ಈ ದೇಶದಲ್ಲಿ ಒಂದು ಮಹಿಳೆಗೆ ಹಲವು ಗಂಡಂದಿರು ಎಲ್ಲಿ ನೋಡಿ ?ವಿಸ್ಮಯ ಸಂಗತಿ ಇಲ್ಲಿದೆ ನೋಡಿ
ಹೌದು ಪರ್ವತಗಳ ದೇಶ ಎಂದು ಈ ದೇಶವನ್ನು ಕರೆಯಲಾಗುತ್ತದೆ., ಹಾಗೇನೇ ಹಿಂದೂಗಳ ದೇಶ, ಹಾಗೆ ಮೌಂಟ್ ಎವರೆಸ್ಟ್ ತವರೂರು ಅದುವೇ ನೇಪಾಳ..
ಭಾರತೀಯರು ವೀಸಾ ಇಲ್ಲದೆ ನೇಪಾಳಕ್ಕೆ ಹೋಗಿ ಬರಬಹುದು.ದಕ್ಷಿಣ ಏಷ್ಯಾದ ಅತ್ಯಂತ ಪುರಾತನ ದೇಶ ನೇಪಾಳ. ಹಿಂದೂ ಸಂತ ನೆಮಿ ಎಂಬ ಹೆಸರನ್ನು ಇಲ್ಲಿ ಕರೆಯಲಾಗುತ್ತದೆ. ಕಾಟ್ಮಾಂಡು ನೇಪಾಳದ ರಾಜದಾನಿ. ಇಲ್ಲಿ ಹೆಚ್ಚು ರಾಜಮನೆತನಗಳು ಆಳ್ವಿಕೆ ಮಾಡಿದ್ದವು.
ಆದ್ರೆ ನೇಪಾಳ ದೇಶ ಎಂದಿಗೂ ತರಿಗು ಗುಲಾಮ ಆಗಿರಲಿಲ್ಲ. ಬ್ರಿಟಿಷರಿಗೆ ಫ್ರೆಂಚರಿಗೆ ನೇಪಾಳ ಎಂದೂ ವಶಕ್ಕೆ ಒಳಪಡಲಿಲ್ಲವಂತೆ. ಇದು ಪುಟ್ಟ ದೇಶ ಆಗಿದ್ದು ಯಾರ ಕಫಿ ಮುಷ್ಟಿಗೆ ಸಿಗದೆ ರಾರಾಜಿಸುತ್ತಲೆ ನೇಪಾಳ ಬಂದಿದೆ. ಈ ದೇಶದ ಬಾವುಟದಲ್ಲಿ ಎರಡು ಗುರುತುಗಳು ಇದ್ದು ಒಂದು ಹಿಂದೂ ಪ್ರತೀಕ ಆದ್ರೆ, ಇನ್ನೊಂದು ಜೈನ ಧರ್ಮವನ್ನ ಸಾರುತ್ತದಂತೆ. ಇಲ್ಲಿ ಗೂರ್ಕಗಳ ಸಂಖ್ಯೆ ಮೂರು ಸಾವಿರ ಇದೆ. ನೇಪಾಳದ ಜನಸಂಖ್ಯೆ ಮೂರು ಕೋಟಿ. ಇಲ್ಲಿ 120 ಕ್ಕೂ ಹೆಚ್ಚು ಬಾಷೆ ಚಾಲ್ತಿಯಲ್ಲಿವೆ,
ಎರಡು ಸಾವಿರಕ್ಕೂ ಹೆಚ್ಚು ಪುರಾತನಗಳ ದೇಶ ಇದು ನೇಪಾಳ. ಇಲ್ಲಿಯ ಅರ್ಧದಷ್ಟು ಜನ ಕಾತ್ಮಂದುನಲ್ಲೆ ವಾಸ ಇದ್ದಾರೆ. ಮೌಂಟ್ ಎವರೆಸ್ಟ್ ಅತಿ ಎತ್ತರದ ಶಿಖರ ಆಗಿದ್ದು ಇದು ಸಹ ನೇಪಾಳದಲ್ಲೆ ಇದೆ. ಜಗತ್ತಿನ ಟಾಪ್ ಟೆನ್ ಎತ್ತರ ಶಿಖರಗಳ ಪೈಕಿ ಎಂಟು ಶಿಖರಗಳು ಕೂಡ ನೇಪಾಳದಲ್ಲೆ ಇವೆ ಎಂದು ತಿಳಿದುಬಂದಿದೆ. ಇದು ಪ್ರವಾಸಿಗರಿಗೆ ಟ್ರೆಕಿಂಗ್ ಮಾಡಲು ಹೇಳಿ ಮಾಡಿಸಿದ ಜಾಗ ಆಗಿದೆ.
