ನವರಾತ್ರಿಯ ಈ ದಿವಸ ಈ ಉಪಾಯ ಮಾಡಿದರೆ ಖಂಡಿತಾ ಶ್ರೀಮಂತರು ಆಗ್ತೀರಾ..! ನಿಮ್ಮ ಸಮಸ್ಯೆ ಕೂಡ ಬಗೆ ಹರಿಯುತ್ತಂತೆ
ನವರಾತ್ರಿ ಹಬ್ಬ ಎಲ್ಲಾ ಕಡೆ ತುಂಬಾ ಜೋರಾಗಿ ನಡೆಯುತ್ತಿದೆ. ನವರಾತ್ರಿ ಹಬ್ಬದ ಮೂಲಕ ತಾಯಿ ಚಾಮುಂಡೇಶ್ವರಿ ದೇವಿಗೆ ಪೂಜೆ ಪುನಸ್ಕಾರಗಳನ್ನು ಮಾಡುತ್ತಾ, ಅವರಲ್ಲಿರುವ ಕಷ್ಟಗಳನ್ನು ದೂರ ಮಾಡಿಕೊಳ್ಳುವಂತೆ ಪೂಜೆ ಸಲ್ಲಿಸುತ್ತಿದ್ದಾರೆ..ನೀವು ನಿಮ್ಮ ಜೀವನದಲ್ಲಿ ಅತಿ ನೋವನ್ನು ಕಂಡಿದ್ದೀರಾ, ಮನಸ್ಸಿನಲ್ಲಿ ಸದಾ ಸಿಟ್ಟು ಮತ್ತು ನೋವು ಹೆಚ್ಚು ಕಾಡುತ್ತಿದೆಯೇ, ಯಾವ ಕೆಲಸ ಮಾಡಲು ಕೂಡ ನಿಮಗೆ ಆಗುತ್ತಿಲ್ಲವೇ, ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿ ಇಲ್ಲವೇ, ನಿಮ್ಮ ಮಾತನ್ನು ಯಾರು ಕೇಳುತ್ತಿಲ್ಲವೇ, ಸದಾ ಬೇಜಾರಿನಿಂದ ನಿಮ್ಮ ಜೀವನ ಕೂಡಿದೆಯಾ, ಹಾಗಾದ್ರೆ ಈ ಮಾಹಿತಿ ನಿಮಗೆ ಉಪಯುಕ್ತ ಆಗುತ್ತದೆ.
ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆ ಇದ್ದರೂ ಕೂಡ ನವರಾತ್ರಿಯ ಈ ದಿನ ಇದೊಂದು ಉಪಾಯ ಮಾಡಿದರೆ ಸಾಕು ನಿಮ್ಮ ಸಮಸ್ಯೆಗಳು ಖಂಡಿತ ದೂರ ಆಗುತ್ತದೆ ಎಂದು ತಿಳಿದುಬಂದಿದೆ ಗೆಳೆಯರೇ. ಹೌದು ಮೊದಲಿಗೆ ಸ್ನೇಹಿತರೆ ಅರಳಿ ಮರದ ಒಂದು ಎಲೆಯನ್ನ ತೆಗೆದುಕೊಂಡು ಅದರಲ್ಲಿ ಐದು ಸಿಹಿ ಮಿಠಾಯಿಗಳನ್ನು ಇಟ್ಟು ನಂತರ ಒಂದು ತಾಮ್ರದ ಲೋಟದಲ್ಲಿ ನೀರನ್ನು ತೆಗೆದುಕೊಂಡು, ಭಾನುವಾರ ಒಂದು ದಿವಸ ಬಿಟ್ಟು ನವರಾತ್ರಿ ನಡುವೆ ಯಾವುದೇ ದಿನ ನೀವು ಈ ಉಪಾಯವನ್ನು ಮಾಡಬಹುದು.
