ದರ್ಶನ್-ಸೃಜನ್ ಸ್ನೇಹದ ಬಗ್ಗೆ ಗಿರಿಜಾ ಲೋಕೇಶ್ ಮಾತು !! ನಾನು ದರ್ಶನ್ ಪ್ರಶ್ನೆ ಮಾಡಿದೆ !!
ಅದರ ಬಗ್ಗೆ ಹೇಳಬೇಕು ಅಂತ ಹೇಳಿದ್ರೆ ಒಂದು ಸ್ವಲ್ಪ ಡೀಟೇಲಿಂಗ್ ಆಗಿ ಏನಾದರೂ ಹೇಳ್ತೀರಾ ಅಂದ್ರೆ ಡೀಟೇಲಿಂಗ್ ಅಂತ ಅಂದ್ರೆ ನೋಡಿ ಆ ಹುಡುಗ ನನ್ನ ನೋಡಿದಾಗ ಚಿಕ್ಕವನು ಒಂದು 13 14 ವರ್ಷ ಇದ್ದಿರಬಹುದು ಇನ್ನು ಎಸ್ಎಲ್ಸಿ ಗೋ ಬಂದಿದ್ನೋ ಇಲ್ವೋ ಗೊತ್ತಿಲ್ಲ ಸೋ ಆಗಲಿಂದಲೂ ಕಷ್ಟ ಕಷ್ಟ ಅಂತಂದ್ರೆ ಅವರ ತಂದೆ ಡಯಾಬಿಟಿಕ್ ಆಗೋದ್ರು ಆಮೇಲೆ ಕಿಡ್ನಿ ಇದಾಯ್ತು ಅವರ ಅಮ್ಮನೇ ಕಿಡ್ನಿ ಕೊಟ್ಟು ಅವರನ್ನ ನಾಲ್ಕಾರು ವರ್ಷ ಉಳಿಸಿಕೊಂಡ್ರು ಅವರ ಸಾವನ್ನ ಮುಂದೆ ತಳ್ಳಿದ್ರು...…