ಕುಡಿದ ಮತ್ತಿನಲ್ಲಿ ಈ ಹುಡುಗಿ ಏನು ಮಾಡಿದ್ದಾಳೆಂದು ಯಾರೂ ತಮ್ಮ ಕನಸಿನಲ್ಲಿಯೂ ಊಹಿಸಲು ಸಾಧ್ಯವಾಗುವುದಿಲ್ಲ; ವಿಡಿಯೋ ವೈರಲ್
ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.
ಹೆಣ್ಣು ಮಕ್ಕಳಿಗೆ ನಮ್ಮ ಭಾರತದಲ್ಲಿ ದೇವತೆಯ ಸ್ಥಾನ ಕೊಟ್ಟಿದ್ದೇವೆ. ಆಕೆಯನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವವರು ಸಹ ಇದ್ದಾರೆ. ಮೊದಲ ನಾ ಹೆಣ್ಣು ಮಕ್ಕಳು ಬಹಳ ತಗ್ಗಿ ಬಗ್ಗೆ ತಮ್ಮ ಮನೆಯ ದೊಡ್ಡವರಿಗೆ ಗೌರವ ಕೊಡುತ್ತ ಮನೆಯವರು ಹೇಳಿದ ರೀತಿ ನಡೆದುಕೊಂಡು, ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಪಾಲಿಸುತ್ತಾ ಬಾಳುತ್ತಿದ್ದರು.
ಆದರೆ ಇತ್ತೀಚಿನ ಹೆಣ್ಣು ಮಕ್ಕಳಿಗೆ ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯಗಳಲ್ಲಿ ಯಾವುದೇ ರುಚಿ ಇಲ್ಲ. ಕಾಲ ಬದಲಾದಂತೆ ಎಲ್ಲವೂ ಸಹ ಸಾಕಷ್ಟು ಬದಲಾಗಿದೆ. ಹೆಣ್ಣು ಮಕ್ಕಳು ಇದೀಗ ಮನೆಯ ಹೊರಗೆ ಬಂದಿದ್ದಾರೆ. ಹೌದು ಅಂದರೆ ಅವರು ಇದೀಗ ಯಾರ ಮಾತನ್ನು ಸಹ ಕೇಳುವ ಸ್ಥಿತಿಯಲ್ಲಿಲ್ಲ.
ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಹಾನಿಕರ ಅದರಲ್ಲೂ ಮಹಿಳೆಯರು ಮದ್ಯಪಾನ ಮಾಡಿದರೆ ಅವರ ಕುಟುಂಬವೇ ನಾಶವಾಗುತ್ತೆ . ಅದರಲ್ಲೂ ವಾಹನ ಚಲಾಯಿಸುವಾಗ ಮದ್ಯಪಾನ ಮಾಡಲೇ ಬಾರದು ಎಂದು ಕಾನೂನು ಇದ್ದರು ಸಹ ಅದಕ್ಕೆಲ್ಲ ಇಂತಹ ಯುವತಿಯರು ಕೇರ್ ಮಾಡುವುದಿಲ್ಲ . ಇಲ್ಲೊಬ್ಬ ಯುವತಿ ಕಂಠ ಪೂರ್ತಿ ಕುಡಿದು ಪೊಲೀಸ್ ಅವರ ಜೊತೆ ಜಗಳ ಮಾಡುತ್ತಿದ್ದಾಳೆ . ಇದನ್ನು ನೋಡಿದ ನೆಟ್ಟಿಗರು ಸರಿಯಾಗಿ ಬೈದು ಕಾಮೆಂಟ್ ಮಾಡಿದ್ದಾರೆ ( video credit : planet earth india )
ಯಾರಾದರೂ ಅವರಿಗೆ ಬುದ್ಧಿವಾದ ಹೇಳಲು ಹೋದರೆ ಅವರು ಅವರನ್ನು ನೋಡುವ ದೃಷ್ಟಿಕೋನವೇ ಬೇರೆ ಇರುತ್ತದೆ. ಇತ್ತೀಚಿನ ಹೆಣ್ಣು ಮಕ್ಕಳು ನಮ್ಮ ದೇಶದ ಸಂಸ್ಕೃತಿ ಸಂಪ್ರದಾಯಗಳನ್ನು ಮಣ್ಣು ಪಾಲು ಮಾಡಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ವೆಸ್ಟರ್ನ್ ಬದುಕನ್ನು ಅಳವಡಿಸಿಕೊಂಡು ಈಗಿನ ಕಾಲದವರು ಮಾಡ್ರನ್ ಆಗಿ ಬದುಕಲು ಇಷ್ಟಪಡುತ್ತಾರೆ.




