ಚಂದುಗೆ ಕಾರ್ ಗಿಫ್ಟ್ ಕೊಟ್ಟ ನಿವಿ!ಮದ್ವೆ ಆಗ್ತಾರೆ ಮತ್ತೆ? ನಿವಿ ಚಂದು ಫುಲ್ ಹ್ಯಾಪಿ!

ಚಂದನ್ ಶೆಟ್ಟಿ ನಿವೇದಿತಾ ಗೌಡ ಒಂದಾದ ಬಳಿಕ ಇದೀಗ ಬಹಳ ಸಂತೋಷವಾಗಿ ಜೀವನವನ್ನು ಸಾಗಿಸುತ್ತಿದ್ದಾರೆ ವೀಕ್ಷಕರೇ ಸ್ನೇಹಿತರೆ ಇದೀಗ ಒಂದಾದ ಬಳಿಕ ನಿವೇದಿತಾ ಗೌಡ ಅವರು ಚಂದನ್ ಶೆಟ್ಟಿ ಅವರಿಗೆ ಇದೀಗ ದುಬಾರಿ ಕಾರನ್ನ ಗಿಫ್ಟ್ ಮಾಡಿದ್ದಾರೆ ಸೋ ಏನು ಯಾವುದು ಕಾರು ನೋಡ್ಕೊಂಡು ಬರೋಣ ಬನ್ನಿ.
ಚಂದನವನದಲ್ಲಿ ತನ್ನದೇ ಆದ ಒಂದು ಸ್ಟಾರ್ ಗಿರಿಯನ್ನ ಪಡೆದುಕೊಂಡಿರುವಂತಹ ಚಂದನ್ ಶೆಟ್ಟಿ ಆಗಿರಬಹುದು ನಿವೇದಿತಾ ಗೌಡ ಅವರು ಇದೀಗ ತುಂಬಾನೇ ಫೇಮಸ್ ಆಗಿದ್ದಾರೆ ವೀಕ್ಷಕರೇ ಸೋಶಿಯಲ್ ಮೀಡಿಯಾದಲ್ಲಿ ಎಲ್ಲೋ ನೋಡಿದ್ರು ಅವರದೇ ಹವ ಅಂತದ್ರಲ್ಲಿ ಇವತ್ತು ಚಂದನ್ ಶೆಟ್ಟಿ ಮತ್ತುನಿವೇದಿತಾ ಗೌಡ ಅವರನ್ನ ನೋಡಿದರೆ ಅನೇಕರು ಇಷ್ಟಪಡುವುದಂತೂ ಖಂಡಿತ ಇಂತಹದ್ರಲ್ಲಿ ಇವರಿಬ್ಬರ ಕಣ್ಣು ಇವರಿಬ್ಬರು ಜೀವನ ಮಾಡುತ್ತಿರುವಂತಹ ಜೀವನ ಶೈಲಿಯನ್ನ ಅನೇಕರು ನೋಡಿ ಕಲ್ಕೊಂಡಿದ್ದಾರೆ ಇಂತದ್ರಲ್ಲಿ ಇವರನ್ನ ಹಾಡಿ ಹೊಗಳುತ್ತಿದ್ದಂತಹ ಜನ ಇವತ್ತು ಇವರನ್ನು ನೋಡಿ ಬೈಯುವಷ್ಟು ಸಿಟ್ಟಾಕಿದ್ದಾರೆ ಯಾಕೆ ಅಂದ್ರೆ ಇವರಿಬ್ಬರು ಯಾವುದೋ ಒಂದು ಸಣ್ಣ ವಿಚಾರಕ್ಕೆ ಯಾವುದೋ ಒಂದು ಗಳಿಗೆಯನ್ನು ಗೊತ್ತಿಲ್ಲ ,
ವೀಕ್ಷಕರೇ ಆದರೆ ಇವರಿಬ್ಬರು ಕೂಡ ಬೇರೆ ಬೇರೆ ಆಗಿದ್ದಾರೆ ಈ ಈ ವಿಚಾರ ತಿಳಿದಿದ್ದಂತೆ ಅನೇಕ ಕುಟುಂಬಸ್ಥರು ಹಾಗೆ ಅನೇಕ ಅಭಿಮಾನಿಗಳು ಬೇಸರವನ್ನು ಹೊರಹಾಕಿದ್ದು ಉಂಟು ಇಂತದ್ದೇ ಒಂದು ಸನ್ನಿವೇಶವನ್ನ ನೋಡಿ ಅನೇಕರು ಬೇಸರವನ್ನ ಹೊರಹಾಕಿ ರಿಯಲ್ ಲೈಫ್ ನಲ್ಲೂ ಕೂಡ ಇದೇನಾ ರಿಯಲ್ ಲೈಫ್ ನಲ್ಲೂ ಇದೆನಾ ಎಲ್ಲವನ್ನು