ಮದುವೆಯಾದ ಹೆಣ್ಣು ಈ ಕೆಲ್ಸಗಳನ್ನ ಮಾಡಲೇ ಬಾರದು! ಯಾವುದು ಹಾಗೂ ಯಾಕೆ ಗೊತ್ತಾ?

ಮದುವೆಯಾದ ಹೆಣ್ಣು ಈ ಕೆಲ್ಸಗಳನ್ನ ಮಾಡಲೇ ಬಾರದು! ಯಾವುದು ಹಾಗೂ ಯಾಕೆ ಗೊತ್ತಾ?

ನಮ್ಮ ಹಿಂದೂ ಸಂಪ್ರದಾಯದಲ್ಲಿ ಆಚಾರ ವಿಚಾರಗಳಿಗೆ ಅದರದ್ದೇ ಆದ ಪ್ರಾಮುಖ್ಯತೆ ಹಾಗೂ ಗೌರವ ಇದೆ ಎಂದ್ರೆ ಅದು ತಪ್ಪಾಗಲಾರದು. ಇನ್ನೂ ಈ ಸಂಪ್ರದಾಯದಿಂದ ನಮ್ಮ ಮನೆಯ ಶಕ್ತಿ ಹಾಗೂ ಐಶ್ವರ್ಯ ಹೆಚ್ಚಾಗಲಿದೆ. ಇನ್ನೂ ಮನೆಯ ಒಡತಿ ಎಂದರೆ ಆ ಮನೆಯ ಹೆಂಗಸರು ಮಾಡುವ ಸಣ್ಣ ತಪ್ಪಿನಿಂದ ಆ ಮನೆಯಲ್ಲಿ ದರಿದ್ರ ಉಂಟಾಗಿ ಅನಾಚಾರ ಹಾಗೂ ಅನಾನುಕೂಲಾ ಕೊಡ ಹೆಚ್ಚಾಗಲಿದೆ. ಹಾಗಾಗಿ ನೀವು ತಿಳಿದೇ ತಲಿಯದೆ ಮಾಡುವ ಸಣ್ಣ ಪುಟ್ಟ ತಪ್ಪನ್ನು ನಮ್ಮ ಲೇಖನದ ಮೂಲಕ ತಿಳಿದು ನಿಮ್ಮ ತಪ್ಪುಗಳನ್ನು ತಿಳಿದು ನಿಮ್ಮ ಮನೆಯ ದರಿದ್ರ ದೂರಾಗಿ ಐಶ್ವರ್ಯ ಉಂಟಾಗುವಂತೆ ಮಾಡುತ್ತದೆ. ಹಾಗಾಗಿ  ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದುವ ಮೂಲಕ ನಿಮ್ಮ ಮನೆಯ ಕಷ್ಟವನ್ನು ದೂರ ಮಾಡಿಕೊಳ್ಳಿ.

ಇನ್ನೂ ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದರೆ ಅದೊಂದು ಶಕ್ತಿ. ಈ ಶಕ್ತಿ ನಿಮ್ಮ ಮನೆಯಲ್ಲಿ ಕಷ್ಟ ಬಾರದಂತೆ ಸುಖ ಹೆಚ್ಚಾಗಿ ಸಂತೋಷದಿಂದ ಉಳಿಯುವಿರಿ. ಇನ್ನೂ ಹೆಂಗಸ್ರು ತಮ್ಮ ಮನೆಯಲ್ಲಿ ಪೂಜೆ ಪುನಸ್ಕಾರ ಎಲ್ಲವನ್ನೂ ಮಾಡುತ್ತಾರೆ  ಆದರೂ ಕೊಡ ತಮ್ಮ ಮನೆಯಲ್ಲಿ ಇರುವ ಸಂಕಷ್ಟವನ್ನು ದೂರ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ತಮ್ಮ ಮನೆಯಲ್ಲಿ  ಮಾಡುವ ಪುನಸ್ಕಾರ ದ ಜೊತೆಗೆ ಮಾಡುವ ವಿಧಾನ ಕೊಡ ಅಷ್ಟೇ ಮುಖ್ಯ. ಹಾಗಾಗಿ ನೀವು ಪೂಜೆ ಅಥವಾ ದಿನ ನಿತ್ಯದ ಚಟುವಟಿಕೆಯಲ್ಲಿ ಮಾಡುತ್ತಿರುವ ಸಣ್ಣ ಪುಟ್ಟ ತಪ್ಪುಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಿ. ಒಬ್ಬ ಮದುವೆಯಾದ ಹೆಣ್ಣು  ಮನೆಯಲ್ಲಿ ಹೆಚ್ಚಿನ ಕಾಲ ಮಲಗುವಂತಿಲ್ಲ. ಸೂರ್ಯ ನೆತ್ತಿಯ ಮೇಲೆ ಬರುವ ಮುಂಚೆ ಆಕೆ ಮನೆಯ ದೀಪ ಹಚ್ಚಿರ ಬೇಕು.  

ಹಾಗೂ ಬೆಳಗ್ಗೆ ಬೇಗ ಎದ್ದು ದಿನ ನಿತ್ಯದ ಎಲ್ಲಾ ಮನೆಯ ಕೆಲ್ಸಾಗಳನ್ನು ಕೊಡ ಮುಗಿಸಿ ಹತ್ತರ ಒಳಗೆ ದೇವರ ಕೋಣೆಯಲ್ಲಿ ಪೂಜೆ ಮಾಡಿರಬೇಕು. ಇನ್ನೂ ಅಡುಗೆ ಮಾಡುವ ಮುನ್ನ ಅಥವಾ ಗ್ಯಾಸ್ ಹಚ್ಚುವ ಮುನ್ನ ಸ್ನಾನ ಮಾಡಿರಬೇಕು ಹಾಗೂ ಶಿಂಕ್ ನಲ್ಲಿ ಎಂಜಲು ಪಾತ್ರೆ ಇರಬಾರದು. ಆ ನಂತರವೇ ಕಾಪಿ ತಿಂಡಿ ಮಾಡಿಕೊಳ್ಳಬೇಕು. ಅದಾದ ಬಳಿಕ ಪ್ರತಿ ಗುರುವಾರ ಮನೆಯನ್ನು ವರೆಸಬಾರದು ಹಾಗೇನಾದರೂ ವರೆಸಿದರೆ ಮನೆಯಲ್ಲಿ ಗುರುವು ಮಾಯವಾಗಿ ಮನೆಯ ದರಿದ್ರ ಉಂಟಾಗುತ್ತದೆ. ಇನ್ನೂ ವಸಲಿನ ಮೇಲೆ ಕೂರುವುದು  ಕೂತು   ಊಟ ಮಾಡುವುದು ಮಾಡಬಾರದು. ಅದಕ್ಕಿಂತ ಹೆಚ್ಚಾಗಿ ಮದುವೆಯಾಗಿರುವ ಹೆಣ್ಣು ತಮ್ಮ ಮಾಂಗಲ್ಯವನ್ನು ಕೊಡ ಬಿಚ್ಚಿಡಬಾರದು ಹೀಗೆ ಮಾಡಿದಲ್ಲಿ ಗಂಡನಿಗೆ ಕಂಟಕ ಕೊಡ ಬರುವುದು. ( video credit : KANNADA MASTER)