ನಿಮ್ಮ ಮನೆಗೆ ಹಣ ಬರುವ ಮುನ್ನ ಈ ಕನಸುಗಳು ನಿಮಗೆ ಬೀಳುತ್ತವಂತೆ..! ಅವು ಯಾವುವು..?

ನಿಮ್ಮ ಮನೆಗೆ ಹಣ ಬರುವ ಮುನ್ನ ಈ ಕನಸುಗಳು ನಿಮಗೆ ಬೀಳುತ್ತವಂತೆ..! ಅವು ಯಾವುವು..?

ಹೌದು ನಾವೆಲ್ಲರೂ ನಮ್ಮ ಲಕ್ಷ್ಮಿ ದೇವಿನ ಹೆಚ್ಚಾಗಿ ನಂಬುತ್ತೇವೆ. ಅಷ್ಟೇ ಪೂಜೆ ಕೂಡ ಮಾಡುತ್ತೇವೆ..ಹೌದು ಪ್ರತಿಯೊಬ್ಬರಿಗೂ ದುಡ್ಡು ತುಂಬಾನೇ ಮುಖ್ಯ. ದುಡ್ಡನ್ನ ಲಕ್ಷ್ಮಿ ದೇವಿ ಎಂದು ಕರೆಯಲಾಗುತ್ತದೆ.. ಲಕ್ಷ್ಮೀದೇವಿ ಎಲ್ಲರ ಮನೆಯಲ್ಲೂ ಇರಲು ಇಷ್ಟಪಡುವ ದೇವರು. ಆದರೆ ಅವರವರ ಕಠಿಣ ಪರಿಶ್ರಮಕ್ಕೆ ತಕ್ಕಂತೆ ಲಕ್ಷ್ಮಿ ದೇವಿ ನೆಲೆಸುತ್ತಾಳೆ..ಇಂದಿಗೂ ಕೂಡ ಹಳ್ಳಿಗಳಲ್ಲಿ ಕೆಲವರು ಅವರ ಮನೆಗೆ ದುಡ್ಡು ಬರುವ ಮುನ್ನ ಕಾಣುವ ಕೆಲ ಸೂಚನೆಗಳನ್ನು ನಿಜಕ್ಕೂ ನಂಬುತ್ತಾರೆ.. ದುಡ್ಡು ಮನೆಗೆ ಬರುತಿದೆ ಎಂದರೆ ಒಂದು ದೊಡ್ಡ ಸೂಚನೆಯನ್ನೇ ಲಕ್ಷ್ಮಿ ದೇವಿ ಎಲ್ಲರಿಗೂ ನೀಡುತ್ತಾಳೆ.

ಅಷ್ಟಕ್ಕೂ ಆ ಸೂಚನೆಗಳು ಯಾವುವು ಗೊತ್ತಾ..? ಮೊದಲಿಗೆ ಇರುವೆಗಳು, ಹೌದು ಕಪ್ಪು ಇರುವೆಗಳು ಮನೆಯಲ್ಲಿ ಕಾಣಿಸಿಕೊಂಡರೆ, ಹಳ್ಳಿಗಳಲ್ಲಿ ಇದನ್ನ ತತ್ತಿ ಇರುವೆ ಎಂದು ಕರೆಯಲಾಗುತ್ತದೆ.. ಇವುಗಳು ಮನೇಲಿ ಕಾಣಿಸಿಕೊಂಡರೆ ಎರಡು ಮೂರು ದಿನಗಳಲ್ಲಿ ನಿಮ್ಮ ಮನೆಗೆ ದುಡ್ಡು ಬರುತ್ತದೆ, ದೊಡ್ಡ ಅದೃಷ್ಟ ಬರಲಿದೆ ಎನ್ನುವ ಅತಿವ ನಂಬಿಕೆ ಅದು. ಎರಡನೆಯದಾಗಿ ನಿಮ್ಮ ನಿಮ್ಮ ಮನೆಗಳಲ್ಲಿ ಪಕ್ಷಿಗಳು ಗೂಡು ಕಟ್ಟಿದರೆ ಹಾಗೆ ಕೀಟಗಳು ಗೂಡನ್ನು ಕಟ್ಟಿದರೆ ಕೆಲವೊಂದಿಷ್ಟು ಶುಭ ಸೂಚನೆಯಂತೆ, ಇನ್ನೂ ಕೆಲವೊಂದಿಷ್ಟು ಅಶುಭ ಎಂದು ಹೇಳಲಾಗಿದೆ. ಇದಕ್ಕಾಗಿ ಭವಿಷ್ಯ ಹೇಕುವರನ್ನೆ ವಿಚಾರಿಸಿ ನೋಡಬೇಕು ಎನ್ನಲಾಗಿದೆ.  