ಅನುಭವಿಸಬೇಕಾ ಅನ್ನುವಂತದ್ದು ಒಂದು ರೀತಿಯ ಕೆಟ್ಟ ಆಪಾದನೆಯನ್ನ ಮಾಡ್ಕೊಂತಾ ಇದ್ದಾರೆ ವೀಕ್ಷಕರೇ ಹೌದು ಏಕೆಂದರೆ ಇವರನ್ನ ಹಿಂಬಾಲಿಸುವಂತಹ ಜನರಿಗೆ ಒಬ್ಬರು ಸೆಲೆಬ್ರಿಟಿ ಆದ್ರೆ ಯಾವ ರೀತಿ ಸಂದೇಶವನ್ನ ಕೊಡಬೇಕು ಯಾವ ರೀತಿ ಇರಬೇಕು ಅನ್ನೋದು ಇವರು ಅರ್ಥ ಮಾಡಿಕೊಳ್ಳಬೇಕಿತ್ತು ಹೌದು ಏಕೆಂದರೆ ಇವರನ್ನ ನೋಡಿ ಕಲಿಯುವಂತಹ ಎಷ್ಟೋ ವ್ಯಕ್ತಿಗಳು ಇದ್ದಾರೆ ಇವರನ್ನ ಫಾಲೋ ಮಾಡುವರು ಎಷ್ಟೋ ಜನ ಇರ್ತಾರೆ .
ಅಂತದ್ರಲ್ಲಿ ಇವರು ಈ ರೀತಿ ಮಾಡಿದರೆ ಅವರಿಗೆ ತುಂಬಾ ಬೇಜಾರಾಗುತ್ತೆ ಅಂತದೇ ಸನ್ನಿವೇಶವನ್ನ ನೋಡ್ಕೊಂಡು ಇವತ್ತು ಎಲ್ಲರೂ ಕೂಡ ದೇವರಲ್ಲಿ ಪ್ರಾರ್ಥಿಸಿದರು ಹೊಂದಾಗಬೇಕು ಎಲ್ಲರೂ ಕೂಡ ಒಂದಾಗಿ ಒಂದಾಗಿ ಅಂತ ಸೋ ಅದೇ ಒಂದು ದೈವದ ಒಂದು ಶಕ್ತಿ ಅಂತಾನೆ ಅನ್ಸುತ್ತೆ ವೀಕ್ಷಕರೇ ಇವತ್ತು ಮತ್ತೆ ಹೊಂದಾಗಿದ್ದಾರೆ ಇವತ್ತು ಮತ್ತೆ ಎಂದಿನಂತೆ ಜೀವನವನ್ನ ಸಾಗಿಸ್ತಾ ಇದ್ದಾರೆ ಹಾಗೆ ಚಂದನ್ ಶೆಟ್ಟಿ ಅವರು ಇದೀಗ ಮತ್ತೊಮ್ಮೆ ಖುಷಿಯಾಗಿ ಜೀವನವನ್ನ ನಡೆಸುತ್ತಿದ್ದಾರೆ ಈ ಒಂದು ಖುಷಿಗೆ ನಿವೇದಿತಾ ಗೌಡ ಅವರು ಮತ್ತೊಂದು ದುಬಾರಿ ಗಿಫ್ಟ್ ಅನ್ನ ಕಾರ್ ಗಿಫ್ಟ್ ಕಾರ್ ಮಾಡಿದ್ದಾರೆ ಇವತ್ತು ಚಂದನ್ ಶೆಟ್ಟಿಗೆ ಕಾರ್ ಗಿಫ್ಟ್ ಮಾಡಿದ್ದು ಅನೇಕ ಅಭಿಮಾನಿಗಳು ಖುಷಿಯನ್ನು ವ್ಯಕ್ತಪಡಿಸುತ್ತಿದ್ದಾರೆ ಸೋ ದುಬಾರಿ ಕಾರ್ ಗಿಫ್ಟ್ ಕೇವಲ ಆ ಸಣ್ಣ ಪುಟ್ಟ ಒಂದು ಗಿಫ್ಟ್ ಅಲ್ಲ ದುಬಾರಿ 70 ಲಕ್ಷದ ಒಂದು lamborghini ಕಾರನ್ನ ಒಂದು ಗಿಫ್ಟ್ ಮಾಡಿದ್ದಾರೆ ವೀಕ್ಷಕರೇ ಇದರ ಬಗ್ಗೆ ನೀವೇನು ಹೇಳ್ತೀರಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ ಇದು ಮೂಲಗಳ ಪ್ರಕಾರ ಬಂದಂತಹ ಮಾಹಿತಿ ಇದು.