ಎಂಥ ಕಾಲ ಬಂತಪ್ಪ! ಬಾಡಿಗೆಗೆ ಸಿಗ್ತೇನೆ ಎಂದ ಯುವತಿ! ! ದುಡ್ಡಲ್ಲಿ ನೋ ಕಾಂಪ್ರೊಮೈಸ್ , ಇಂತವರು ಇರ್ತಾರೆ ?
ಭಾರತದಲ್ಲಿ ವಿದೇಶಿ ತರದ ಡೇಟಿಂಗ್ ಹವ್ಯಾಸವು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಪ್ರಚಲಿತವಾಗಿದೆ. ಆಧುನಿಕ ತಂತ್ರಜ್ಞಾನ ಮತ್ತು ಸ್ಮಾರ್ಟ್‌ಫೋನ್‌ಗಳ ವ್ಯಾಪಕ ಬಳಕೆ ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಿದೆ. ಡೇಟಿಂಗ್ ಆ್ಯಪ್‌ಗಳು, ಅಂತರ್ಜಾಲ ಸೌಲಭ್ಯಗಳು, ಮತ್ತು ಸಾಮಾಜಿಕ ಮಾಧ್ಯಮಗಳ ಬೆಳವಣಿಗೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದೇ ಹೇಳಬಹುದು. ಇದೆಲ್ಲದಕ್ಕೂ ಮುಕ್ಯ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿ ಮಾಡಿರುವ ಈ ಟಿಂಡರ್, ಬಂಬಲ್, ಮತ್ತು...…