ನಿಮ್ಮ ಕನಸಿನಲ್ಲಿ ಕುಂಡಲಿ, ನವಿಲು, ಪೊರಕೆ, ನರಿ, ಆನೆ, ನಕ್ಷತ್ರ, ಕೊಳಲು ಕಂಡು ಬಂದರೆ ಅದೃಷ್ಟ ಒಲಿದು ಬರಲಿದೆ ಎಂದರ್ಥ..ಆಗ ಸಂಪತ್ತನ್ನ ಅತ್ತ ಲಕ್ಷ್ಮಿ ದೇವಿ ಅದೃಷ್ಟವ ಹೆಚ್ಚು ತಂದಿದ್ದು ಎನ್ನಲಾಗಿ ನಂಬಬಹುದಂತೆ. ಮನೆಯಲ್ಲಿ ಎಲ್ಲರೂ ಕೂಡ ಹಲ್ಲಿಗಳ ನೋಡಿರುತ್ತೀರಿ. ಯಾವ ಮನೆಯಲ್ಲಿ ಬಹಳ ದಿನಗಳಿಂದ ಹಲ್ಲಿ ಹೆಚ್ಚಾಗಿ ಕಾಣಿಸದಿದ್ದರೂ, ಕೆಲವೊಂದು ಬಾರಿ ಹೆಚ್ಚು ಕಾಣಿಸಿದರೆ ಮತ್ತು ದೇವರ ಮನೆಯಲ್ಲಿ ಹಲ್ಲಿಗಳು ಕಂಡುಬಂದರೆ, ನಿಮ್ಮ ಮನೆಗೆ ಸಂಪತ್ತನ್ನ ಹೆಚ್ಚು ತಂದು ಒದಗಿಸುವ ಮುನ್ಸೂಚನೆ ಕೂಡ ಇದಾಗಿದೆಯಂತೆ. ಹಾಗೇನೇ ಗೂಬೇ ಮತ್ತು ಇನ್ನು ಯಾವೆಲ್ಲ ಸೂಚನೆಗಳು ನಿಮ್ಮ ಮನೆಯಲ್ಲಿ ಕಂಡು ಬಂದರೆ, ಹಾಗೆ ಕೈಯಲ್ಲಿ ಯಾವ ರೀತಿ, ಯಾವ ಕೈಗೆ ತುರಿಕೆ ಜಾಸ್ತಿ ಆದ್ರೆ ಲಕ್ಷ್ಮಿ ದೇವಿಯು ಯಾವ ಮುನ್ಸೂಚನೆ ನೀಡಿದಂತೆ ಆಗುತ್ತದೆ ಹಾಗೆ ಹಣ ಅದೃಷ್ಟ ಅತೀವವಾಗಿ ಹೆಚ್ಚಾಗಿ ಹರಿದು ಬರಲಿದೆ ಎಂದು  ಈ ವಿಡಿಯೋ ಮೂಲಕ ಎಲ್ಲವನ್ನು ತಿಳಿಸಲಾಗಿದೆ. ಒಮ್ಮೆ ವಿಡಿಯೋ ನೋಡಿ. ಈ ಮಾಹಿತಿ ನಿಮಗೆ ಉಪಯುಕ್ತ ಇದೆ ಎಂದೆನಿಸಿದರೆ ತಪ್ಪದೆ ಮಾಹಿತಿಗೆ ಒಂದು ಮೆಚ್ಚುಗೆ ನೀಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಧನ್ಯವಾದಗಳು...( video credit :Story Fellow )