ಅಸಲಿಗೆ ಏನು ಅಂತೀರಾ, ಮುಂದೆ ಓದಿ..ಹೌದು ಅರಳಿಮರದ ಎಲೆಯನ್ನು ತೆಗೆದುಕೊಂಡು ಅದರಲ್ಲಿ ಐದು ಪದ್ದತಿಯ ಮಿಟಾಯಿ ಸಿಹಿ ಇಟ್ಟು, ನಂತರ ತಾಮ್ರದ ಲೋಟದಲ್ಲಿ ಸ್ವಚ್ಛ ನೀರನ್ನು ತೆಗೆದುಕೊಂಡು, ಅರಳಿ ಮರದ ಬಳಿಗೆ ಹೋಗಿ ಸಾಯಂಕಾಲ ಸೂರ್ಯ ಮುಳುಗುವ ಮುನ್ನವೇ ಅರಳಿ ಮರದ ಬೇರಿಗೆ ಆ ನೀರನ್ನು ಹಾಕಬೇಕು.. ಎಲೆಯಲ್ಲಿ ತೆಗೆದುಕೊಂಡು ಹೋಗಿರುವ 5 ಮಿಟಾಯಿಗಳನ್ನು ಮರದ ಮುಂದೆ ಇಟ್ಟು ಪೂಜಿ ಸಲ್ಲಿಸಿ ನೈವೇದ್ಯ ಮಾಡಬೇಕು. ಈ ವೇಳೆ ನಿಮ್ಮ ಕಷ್ಟಗಳು ಇದ್ದರೆ ಈ ರೀತಿ ನೀವು ಅರಳಿಮರದ ಮುಂದೆ ಕೇಳಿಕೊಳ್ಳಬಹುದಂತೆ.
ಅರೆ ಅರಳಿ ಮರದ ರಾಜನೇ ನಮ್ಮ ಸಮಸ್ಯೆಯನ್ನು ದೂರ ಮಾಡು ಎಂದು ಹೇಳಬಹುದಂತೆ. ನಂತರ ಅಲ್ಲಿ ಚಾಮುಂಡೇಶ್ವರಿ ಶಕ್ತಿಯಿಂದ ಲಕ್ಷ್ಮಿಯು ಕೂಡ ನೆಲೆಸಿರುತ್ತಾಳೆ. ಹಾಗಾಗಿ ನಮ್ಮ ಮನೆಯಲ್ಲಿ ತುಂಬಾನೇ ಬಡತನ ಕಾಡುತ್ತಿದೆ, ಯಾವ ಕೆಲಸದಲ್ಲಿಯೂ ಕೂಡ ನಮಗೆ ಸಹಾಯ ಆಗುತ್ತಿಲ್ಲ, ನಮ್ಮ ಮನೆಗೆ ಬರುತ್ತೀರಾ ಮಹಾಲಕ್ಷ್ಮಿ ಎಂದು ಕೇಳಿದ್ದೆ ಆದಲ್ಲಿ ಒಮ್ಮನಸ್ಸಿನಿಂದ ತಾಯಿ ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತ ಸ್ವಲ್ಪ ದಿನದಲ್ಲಿಯೇ ನಿಮಗೆ ನಿಮ್ಮ ಮನೆಗೆ ಲಕ್ಷ್ಮೀದೇವಿ ಒಲಿಯುತ್ತಾಳೆ ಎಂದು ಹೇಳಲಾಗುತ್ತಿದೆ.. ಇಲ್ಲಿದೆ ನೋಡಿ ವಿಡಿಯೋ. ಪೂರ್ತಿ ವಿಡಿಯೋ ನೋಡಿ, ಯಾವ ರೀತಿ ಈ ಪದ್ಧತಿಯನ್ನು ಈ ಉಪಾಯವನ್ನು ಅನುಸರಿಸಬೇಕು ಎಂಬುದಾಗಿ ಇನ್ನೊಮ್ಮೆ ನೋಡಿ ತಿಳಿದುಕೊಳ್ಳಿ, ಮತ್ತು ವಿಡಿಯೋ ಉಪಯುಕ್ತ ಇದೆ ಎನಿಸಿದರೆ ಮಾಹಿತಿ ಶೇರ್ ಮಾಡಿ, ಹಾಗೆ ಓಂ ದುರ್ಗಾ ಮಾತಾ ಎಂದು ಕಾಮೆಂಟ್ ಮಾಡಿ, ಧನ್ಯವಾದಗಳು...
( video credit : KANNADA MASTER )




