ಹದಿ ಹರೆಯದ ವಯಸಿನಲ್ಲಿ ಹುಡುಗ ಮತ್ತು ಹುಡುಗಿ ಸೇರಿ ಒಂದೇ ರೂಮಿನಲ್ಲಿ ಏನಾಯ್ತು ನೋಡಿ
ಇವತ್ತಿನ ಜನರೇಷನ್ ಎಷ್ಟರಮಟ್ಟಿಗೆ ತುಂಬಾನೇ ಮುಂದುವರೆದಿದೆ ಎಂದರೆ ನಾವು ನಿಮಗೆ ಎಲ್ಲವನ್ನು ಬಿಡಿಸಿ ಹೇಳುವ ಅವಶ್ಯಕತೆ ಇಲ್ಲ. ಈಗಿನ ಸಣ್ಣ ಮಕ್ಕಳು ನಮ್ಮ ಆಹಾರದಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಚಿಕ್ಕ ವಯಸ್ಸಿಗೆ ಅವರ ದೇಹದಲ್ಲಿ ತುಂಬಾನೇ ಬಹು ಬೇಗ ಬದಲಾವಣೆಗಳು ಕಂಡು ಬರುತ್ತಿವೆ.. ಮೊದಲು ಈ ಹುಡುಗಿಯರು ಋತುಮತಿ ಆಗಬೇಕು ಅಂದರೆ, ಅವರ ದೇಹದಲ್ಲಿ ಹಾರ್ಮೋನ್ಸ್ಗಳು ಬದಲಾಗಬೇಕು ಅಂದರೆ ತುಂಬಾ ಸಮಯ ಹಿಡಿಯುತ್ತಿತ್ತು, ಆದರೆ ಇತ್ತೀಚಿನ ನಮ್ಮ ಆಹಾರ ಪದ್ಧತಿಯಿಂದ ಹೆಣ್ಣು ಮಕ್ಕಳು ಬಹುಬೇಗನೆ ಸಣ್ಣ ವಯಸ್ಸಿನಲ್ಲಿಯೇ ದೊಡ್ಡವರು ಆಗುತ್ತಾರೆ.
ಹಿಂದಿನ ಹುಡುಗ ಹುಡುಗಿಯರು ಅವರ ಬಾಲ್ಯದ ಜೀವನವನ್ನು ತುಂಬಾನೇ ಸೊಗಸಾಗಿ ಕಳೆಯತ್ತಿದ್ರು, ಆದರೆ ಈಗಿನ ಮಕ್ಕಳು ಹಾಗಿಲ್ಲ, ಈ ಮೊಬೈಲ್ ಬಂದ ಬಳಿಕ ಎಲ್ಲವೂ ಕೂಡ ಅವರಿಗೆ ಸುಲಭಯಾಗಿಯೇ ಕೆಟ್ಟ ಕೆಲಸಗಳ ಮೇಲೆ ಇಂಟರೆಸ್ಟ್ ಹೋಗಿ ಬಿಡುತ್ತಿದೆ. ಇದು ಕೆಟ್ಟದ್ದು ಏನು ಅಲ್ಲ, ಆದರೂ ವಯಸ್ಸು ಆದ ಬಳಿಕ ಅದೆಲ್ಲವನ್ನು ತಿಳಿದುಕೊಂಡರೆ ತುಂಬಾನೇ ಚೆಂದ ಆಗಿರುವಂತದ್ದು. ಹೌದು 13 ವರ್ಷದ ಕೆಲ ಹುಡುಗ ಹುಡುಗಿಯರ ಗ್ಯಾಂಗ್ ಒಮ್ಮೆ ಅವರ ಏರಿಯಾದಲ್ಲಿ ಜ್ಯೋತಿ ಎನ್ನುವ ವಯಸ್ಕರ ಯುವತಿಯೊಬ್ಬಳು ಇನ್ನೊಬ್ಬನ ಜೊತೆ ಓಡಿ ಹೋಗಿದ್ದನ್ನ ನೋಡುತ್ತಾರೆ.
ಬಳಿಕ ಈ ಚಿಕ್ಕ ಮಕ್ಕಳ ಗ್ಯಾಂಗ್ ಗೆ ಆಕೆಯ ಆ ನಡತೆ ಬಗ್ಗೆ ಹಾಗೆ ಅದರಲ್ಲಿನ ಆಳ ಅಂಶ ತಿಳಿದುಕೊಳ್ಳಲು ಇವರ ಇಂಟರೆಸ್ಟ್ ಹೆಚ್ಚುತ್ತದೆ. ಅದನ್ನೇ ಈ ಸಕತ್ ವಿಡಿಯೋದಲ್ಲಿ ನೋಡಿ ತಿಳಿದುಕೊಳ್ಳಿ..ಈ ಸಿನಿಮಾ ಸೆ+ಕ್ಸ್ ಎಜುಕೇಶನ್ ಗೆ ತುಂಬಾ ಉಪಯುಕ್ತವಾಗಿದೆ.. ಹೌದು ಈ ವಿಡಿಯೋ ನೋಡಿದರೆ ನೀವೂ ಒಂದು ಕ್ಷಣ ಬೇರಾಗಾಗ್ತಿರ. ಇಂತಹ ಸಿನಿಮಾ ಇಲ್ಲಿಯವರೆಗೂ ಬಂದಿಲ್ಲ..ಒಮ್ಮೆ ನೋಡಿ. ಹೌದು 13 ವರ್ಷದ ಹುಡುಗ ಹುಡುಗಿಯರು ಅದರ ಮೇಲಿನ ಇಂಟರೆಸ್ಟ್ ಹೆಚ್ಚಾಗಿ ಯಾವ ರೀತಿ ಆಡುತ್ತಾರೆ, ನಂತರ ಅವರನ್ನು ಅದರಿಂದ ಹೇಗೆ ಪಾರು ಮಾಡಲಾಗುತ್ತದೆ ಎಂದು ನೋಡಿ. ಒಂದೇ ರೂಮಿನಲ್ಲಿ ಹೇಗೆ ಇವರೆಲ್ಲ ಸೇರಿ ಪ್ಲಾನ್ ಮಾಡಿ ಅದನ್ನ ನೋಡುತ್ತಾರೆ ಗೊತ್ತಾ..? ವಿಡಿಯೋ ನೋಡಿ
ಈಗಿನ ಕೆಲ ತಂದೆ ತಾಯಿಗಳು ಇಂದಿನ ಬಿಜಿ ಲೈಫ್ನಲ್ಲಿ ಅವರವರ ಮಕ್ಕಳನ್ನು ನಿರ್ಲಕ್ಷಿಸುತ್ತಾರೆ. ಆಗ ಅವರ ಮಕ್ಕಳ ತಲೆಯಲ್ಲಿ ಬೇರೆ ಬೇರೆ ರೀತಿ ಕೆಟ್ಟ ವಿಚಾರಗಳು ಸಣ್ಣ ಸಣ್ಣ ವಯಸ್ಸನಲ್ಲೆ ಬಂದು ಬಿಡುತ್ತವೆ. ಅದಕ್ಕಾಗಿ ಈ ವಿಡಿಯೋ ನೋಡಿ. ಅದರಿಂದ ಮಕ್ಕಳನ್ನ ಹೇಗೆ ಪಾರು ಮಾಡಬೇಕು ಎಂದು ತಿಳಿದುಕೊಳ್ಳಿ...
( video credit : (SAKKATH TV )




