರೂಪಾಯಿಯ ಕುರ್ ಕುರೇ ಪ್ಯಾಕೆಟ್. ಗೃಹಿಣಿಯೊಬ್ಬಳು ತನ್ನ ಪತಿಗೆ ಕುರ್ ಕುರೇ ಪ್ಯಾಕೆಟ್ ಅನ್ನು ತರುವುದಕ್ಕೆ ಹೇಳಿದ್ದಾಳೆ. ಆದರೆ ಪತಿ ಮನೆಗೆ ಕುರ್ ಕುರೇ ಪ್ಯಾಕೆಟ್ ತರದೆ ಹಾಗೇ ಬಂದಿದ್ದಾನೆ. ಇದರಿಂದ ಕೋಪಗೊಂಡ ಹೆಂಡತಿ ನನಗೆ ಗಂಡನೇ ಬೇಡ ಎಂದಿದ್ದಾಳೆ.

ಕಳೆದ ವರ್ಷ ಅಂದರೆ 2023ರಲ್ಲಿ ಈ ದಂಪತಿಗೆ ವಿವಾಹವಾಗಿದೆ. ಮದುವೆಯಾದ ಒಂದೇ ವರ್ಷಕ್ಕೆ ಇಬ್ಬರು ಈಗಾಗಲೇ ದೂರವಾಗಿದ್ದಾರೆ. ಪತ್ನಿಯ 5 ರೂಪಾಯಿಯ ಕುರ್ ಕುರೇ ಪ್ಯಾಕೆಟ್ ಬೇಡಿಕೆ ಸಂಸಾರವನ್ನೇ ಒಡೆದು ಹಾಕಿದೆ. ಪ್ರತಿ ದಿನವೂ ಪತಿ ಆಫೀಸ್ ನಿಂದ ಮನೆಗೆ ಬರುವಾಗ 5 ರೂಪಾಯಿಯ ಕುರ್ ಕುರೇ ಪ್ಯಾಕೆಟ್ ತರುತ್ತಿದ್ದನಂತೆ, ಒಂದೇ ಒಂದು ದಿನ ತರುವುದನ್ನು ಮರೆತ ಕಾರಣ ಪತಿಯನ್ನೇ ಬಿಟ್ಟು ಈ ಮಹಿಳೆ ತವರು ಸೇರಿಕೊಂಡಿದ್ದಾಳೆ.

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಲೇಖನವನ್ನು ನೋಡಿ  ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.