ಇಲ್ಲಿ ನೀರನ್ನ ನಿಯಂತ್ರಣ ಮಾಡುವ ವಿಚಾರಕ್ಕೆ ಇಡೀ ಜಗತ್ತಿನಲ್ಲಿ ಎರಡನೇ ದೇಶ ಎಂದು ಖ್ಯಾತಿ ಪಡೆದಿದೆ.
ಪ್ರತಿದಿನ ನೇಪಾಳದಲ್ಲಿ ಹತ್ತು ಗಂಟೆ ಪವರ್ ಇರೋದೇ ಇಲ್ಲ. ಇಲ್ಲಿಯ ಕೈಗಾರಿಕಾ ಮಟ್ಟ ಸಹ ಅಷ್ಟು ಬೆಳೆದಿಲ್ಲ. ಬಡತನ ಜಾಸ್ತಿ ಇದ್ದು ನೇಪಾಳದ ಬುಡಕಟ್ಟು ಜನಾಂಗ ದಿನಕ್ಕೆ ಎಪ್ಪತ್ತು ರೂಪಾಯಿ ದುಡಿಮೆ ಮಾಡುತ್ತಾರೆ. ಬುಡಕಟ್ಟು ಜನ ಸಹ ನೇಪಾಳದಲ್ಲಿ ಹೆಚ್ಚಿಗೆ ಇದೆ. ಬಡತನ ಸಹ ಹೆಚ್ಚು ಇದೆ ಎನ್ನಬಹುದು. ಒಬ್ಬ ಮಹಿಳೆ ಈ ನೇಪಾಳದಲ್ಲಿ ಒಂದಕ್ಕಿಂತ ಹೆಚ್ಚು ಗಂಡಂದಿರ ಜೊತೆ ಸಂಸಾರ ಪ್ರತದಿನ ಮಾಡುತ್ತಲೆ ಇರಬೇಕಂತೆ. ಇದು ಮೊದಲು ನಮ್ಮ ರೀತಿ ಜಾತ್ಯತೀತ ದೇಶ ಆಗಿರಲಿಲ್ಲ., ವಿಶ್ವದಲ್ಲಿಯೇ ಏಕೈಕ ಹಿಂದೂ ರಾಷ್ಟ್ರ 2015 ರವರಿಗೆ ಇದಾಗಿದ್ದು ನಂತರದಲ್ಲಿ ಜಾತ್ಯತೀತ ದೇಶ ಆಗಿದೆ ಎಂದು ತಿಳಿದುಬಂದಿದೆ. ಗೋವಿಗೆ ನಮ್ಮ ದೇಶದಂತೆ ಇಲ್ಲಿಯೂ ಸಹ ಗೋವಿಗೆ ಪವಿತ್ರ ಸ್ಥಾನ ನೀಡಲಾಗಿದೆ. ಗೋಹತ್ಯೆ ನಿಷೇಧ ಸಹ ಇಲ್ಲಿ ಮಾಡಲಾಗಿದೆ. ರಾಷ್ಟ್ರೀಯ ಪ್ರಾಣಿ ಗೋವು ಆಗಿದೆ. ಹೆಚ್ಚಿನ ನೇಪಾಳದ ಕೆಲವು ವಿಚಿತ್ರ ಸಂಗತಿಗಳ ಬಗ್ಗೆ ತಿಳಿಯಲು ಈ ವಿಡಿಯೋ ನೋಡಿ. ಮತ್ತು ನಿಮ್ಮದೇ ಆದ ಅನಿಸಿಕೆ ಈ ಮಾಹಿತಿ ಬಗ್ಗೆ ತಿಳಿಸಿ ಧನ್ಯವಾದಗಳು..
( video credit :CHARITRE ).




