ಮೊದಲ ರಾತ್ರಿ ದಿನ ಹೆಂಡತಿ ಜೊತೆ ಈ ತಪ್ಪುಗಳು ಮಾಡಲೇ ಬೇಡಿ..ನೋಡಿ ಒಮ್ಮೆ…
ಮ-ದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ನಡೆಯುವ ಒಂದು ಅಮೃತ ಘಳಿಗೆ. ಅದು ಗಂಡು ಹೆಣ್ಣಿನ ಒಂದು ಹೊಸ ಬದುಕು. ಮುಂದಿನ ಬದುಕಿಗೆ ಪರಸ್ಪರ ಸಂಗಾತಿಗಳಾಗಿ ಜೀವನ ನಡೆಸುವ ಹಾದಿಯ ಮುನ್ನುಡಿ ಈ ಮದುವೆ. ಮದುವೆ ಆದ ನಂತರದಲ್ಲಿ ನವ ಜೋ-ಡಿಗಳಿಗೆ ಕಾಡುವ ಭಯ ಅಂದ್ರೆ ಅದು ಈ ಸಂ-ತಾನ ಮಾಡುವ ಪ್ರಕ್ರಿಯೆ. ಮೊದಲ ರಾತ್ರಿ ಅಂದಾಕ್ಷಣ ಪ್ರತಿಯೊಬ್ಬರಿಗೂ ಒಂದೊಂದು ವಿಭಿನ್ನ ಬಗೆಯ ಕನಸು ಆಲೋಚನೆಗಳು ಇರುತ್ತವೆ. ಮದುವೆಗೆ ಮುನ್ನ ಇದ್ದಂತಹ ಆ ಆತ್ಮ ವಿಶ್ವಾಸ ಮದುವೆಯಾದ...…